ಟೀಂ ತ್ರಿಮಿತ್ರ ನವದೆಹಲಿ –
ರಾಜ್ಯ ಬಿಜೆಪಿ ವಿಧಾನಸಭಾ ಚುನಾವಣೆ ಹತ್ತಿರವಾಗುತಿದಂತೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನ ಬಿಡುಗಡೆಗೊಳಿಸಿದೆ , ಇದರಲ್ಲಿ 72 ಜನ ಅಭ್ಯರ್ಥಿಗಳನ್ನ ಬಿಜೆಪಿ ಕಣಕಿಳಿಸಲಿದೆ , ನಿನ್ನೆ ಬಿಜೆಪಿ ಕೇಂದ್ರ ಕಛೇರಿಯಲ್ಲಿ ನಡೆದ ಚುನಾವಣ ಸಭೆಯಲ್ಲಿ 72 ಜನ ಅಭ್ಯ್ರರ್ಥಿಗಳ ಲಿಸ್ಟ್ ಫೈನಲ್ ಆಗಿದೆ , ವಿಷೇಶ ಪಕ್ಷಾಂತರಗೊಂಡಿದ್ದ ವಲಸಿಗರಿಗೆ ಬಿಜೆಪಿ ಟಿಕೇಟ್ ನೀಡಿದೆ . ಅದರ ಮೊದಲ ಪಟ್ಟಿ ಇಲ್ಲಿದೆ ನೋಡಿ ..
1st list of BJP candidate for Legislative Assembly of Karnataka as on 08.04.2018 (1)