ಬೈಕ್ , ಟ್ರ್ಯಾಕ್ಟರ್ ಮದ್ಯೆ ಡಿಕ್ಕಿ ಸ್ಥಳದಲ್ಲೆ ಸಾವು | BIG BREAKING

ಕ್ರೈಂ ಜಿಲ್ಲಾ ಸುದ್ದಿ

ಸಿಂದಗಿ –

ಬೈಕ್ ಹಾಗೂ ಟ್ರ್ಯಾಕ್ಟರ್ ಮದ್ಯೆ ಡಿಕ್ಕಿ ಸಂಬವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ರಾಂಪೂರ ಪಿ. ಎ. ಗ್ರಾಮದ ಬಳಿ ನಡೆದಿದೆ .ಸಿಂದಗಿ ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಮಲ್ಲಪ್ಪ ಮರಬದ (27) ಮೃತ ದುದೈ೯ವಿ.ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಬೇಟಿ ಪರಿಶೀಲನೆ.ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ .

Leave a Reply

Your email address will not be published. Required fields are marked *