ಚಿತ್ರದುರ್ಗ ಜಗಳೂರಿನಲ್ಲಿ ಬೆಳಂ ಬೆಳ್ಳಗೆ ಏಕಕಾಲಕ್ಕೆ ಎ ಸಿ ಬಿ ದಾಳಿ

ಕ್ರೈಂ ಚಿತ್ರದುರ್ಗ ಜಗಳೂರು ಜಿಲ್ಲಾ ಸುದ್ದಿ ದಾವಣಗೆರೆ
ಚಿತ್ರದುರ್ಗ/ಜಗಳೂರು :-
ಚಿತ್ರದುರ್ಗ, ಜಗಳೂರಿನಲ್ಲಿ,ದಾವಣಗೆರೆ ಜಿಲ್ಲೆಯ ಜಗಳೂರು RFO ರಾಮಮೂರ್ತಿ ಅವರ ಮನೆ ಕಛೇರಿಯ ಮೇಲೆ  ಬೆಳ್ಳಂಬೆಳಗ್ಗೆ ACB ಅಧಿಕಾರಿಗಳು ದಾಳಿ ನಡೆಸಿದ್ದಾರೆ    .
ಚಿತ್ರದುರ್ಗದ ಕೋಟೆ ರಸ್ತೆಯಲ್ಲಿರುವ ರಾಮಮೂರ್ತಿ  ಮನೆ ಜಗಳೂರು ಪಟ್ಟಣದಲ್ಲಿನ ಕಚೇರಿ,ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಭಕ್ತನಕಟ್ಟೆ ಗ್ರಾಮದಲ್ಲಿನ RFO ರಾಮಮೂರ್ತಿ ಮಾವ ಕೆಂಚಪ್ಪ ಒಡೆತನದ ಮನೆ, ತೋಟ ಗಳ ಮೇಲೆ ಏಕಕಾಲಕ್ಕೆ  ಎಸಿಬಿ ಅಧಿಕಾರಿಗಳು ‌ದಾಳಿ ನಡೆಸಿದ್ದಾರೆ .
ಆದಾಯ ಮೀರಿ ಆಸ್ತಿ ಗಳಿಕೆ ಮಾಹಿತಿ‌ಹಿನ್ನೆಲೆ ಎಸಿಬಿ ಅಧಿಕಾರಿಗಳ ದಾಳಿ ನಡೆದಿದ್ದು, ಎಸಿಬಿ ಡಿವೈಎಸ್ಪಿ ಜಿ.ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Leave a Reply

Your email address will not be published. Required fields are marked *