CHITRADURGA BREAKING-ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು

ಕ್ರೈಂ ಜಿಲ್ಲಾ ಸುದ್ದಿ
ಚಿತ್ರದುರ್ಗ –
ನ್ಯಾಯಾಂಗದ ಇತಿಹಾಸದಲ್ಲೇ ಮೊದಲು.ಕೇವಲ 11 ದಿನಗಳಲ್ಲಿ ತೀರ್ಪು.
ಪತ್ನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿ.ಕೊಲೆ ಪ್ರಕರಣ ನಡೆದು 11 ದಿನಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ.
ಪತ್ನಿ ಪುಟ್ಟಮ್ಮನ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದ ಪತಿ ಪರಮೇಶ್ವರಪ್ಪ75 ವರ್ಷದ ವೃದ್ದ ಪರಮೇಶ್ವರಪ್ಪ ಕೊಲೆ ಮಾಡಿದ ಅಪರಾಧಿ.
ಚಳ್ಳಕೆರೆ ತಾಲೂಕಿನ ವಲಸೆ ಗ್ರಾಮದಲ್ಲಿ ನಡೆದಿದ್ದ ಘಟನೆ.ಜಿಲ್ಲಾ‌ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ಅವರಿಂದ ಆದೇಶ.
ಚಿತ್ರದುರ್ಗ ನ್ಯಾಯಾಲಯದಿಂದ ಮತ್ತೊಂದು ಮೈಲುಗಲ್ಲು.ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತೀರ್ಪು.
ಒಂದೇ ದಿನ ಎರಡು ಕಡೆಗಳಲ್ಲಿ ಪತ್ನಿಯರ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿತ್ತು.ಈ ಹಿಂದೆ ಅಪಘಾತದಲ್ಲಿ ಮಡಿದವರಿಗೆ 90 ದಿನದಲ್ಲಿ ಪರಿಹಾರ ಕೊಡಿಸಿದ್ದ ನ್ಯಾಯಾಲಯ.

Leave a Reply

Your email address will not be published. Required fields are marked *