Post Views:
102
ಸಿಂದಗಿ ನ್ಯೂಸ್
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 347ನೇ ಆರಾದನಾ ಮಹೋತ್ಸವದ ಅಂಗವಾಗಿ ಸಿಂದಗಿಯ ಶ್ರೀ ಗುರು ರಾಯರ ಮಠದಲ್ಲಿ ಅತಿ ವಿಜೃಂಬಣೆಯಿಂದ ಅರಾಧನೆಯನ್ನ ಜರುಗಿಸಲಾಯಿತು . ತಾಲೂಕಿನ ಜನರು ಜಾತಿ ಬೇದವಿಲ್ಲದೆ ಅಪಾರ ಸಂಖ್ಯೆಯಲ್ಲಿ ನೆರದಿದ್ದರು
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಭಾವಚಿತ್ರವಿರುವ ವಾಹನವು ನಗರದ ಪ್ರಮುಖ ಬೀದಿಗಳಲ್ಲಿ ಬಜನಾ ಮಂಡಳಿಯವರ ಕುಣಿತದೊಂದಿಗೆ ಸಂಚರಿಸಿತು ಇಂದು ಸಾಯಂಕಾಲ ಪಿ ಯು ಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ 85% ಅಂಕ ಪಡೆದವರಿಗೆ ಪ್ರತಿಬಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಆಡಳಿತ ಮಂಡಳಿಯವರು ತಿಳಿಸಿದರು.