ಐದು ಜನ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಜಿಲ್ಲಾ ಸುದ್ದಿ

ಬೆಂಗಳೂರು –

 ಸಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಧಿಕಾರಿಗಳನ್ನ ವರ್ಗಾವಣೆಯನ್ನ ಅತೀ ಹೆಚ್ಚಾಗಿ ಮಾಡುತಿದೆ ಎಂಬ ಆರೋಪ ಕೇಳಿ ಬರುತಿದೆ , ಅದರಂತೆ ಇಂದು ಕೂಡ 5 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಗೊಳಿಸಿ ಆದೇಶ ಹೊರಡಿಸಿದೆ . ವರ್ಗಾವಣೆ ಯಾದ ಅಧಿಕಾರಿಗಳ ಮಾಹಿತಿ ಇಲ್ಲಿದೆ 

1 . ಎಸ್ .ಪಿ ಅಣ್ಣ ಮಲೈ – ಬೆಂಗಳೂರು ಡಿಸಿಪಿ ( ಪಶ್ಚಿಮ ವಿಭಾಗ ) 

2 . ಅಜಯ್ ಹಿಲೋರಿ – ಕಾಮಾಂಡಂಟ್ ಫಸ್ಟ್ ಬೆಟಾಲಿಯನ್ ಕೆ ಎಸ್ ಆರ್ ಪಿ 1

3. ಹರಿಶೇಖರನ್ –  ಐಜಿಪಿ ಟ್ರಾಫಿಕ್ ಬೆಂಗಳೂರು 

4.ರಾಹುಲ್ ಕುಮಾರ್ – ಡಿಸಿಪಿ ( ಈಸ್ಟ್ ) ಬೆಂಗಳೂರು 

5. ಹರೀಶ್ ಪಾಂಡೆ – ಚಿಕ್ಕಮಗಳೂರು ಎಸ್ ಪಿ 

 

Leave a Reply

Your email address will not be published. Required fields are marked *