ರಾಜ್ಯ ಸರ್ಕಾರದ ನಡೆಗೆ ಸಿಟಿ ರವಿ ಆಕ್ರೋಶ

ರಾಜಕೀಯ ರಾಜ್ಯ

ವಿಡಿಯೋ ನೋಡಿ.

 

ವಿಜಯಪುರ ಬ್ರೇಕಿಂಗ್:

ವಿಜಯಪುರದಲ್ಲಿ ಚಿಕ್ಕಮಂಗಳೂರು ಶಾಸಕ ಸಿ.ಟಿ. ರವಿ ಹೇಳಿಕೆ

>ಶಾಸಕ ಹ್ಯಾರಿಶ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ

 

>ಆರಂಭಿಕದಲ್ಲಿ ನಲಪಾಡ್ ಕೇಸ್ ದುರ್ಬಲಗೊಳಿಸಲು ಸರ್ಕಾರ ಪ್ರಯತ್ನ ಮಾಡಿತು

>ಜನಾಭಿಪ್ರಾಯ ಜನಾಕ್ರೋಶಗೊಂಡಾಗ ಅದರ ಭಯಕ್ಕೆ ಡ್ಯಾಮೇಜ್ ಕಂಟ್ರೋಲ್ ಗೆ ಕೇಸ್ ಹಾಕಿದರು

>ಈ ಕೇಸ್ ಸಿಓಡಿಗೆ ಸರ್ಕಾರ ಯಾಕೆ ಒಪ್ಪಸಿಲ್ಲವೆಂದು ಅರ್ಥವಾಗಿಲ್ಲ

>ಈ ಹಿಂದಿನ ಪ್ರಕರಣಗಳಲ್ಲಿ ಸಿಓಡಿ ಸರಿಯಾದ ಕೆಲಸ ಮಾಡಿಲ್ಲ

>ಎಲ್ಲಿ ರಾಜ್ಯಕ್ಕೆ ಬೆಂಕಿ ಹಚ್ಚಿ ಬಿಡ್ತೋ ಎನ್ನುವ ಭಯದಲ್ಲಿ ಮ್ಯಾನೇಜ್ ಮಾಡುವ ಕೆಲಸ ಮಾಡಿದೆ

>ಐಪಿಎಸ್ ಅಧಿಕಾರಿಗಳ ಪತ್ರ ವಿಚಾರ

ನಮ್ದು ನಂಬರ ಒನ್ ಸರ್ಕಾರ ಎಂದು ಹೇಳಿಕೊಳ್ತಾರೆ ಸಿಎಂ ಸಿದ್ದರಾಮಯ್ಯ

ಆದ್ರೆ ಅವರು ಯಾವುದರಲ್ಲಿ ನಂಬರ ಒನ್ ಎನ್ನುವುದು ಹೇಳಿಕೊಂಡಿಲ್ಲ

ಅದಕ್ಕೆ ಐಪಿಎಸ್ ಅಧಿಕಾರಿಗಳು ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ

ಸರ್ಕಾರಕ್ಕೆ ನಾಚಿಕೆ ಮರ್ಯಾದೆ ಇದ್ದಿದ್ದರೆ ಜನರಿಗೆ ಮುಖತೋರಿಸಲು ಭಯ ಪಡಬೇಕಿತು

ಮೂರು ಬಿಟ್ಟೋರು ಊರಿಗೆ ದೊಡ್ಡರೋ ಅನ್ನೋರು ಹಾಗೆ ಓಡಾಡ್ತಾ ಇದ್ದಾರೆ

ಪ್ರತ್ಯೇಕ ಲಿಂಗಾಯತ ವಿಚಾರ

ಧರ್ಮ ಎನ್ನುವುದು ಮಿದುಳು ಹಾಗೂ ಬುದ್ಧಿವಂತಿಕೆ ತೀರ್ಮಾನ ಮಾಡುವ ಸಂಗತಿ ಅಲ್ಲ

ಧರ್ಮ ಎನ್ನುವುದು ಭಕ್ತಿ ಹಾಗೂ ಹೃದಯದಿಂದ ನಿಶ್ಚಯಿಸುವ ಸಂಗತಿ

ಭಕ್ತಿ ಹಾಗೂ ಹೃದಯವಿರುವರು ಚುನಾವಣೆ ವಿಷಯ ಮಾಡಲ್ಲ

ಚುನಾವಣೆ ವಿಷಯ ಮಾಡಲು ಹೋದ್ರೆ ಆಗಲ್ಲವೆಂದು ಪ್ರತ್ಯೇಕ ಲಿಂಗಾಯತ ಹೋರಾಟಗಾರಿಗೆ ಟಾಂಗ್ ನೀಡಿದ ಶಾಸಕ

ಪ್ರತ್ಯೇಕ ಲಿಂಗಾಯತ ಬಗ್ಗೆ ಬಿಜೆಪಿಯವರು ಲಾಭ ನಷ್ಟದ ಮಾಡಲ್ಲ

ಮನೆಗೆ ಬೆಂಕಿ ಹಾಕಿ ಬೇಯಿಸಿ ಕೊಳ್ಳುವರು ಮಾತ್ರ ಲಾಭ ನಷ್ಟ ಲೆಕ್ಕ ಬಗ್ಗೆ ವಿಚಾರ ಮಾಡ್ತಾರೆ…

ವರದಿ-ಮಲ್ಲಿಕಾಜು೯ನ ಅಲ್ಲಾಪೂರ

Leave a Reply

Your email address will not be published. Required fields are marked *