ಮೋದಿ ನಿಮಗೆ ಏಕೆ ಬೇಕು ನಮ್ಮ ದೇಶದ ಏಳಿಗೆ.. ಬಿಟ್ಟು ಬಿಡಿ ಈ ದೇಶದ  ಮೇಲಿನ ಪ್ರೇಮ

ಬಿಗ್3

ಮೋದಿ ಪೆದ್ದ 18 ಗಂಟೇ ಕೆಲಸ ಮಾಡ್ತಾರೆ ,ಮದುವೆಯಾಗಿ ಮಡದಿಯನ್ನು ಜೊತೆಗಿಟ್ಟುಕೊಂಡಿಲ್ಲ ,ಒಂದೆರಡು ಚಿಕ್ಕ (ಚಿನ್ನವೀಡು)ಇಟ್ಕೊಂಡಿಲ್ಲ,ಮೊದಲಮಡದಿ ಅಣ್ಣ ತಮ್ಮಂದಿರಿಗೆ ನಂತರದವರ ಸಂಭಂಧಿಗಳಿಗೆ ಒಂದಷ್ಟು ಆಸ್ತಿಮಾಡಿ ಕೊಟ್ಟಿಲ್ಲ ,ಒಡಹುಟ್ಟಿದ ಅಣ್ಣ ತಮ್ಮ ಅವರ ಮಕ್ಕಳೂ ಮೊಮ್ಮಕ್ಕಳಿಗೆ ಜೀವಮಾನಪೂರ್ತಿ ಕುಳಿತು ತಿನ್ನುವಷ್ಟು ಹಣ ಆಸ್ತಿಯನ್ನು ಅವರ ಹೆಸರಿಗೆ ಅವರ ಬೇನಾಮಿಗಳ ಹೆಸರಿಗೆ ಮಾಡಲಿಲ್ಲ ,

ಬೆಂಜ್ ಆಡಿ ಬಿಎಂಡಬ್ಲೀವ್ ರೇಂಜ್ ರೋವರ್ ಕಾರು ಕೊಡಿಸಲಿಲ್ಲ ,ತಾಯಿಯನ್ನ ಕೊನೆಗಾಲದಲ್ಲಿ ಜೊತೆಗಿಟ್ಟುಕೊಳ್ಳದೆ ಸಾಧಾರಣ ಮನೆಯಲ್ಲಿಟ್ಟು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸ್ತಾರೆ ಆಟೋದಲ್ಲಿ ಓಡಾಡಿಸುತ್ತಾರೆ .ಇದು ನಮಗಿಷ್ಟವಾಗಲ್ಲ ರಾಜಕಾರಣಿಗಳಿಗೆ 70 ವರ್ಷ ಅಳಿದ ವಂಶಸ್ಥರಿಗೆ ಅವರ ಎಂಜಲಲ್ಲಿ ಮೂಲಾಜಲಿ ಜೀವನ ದೂಡುತ್ತಿರುವ ಗುಲಾಮರಿಗೆ

,ಚಿಕ್ಕಪುಟ್ಟ ಸುಳ್ಳು ಜಾತ್ಯಾತೀತ ಗುಲಾಮ ಪಕ್ಷದವರಿಗೆ ,ಚುನಾವಣೆಯಲ್ಲಿ ಸೋಲಿಸಲಾಗದವರು ದಂಗೆ ಮಾಡಿ ,ಜಾತಿ -ಜಾತಿಗಳ ಮಧ್ಯಯೇ ತಂದಿಕ್ಕಿ ಕಚ್ಚಾಡಿಸುವದು ,ಪಾಕಿಸ್ತಾನದ ಜೊತೆಗೂಡಿ ಸೈನ್ಯ ಕ್ಕೆ ಕಲ್ಲು ಹೊಡಿಸುವದು ,ಸರಕಾರಗಳ ವಿರುದ್ಧ ನಕ್ಸಲರನ್ನು ಎತ್ತಿಕಟ್ಟಿ ಅಮಾಯಕ(ಪೊಲೀಸ)ರನ್ನು ಕೊಲ್ಲಿಸುವದು ,ಉದ್ದಿಮೆಗಳ ವಿರುದ್ಧ ಜನರನ್ನ ದಂಗೆಯೇಳಿಸಿ ಅಶಾಂತಿ ಸೃಷ್ಟಿಸುವದು ,ದಲಿತರನ್ನು ಎತ್ತಿಕಟ್ಟಿ ಅವರೊಳಗೆ ನಕ್ಸಲರನ್ನುನುಗ್ಗಿಸಿ ಗಲಭೆಯೆಬ್ಬಿಸಿ ಜನರ ಸಾವಿಗೆ ಕಾರಣರಾಗುವದು .

#ಅಂತರರಾಷ್ಟ್ರೀಯ ಮಟ್ಟದಲ್ಲಿ ಅಶಾಂತಿ ಅಸಹಿಉಷ್ಣತೆ ಹೆಸರಲ್ಲಿ ಭಾರತದ ಮಾನವನ್ನು ಹೊರಾಟಗಾರ ಬರಹಗಾರ ಸಮಾಜಸೇವಕ ಮೂಲಕ ಸುಳ್ಳು ಪ್ರಚಾರ ಮಾಡಿಸುವದು ,ವೃತ್ತಿಧರ್ಮವನ್ನು ಕಾಸಿಗೆ ಮಾರಿಕೊಂಡ ಪತ್ರಕರ್ತರ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಬರೆಸುವದು ,ಅಂತರರಾಷ್ಟ್ರೀಯ ಮಟ್ಟದ ಮಾಧ್ಯಮದಲ್ಲಿ ಬರೆಸುವದು ಸಂದರ್ಶನ ಕೊಡಿಸಿ ಜನರ ತಲೆಯಲ್ಲಿ ಹುಳಬಿಡುವದು ,ಇವೆಲ್ಲದರ ಜೊತೆಗೆ ಒಂದಾದ ನಂತರ ಒಂದು ಚರ್ಚಿನ ಆರ್ಚ್ ಬಿಷಪ್ ಗಳ ಮೂಲಕ ಸಮುದಾಯ ಭಯದಲ್ಲಿದೆ ,ಆತಂಕದಲ್ಲಿದೆ ಎಂದು ಪತ್ರ ಬರೆಸಿ ಮಾದ್ಯಮಗಳಿಗೆ ಬಿಡುಗಡೆ ಗೊಳಿಸುವದು ,ಇಮಾಮ್ ಗಳ ಮೂಲಕ ಫತ್ವಾ ಹೊರಡಿಸುವದು ,ವಿದೇಶಿ ಸಂಸ್ಥೆಗಳನ್ನು ಬಳಸಿಕೊಂಡು ಮಾಹಿತಿಕದ್ದು ಸಮಾಜದ ಜನರನ್ನ ಎಡ -ಬಲ ಹಿಂದೂ -ಮುಸ್ಲಿಮ ದಲಿತ ಹಿಂದುಳಿದವರು ,ಆರ್ಯರು ವೀರಶೈವರು ಲಿಂಗಾಯತ ,ಗುಜ್ಜರ ,ಝಾಟ ,ಆದಿವಾಸಿಗಳೆಂದು ಒಡೆದು ಛಿಧ್ರ ಮಾಡುವದು . ಮೋದಿಯವರ ವಿದೇಶ ಪ್ರವಾಸಗಳಿಗೆ ಮುಂಚೆ ಪ್ರವಾಸಮಾಡಿ ಅಲ್ಲಿಯೂ ಮೋದಿಗೆ ತೊಂದರೆ ಕೊಡಲು ಪ್ರಯತ್ನಿಸುವದು ,ಆಸ್ಪತ್ರೆಯ ಚಿಕಿತ್ಸೆಯ ಹೆಸರಲ್ಲಿ ಶತ್ರು ರಾಷ್ಟ್ರಗಳ ಬೇಹುಗಾರಿಕೆ ಸಂಸ್ಥೆಗಳ ಸಮಾಜದಲ್ಲಿ ಗಲಭೆ ಸೃಷ್ಟಿಸುವ ಯೋಜನೆ ರೂಪಿಸುವದು ದಾಳಿಗಳ ಆಯುಧಗಳ ಬಗ್ಗೆ ಯೋಜನೆ ರೂಪಿಸುವದು ,ಇವೆಲ್ಲವೂ ಫಲ ಕೊಡದಿದ್ದಾಗ ತಮಗೆ ಅಡ್ಡಲಾಗಿದ್ದಾರೆಂದೆನಿಸಿದರೆ ಅವರ ಜೀವ ತೆಗೆಯಲು ಮುಂದಾಗುವದು .

#ರಾಜಕೀಯ ಭವಿಷ್ಯವೇ ಅಪಾಯದಲ್ಲಿದ್ದಾಗ ,ಎದುರಿಸುವ ತಾಕತ್ತು ಇಲ್ಲವೆಂದು ಖಾತರಿಯಾದಾಗ ,ಮೋದಿಯವರು ಮುಂದುವರಿದರೆ ಉಳಿಗಾಲವಿಲ್ಲವೆನಿಸಿದಾಗ ಅವರ ಕೊಲೆಗೆ ಸಾಮೂಹಿಕವಾಗಿ ಸಂಚು ರೂಪಿಸಿದ್ದಾರೆ .

#ಹಿಂದೂ ಚಕ್ರಾಧಿಪತ್ಯ ಮೆರೆಯುತ್ತಿದೆ ,ಹಿಂದೂಗಳು ಪ್ರಭಲರಾಗುತ್ತಿದ್ದಾರೆ ,ರಾಜೀವ್ ಗಾಂಧಿಯ ಮಾದರಿಯಲ್ಲಿ ಕೊಲೆಮಾಡಬೇಕು ,ರೋಡ್ ಶೋ ಮಾಡುವಾಗ ಕೊಲೆ ಮಾಡಬೇಕು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಕೊಲೆ ಮಾಡಬೇಕೆಂದು ಮಾವೋವಾದಿ ಬುದ್ಧಿ ಜೀವಿಗಳೆನಿಸಿಕೊಂಡವರು ಯೋಜನೆ ರೂಪಿಸಿದ್ದಾರೆ .#ಕಾಂಗ್ರೆಸ್ ಸಹ ಈ ಪಿತೂರಿಯಲ್ಲಿ ಭಾಗಿಯಾಗಿ ಮಾವೋವಾದಿಗಳ ಹೆಗಲ ಮೇಲೆ ಬಂದೂಕಿಟ್ಟು ದಾರಿಗೆ ಮುಳ್ಳಾಗಿರುವ ಮೋದಿಯನ್ನು ಮುಗಿಸಲು ಮುಂದಾಗಿರುವ ಅನುಮಾನ ಬರುತ್ತಿದೆ .

#ಒಂದಲ್ಲ ನಾಲ್ಕು ಪತ್ರವ್ಯವಹಾರದಿಂದ ಬಹಿರಂಗ ಗೊಂಡಿದೆ .#ಒಬ್ಬರು ವಿದೇಶಕ್ಕೆ ಹೋದರು ,ಈಗ ಐಬಿ ವರದಿಯ ಪ್ರಕಾರ ಪಾಕಿಸ್ತಾನ ಐಎಸೈಆಯ್ JeM ನ 11 ಉಗ್ರರನ್ನ ರವಾನಿಸಿದೆಯಂತೆ ,ಮೊದಲಿಗೆ ಮೋದಿಯವರನ್ನು ಟಾರ್ಗೆಟ್ ಮಾಡುವದು ,ನಂತರ ಜೇಟ್ಲಿ ,ಯೋಗಿ ,ರಾಜನಾಥ್ ಸಿಂಗ್ ,ಸುಷ್ಮಾ ಸ್ವರಾಜ್ ,ಪರಿಕ್ಕರ್ ,ವೆಂಕಯ್ಯ ನಾಯ್ಡು ,ಅಮಿತ್ ಶಾ ಅವರನ್ನು ಗುರಿಯಾಗಿಸುವದು .#ಕಾರಣ ಸರ್ಜಿಕಲ್ ಸ್ಟ್ರೈಕ್ ,ಉಗ್ರರ ಹೆಣಗಳು ಉರುಳುತ್ತಿರೋದು ,ಅಂತರ ರಾಷ್ಟ್ರೀಯ ಪಾಕಿಸ್ತಾನ ಮಾನ ಹಾರಾಜಕುತ್ತಿರುವದು ,ನೋಟುಬಂಧಿಯಿಂದ ಪಾಕಿಸ್ತಾನ ನಕಲಿ ನೋಟು ಭಾರದೊಳಕ್ಕೆ ನುಸುಳದಂತೆ ಕ್ರಮ ,ಹುರಿಯತ್ ಹಣದ ಹರಿವಿಗೆ ಕಡಿವಾಣ ಬಿದ್ದಿರುವದು ಐಟಿ ಇಡಿ ರೆಡ್

ಗಳಿಂದ ನರ ಕಟ್ ಮಾಡಿರುವದೇ ಕಾರಣ .

#ಕಾಂಗ್ರೆಸ್ಸಿನ ಸಂಜಯ್ ನಿರುಪಮ್ ಪ್ರಕಾರ ಮೋದಿಯವರ ಜನಪ್ರಿಯತೆ ಕಡಿಮೆಯಾಗಿದೆಯಂತೆ ,ರಾಹುಲಗಾಂಧಿ ಜನಪ್ರಿಯತೆ 3 ರಷ್ಟು ಹೆಚ್ಚಾಗಿದೆಯಂತೆ ಅದಕ್ಕೆ ಇದೆಲ್ಲಾ ಅಂತೆ .
ಈ ಪಕ್ಷದವರಿಗೆ ತಾವು ಮಾಡಿದ್ದು ಇತರರಿಗೆ ಹೇಳುವದು ಅಭ್ಯಾಸ .

#ಮಾವೋವಾದಿ ಸಮರ್ಥಕನೊಬ್ಬ ಹೇಳುತ್ತಾನೆ ಮಾವೋವಾದಿಗಳು ಒಬ್ಬರನ್ನ ಸಾಯುಸುವದಿಲ್ಲವಂತೆ 100 -50 ಜನರನ್ನ ಸಾಯುತ್ತೇವೆಂದು ಪರೋಕ್ಷವಾಗಿ ಸಮರ್ಥನೆ ಮಾಡಿಕೊಳ್ಳುತ್ತಾನೆ .

#ಸಾಮೂಹಿಕ ಹತ್ಯೆ ಸಂಚು ರೂಪಿಸಿಯಲು ಮಹಾ ಸಿಎಂ ಮತ್ತು ಅವರ ಪರಿವಾರವನ್ನು ಟಾರ್ಗೇಟ್ ಪಟ್ಟಿಯಲ್ಲಿರಿಸಿಕೊಂಡಿದ್ದಾರಂತೆ .
#ಮುಲಾಜಿಲ್ಲದೆ ನಕ್ಸಲ ಎಂಕೌಂಟರ್ ಮಾಡುತ್ತಿರುವದಕ್ಕೆ ಮೋದಿಯವರ ಬಿಜೆಪಿ ಮುಖ್ಯಮಂತ್ರಿಗಳನ್ನು ಟಾರ್ಗೇಟ್ ಮಾಡಲು ಸಂಚುರೂಪಿಸಿದ್ದಾರೆ .

#ಕಾಡಿನ ನಕ್ಸಲರ ಮೂಲಕ ರೋಲ್ -ಕಾಲ್ ಸರಿಯಾಗಿ ನಡೆಯುತ್ತಿಲ್ಲ ಲುಟಿಯನ್ ಕಂಮ್ಯುನಿಸ್ಟರ ಜೀವನ ಶೈಲಿಗೆ ಕಷ್ಟವಾಗಿದೆ ,ಮೇಂಟೈನ್ನ್ಸ್ ಕಷ್ಟವಾಗಿದೆ ,ಚೀನಾ ಉತ್ತರಕೊರಿಯ ಹಣ ಸರಕಾರದ ಕಣ್ಣು ತಪ್ಪಿಸಿ ಕೈಸೇರುತ್ತಿಲ್ಲ .ಒಂದು ರಾಜ್ಯ ಹೋದರೆ ಕಮ್ಯುನಿಸ್ಟರ ಗತಿ ಅಧೋಗತಿ .

ಡೆಲ್ಲಿ ನಾರ್ತ್ ಸೌತ್ ಬ್ಲಾಕ್ ಗಳಲ್ಲಿ ಇವರನ್ನು ಬಿಟ್ಟುಕೊಳ್ಳೋರಿಲ್ಲ .ನೋಟುಬಂದ್ ಮಾಡಿ ಎಲ್ಲರ ಜಾತಕ ಕೈಯಲ್ಲಿಟ್ಟುಕೊಂಡ ಮೋದಿಯವರೇ ಅಧಿಕಾರಕ್ಕೆ ಬಂದರೆ ಅಸ್ತಿತ್ವವೇ ಉಳಿಯುವದಿಲ್ಲವೆಂದು ಮನಗಂಡ ಮಾವೋಗಳು
#ಅರ್ಬನ್ ನಕ್ಸಲಿಸ್ಮ್ ಅನ್ನು ಜಿಗ್ನೇಶ್ ಶಯ್ಲಾ ರಶೀದ್ ಕನ್ನಯ್ಯ ಉಮರ್ಗುಲ್ ,ಪ್ರಕಾಶ ರೈ ನಂಥವರ ಮೂಲಕ ಮುಂದುವರಿಸಿದ್ದರು .

#ಸುಧೀರ್ ಧವಳೇ ,ರೋನಾ ವಿಲ್ಸನ್ ,ಗಂದ್ಗ್ಲಿಂಗ್ ,ನಂಥಹವರು ಸರಕಾರಿ ಸಂಬಳಗಳನ್ನು ತಿಂದು ದೇಶದ್ರೋಹದ ಕೆಲಸದಲ್ಲಿ ಬೆಂಬಲವಾಗಿ ನಿಂತು ಈಗ ಜೈಲು ಸೇರಿದ್ದಾರೆ .#ತೆಲಂಗಾಣದ ನಕ್ಸಲ ಗುರು ಇವರೆಲ್ಲನ್ನು ನಾಗಪುರದಲ್ಲಿ ಭೇಟಿಯಾಗಿದ್ದೇನೆಂದು ಚರ್ಚಿಸಿದ್ದೆಂದು ಒಪ್ಪಿಕೊಂಡಿದ್ದಾರೆ .

#ಪರಕಾಚಾ ಗೌರಿ ಲಂಕೇಶ್ ಕೊಲೆಯಾದಾಗ ಪ್ರಧಾನಿ ತುಟಿಬಿಚ್ಚಿಲ್ಲ ಅಂದಿದ್ದೆ ,ಈಗ ಬಾಯಿ ಯಾಕೆ ಮುಚ್ಚಿಕೊಂಡಿರುವೆ ಪರಕಾಚಾ .
#ಗೌರಿ ಹತ್ಯೆಯಾದ 3 ಗಂಟೆಗಳಲ್ಲಿ ಯಾವುದೇ ಸಾಕ್ಷಾಧಾರಗಳಿಲ್ಲದೆ ಬಲಪಂತೀಯರು ಕೊಲೆ ಮಾಡಿದ್ದೆಂದು ತೀರ್ಪು ಕೊಟ್ಟ ತಲೆ ಮಾಸಿದ #ಯೆಚೂರಿ ಪ್ರತಿಕ್ರಿಯೆ ನೀಡಲ್ಲವಂತೆ ಮ್ಯಾಟರ್ ಸಬ್ ಜುಡೀಸ್ ಇದೆಯಂತೆ ,ತನಿಖೆಯಾಗಬೇಕಂತೆ ,ಗೌರಿ ಕೇಸಿನಲ್ಲಿ ತೀರ್ಪು ಬಂದಿತ್ತಾ ?

#ಕಾಂಗ್ರೆಸ್ಸಿಗೆ ಮೋದಿ ಇದ್ದರೆ /ಇರುವವರೆಗೆ ಅಧಿಕಾರಕ್ಕೆ ಬರಲಾಗದೆಂದು ಖಾತ್ರಿಯಾಗಿದೆ ,ಹೇಗಾದರೂ ಮಾಡಿ ಮೋದಿಯನ್ನು ಮುಗಿಸದಿದ್ದರೆ ವಂಶಾಡಳಿತ ಅಂತ್ಯವಾಗುವದರಲ್ಲಿ ಅನುಮಾನವಿಲ್ಲವೆಂದೂ ಮನವರಿಕೆಯಾಗಿದೆ .

#ಸುಳ್ಳು ಎನ್ಜಿಓ ಗಳ ಹೆಸರಲ್ಲಿ ದುಡ್ಡು ಮಾಡಲಾಗುತ್ತಿಲ್ಲ ,ವಿದೇಶಿ ಹಣ ಚರ್ಚುಗಳಿಗೆ ಜಾತಿ ಪರಿವರ್ತನೆಗಾಗಿ ಬರಲು ಅಡ್ಡಿಯಾಗಿದ್ದಾರೆ ವಿದೇಶಕ್ಕೆ ಕಳ್ಳ ಹಣ ಕಳಿಸುವದು ಮತ್ತು ತರುವದು ಕಷ್ಟವಾಗಿದೆ 23 ರಾಜ್ಯಗಳಿಂದ ಸಂಪೂರ್ಣ ಆದಾಯ ನಿಂತು ಹೋಗಿದೆ .ಪಕ್ಷಕ್ಕೆ ನಿರ್ವಹಣಾ ವೆಚ್ಚವೂ ಕಷ್ಟವಾಗಿದೆ .#ಬ್ಯಾಂಕುಗಳಲ್ಲಿ ಸುಳ್ಳುಸಾಲ ಕಳ್ಳರಿಗೆ ಕೊಡಿಸಿ ಕಮೀಷನ್ ಹೊಡೆಯುವದು ನಿಂತೋಗಿದೆ .

#ಮಲ್ಯ ,ನಿರವ್ ,ಲಲಿತ್ ಮೋದಿಗಳು ,ಚೊಕ್ಸಿಗಳನ್ನು ಭಾರತಕ್ಕೆ ಕರೆತಂದರೆ ಬಾಯಿಬಿಟ್ಟರೆ ಗತಿಯೇನು ಎಂಬ ಆತಂಕ ಶುರುವಾಗಿದೆ .ವಾದ್ರಾ ,ನ್ಯಾಷನಲ್ ಹೆರಾಲ್ಡ್ ,2 ಜಿ ,ಸುನಂದಾ ಪುಷ್ಕರ್ ,ಏರ್ ಸೆಲ್ ಮ್ಯಾಕ್ಸಿಸ್ ಕೇಸು ವೇಗಪಡೆದುಕೊಂಡರೆ , ಆಹ್ಮದ್ ಪಟೇಲ್ ಅಳಿಯನ 4500 ಕೋಟಿ ಸಾಲ ,ಲ ಗ ಡ ಪಾಟಿ 4700 ಕೋಟಿ ಸಾಲಗಳಿಗೆ ಅಸ್ತಿ ಮುಟ್ಟುಗೊಲು ಹಾಕಿಕೊಳ್ಳಲು ಮುಂದಾದ ಹಾಗೆ ಇತರರ ಆಸ್ತಿ ಮುಟ್ಟುಗೊಲು ಹಾಕಿಕೊಂಡರೆ ಎನ್ನುವ ಆತಂಕ ಶುರುವಾಗಿದೆ .#ಬೆನಾಮಿ ಆಸ್ತಿ ಕಾನೂನು ತಂದು ಆಧಾರ್ ಲಿಂಕ್ ಮಾಡಿದರೆ ಆಸ್ತಿ ಉಳಿಸಿಕೊಳ್ಳುವದೇಗೆಂದು ಭಯ ಶುರುವಾಗಿದೆ .

#ಎಂಟು ಕೋಟಿ ಬೆಲೆಬಾಳುವ M4 ಗನ್ ಇಂದ ಪ್ರಾಮಾಣಿಕ ನಾಯಕನನ್ನ ಮುಗಿಸಲು ಮುಂದಾಗಿದ್ದಾರೆ .#ದೇಶ ಮೋದಿಯವರನ್ನು ಬೆಂಬಲಿಸುವ ಅವಶ್ಯಕತೆಯಿದೆ ,ಜಾತಿ ಒಳಜಗಳ ,ಲಂಚಬಾಕತನ ಭ್ರಷ್ಟಾಚಾರ ದೇಶದ್ರೋಹ ಚಟುವಟಿಕೆ ,ಉಗ್ರವಾದ ಹತ್ತಿಕ್ಕಲು ಮೋದಿಯವರ ಅವಶ್ಯಕತೆಯಿದೆ .#ಹರ್ ಹರ್ ಮೋದಿ ಘರ್ ಘರ್ ಮೋದಿ .

Source- social media

Leave a Reply

Your email address will not be published. Required fields are marked *