ನೋಕಿಯಾ 2 ಮೊಬೈಲ್ ನ ವಿಶೇಷತೆ ಗೊತ್ತಾ ?

ಟೆಕ್ ಲೋಕ

ಟೆಕ್ ಲೋಕ-
ಒಂದು ಕಾಲದಲ್ಲಿ ಮೊಬೈಲ್ ಎಂದರೆ ಪ್ರತಿಯೊಬ್ಬ ಜನರ ಬಾಯಲ್ಲು ಕೇಳಿಬರುತಿದ್ದ ಏಕೈಕ ಕಂಪನಿ ನೋಕಿಯಾ , ನೋಕಿಯಾ ಕಂಪನಿಯನ್ನ ಯಾರು ಹಿಂದಿಕಲು ಸಾಧ್ಯವಿರಲಿಲ್ಲ ನೊಕಿಯಾ ಕಂಪನಿಯ ಮೊಬೈಲ್‍ಗಳು ಕಡಿಮೆ ದರದಲ್ಲಿ ಸಿಗುವುದರ ಜೊತೆಗೆ ಗುಣಮಟ್ಟವನ್ನ ಕೂಡ ಉಳಿಸಿಕೊಂಡಿತ್ತು ಆದರೆ ದಿನಕಳೆದಂತೆ ನೋಕಿಯಾ ಕಂಪನಿ ಮೈಕ್ರೊಸಾಫ್ಟ್ ಪಾಲಾಗಿ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿತು .
ಆದ್ರೆ ಇದೀಗ ಚೀನದ  ಗ್ಲೋಬಲ್ ಕಂಪನಿ ನೊಕಿಯಾ ಕಂಪನಿಯನ್ನ ಕರೀದಿಸಿದ ಮೇಲೆ ಹಲವು ವಿಶೇಷತೆಯೊಂದಿಗೆ ಮತ್ತೆ ಮೊಬೈಲ್ ಗಳನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ ,ಇದೀಗ ನೋಕಿಯಾ 2 ಎಂಬ ಮೊಬೈಲ್ ಅನ್ನು ಮಾರುಕಟೆಗೆ ಬಿಡುಗಡೆಗೊಳಿಸಿದೆ ಅದರ ವಿಶೇಷತೆ ಈ ಕೆಳಕಂಡಂತಿವೆ .
4ಉ ಗಿoಐಖಿಇ, ಬ್ಲೂಟೂತ್, ವೈ-ಫೈ ಮತ್ತು ಜಿಪಿಎಸ್ , 4100mಂh ಬ್ಯಾಟರಿ ಪ್ಯಾಕೇಜ್ ಸೌಲಭ್ಯದೊಂದಿಗೆ ಈ ಫೋನ್ ಲಭ್ಯ.
ಓoಞiಚಿ2 ಮೊಬೈಲ್ ಕ್ವಾಲ್ಕಾಮ್ನ ಸ್ನಾಪ್ಡ್ರಾಗನ್ 212 ಪ್ರೊಸೆಸರ್ನಿಂದ 1 ಜಿಬಿ ಖಂಒ ಮತ್ತು ಅಡ್ರಿನೊ 304 ಜಿಪಿಯುಗಳ ಜೊತೆ 1.3 ಕ್ವಾಡ್ ಕೋರ್ ಜೊತೆಗೂಡಿರುತ್ತದೆ. ಮೊಬೈಲ್ 5-ಇಂಚಿನ ಡಿಸ್ಪ್ಲೇ ಅನ್ನು ಎಚ್ಡಿ ರೆಸೊಲ್ಯೂಶನ್ನೊಂದಿಗೆ ಹೊಂದಿದೆ ಮತ್ತು ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಅನ್ನು ಬಳಸುತ್ತದೆ.ಇದು ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 32 ಜಿಬಿ ವರೆಗೆ ವಿಸ್ತರಿಸಬಹುದಾದ 8ಉಃ ಯ ಆಂತರಿಕ ಸಂಗ್ರಹವನ್ನು  ಒಳಗೊಂಡಿದೆ ಹಾಗು ಓoಞiಚಿ2 ಸಿಂಗಲ್ ಸಿಮ್ ,ಡಬಲ್ ಸಿಮ್ ಎರಡರಲ್ಲೂ ದೊರೆಯಲಿದೆ..

ಆಂಡ್ರಾಯ್ಡ್ 7.1.1 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಈ ಫೋನ್ ಲಭ್ಯವಾಗಿದ್ದು, 8 ಎಂಪಿ ಹಿಂಬದಿಯ ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲಾಶ್ , 5 ಎಂಪಿ ಫ್ರಂಟ್- ಕ್ಯಾಮೆರಾವನ್ನು ಹೊಂದಿದೆ.
4ಉ ಗಿoಐಖಿಇ, ಬ್ಲೂಟೂತ್, ವೈ-ಫೈ ಮತ್ತು ಜಿಪಿಎಸ್ , 4100mಂh ಬ್ಯಾಟರಿ ಪ್ಯಾಕೇಜ್ ಸೌಲಭ್ಯದೊಂದಿಗೆ ಈ ಫೋನ್ ಲಭ್ಯ.

Leave a Reply

Your email address will not be published. Required fields are marked *