State
Hookah Bar ರಾಜ್ಯದಲ್ಲಿ ನಿಷೇಧ!!! ಕಾರಣ ಏನು ಗೊತ್ತಾ?
ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಯುವಜನತೆಯನ್ನು ಹಾದಿ ತಪ್ಪಿಸುವ, ಪರೋಕ್ಷವಾಗಿ ಅವರನ್ನು ಧೂಮಪಾನಕ್ಕೆ ಪ್ರಚೋದಿಸುತಿದ್ದ Hookah Bar ಗಳನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹುಕ್ಕಾ ಬಾರ್ಗಳ ನಿಷೇಧಿಸಿ ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ . ರಾಜ್ಯದಲ್ಲಿ ಸಾರ್ವಜನಿಕ…
Continue ReadingPOLITICS
ಚಾಮರಾಜನಗರ : ದೊಡ್ಮನೆ ಕುಡಿಯನ್ನು ಪ್ರೀತಿಯಿಂದ ಬರಮಾಡಿಕೊಂಡು ಅದ್ದೂರಿಯಾಗಿ ಸಾಂಗ್ ಬಿಡುಗಡೆ ಮಾಡಿದ ಡೊಡ್ಮನೆ ಅಭಿಮಾನಿಗಳು.!
ದೊಡ್ಡನೆಯ ಕುಡಿ ಯವರಾಜ್ ಕುಮಾರ್ ಸ್ಯಾಂಡಲ್ವುಡ್ಗೆ ಕಾಲಿಡಲು ರೆಡಿಯಾಗಿದ್ದಾರೆ. ಯುವ ಸಿನಿಮಾದ ಮೂಲಕ ಅಭಿಮಾನಿಗಳ ಮನಗೆಲ್ಲಲು ಮುಂದಾಗಿದ್ದಾರೆ. ಅದಕ್ಕಾಗಿ ಇಂದು ಅಭಿಮಾನಿಗಳ ಬಹುನಿರೀಕ್ಷೆಯ ಯುವ ಸಿನಿಮಾದ ಫಸ್ಟ್ ಹಾಡು ರಿಲೀಸ್ ಆಗಿದೆ. ಚಾಮರಾಜನಗರದ ಅದ್ದೂರಿ ವೇದಿಕೆಯಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ. ಯುವರಾಜನ…
Continue Reading