Breaking Update | ವಿದ್ಯುತ್ ಸ್ಪರ್ಷಿಸಿ ಯುವಕ ಸಾವು

ಕ್ರೈಂ ಚಿತ್ರದುರ್ಗ ಜಿಲ್ಲಾ ಸುದ್ದಿ

ಚಿತ್ರದುರ್ಗ –

ಮನೆ ಕ್ಯೂರಿಂಗ್ ಮಾಡಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಗಾರೆ  ಯುವಕ ಸಾವನಪ್ಪಿರುವ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ  . ಆನಂದ (18)ಸಾವನಪ್ಪಿರುವ ಯುವಕ . ಚಳ್ಳಕೆರೆ ನಗರದ ಜಪರ್ ಶರೀಪ್ ಲೇ ಔಟ್ ನಲ್ಲಿ  ದೊಡ್ಡೇರಿ ಗ್ರಾಮಲೆಕ್ಕಿಗ ಅಜಯ್ ಎಂಬವವರ ನೂತನ  ಮನೆ ಕೆಲಸ ಮಾಡುವಾಗ ಈ ಘಟನೆ ಸಂಬವಿಸಿದ್ದು ಮನೆ ಗುತ್ತಿಗೆದಾರ ವೆಂಕಟೇಶ್ ಸ್ಥಳಕ್ಕೆ ಭೇಟಿ  ಚಳ್ಳಕೆರೆ ಠಾಣೆ ಪಿಎಸೈ ಸತೀಶ್ ನಾಯ್ಕ್ ಭೇಟಿ ಪರಿಶೀಲನೆ ನಡೆಸಿದ್ದು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Leave a Reply

Your email address will not be published. Required fields are marked *