Featured Video Play Icon

Big breaking ಕಾರ್ ಟ್ರ್ಯಾಕ್ಟರ್ ಲಾರಿ ಮಧ್ಯೆ ಸರಣಿ ಅಪಘಾತ

ಕ್ರೈಂ ಜಿಲ್ಲಾ ಸುದ್ದಿ ದಾವಣಗೆರೆ ಸಂತೇಬೆನ್ನೂರು

ಚನ್ನಗಿರಿ –  
ಕಾರ್ ಟ್ರ್ಯಾಕ್ಟರ್ ಹಾಗು ಪೆಟ್ರೋಲ್ ಟ್ಯಾಂಕರ್ ಮಧ್ಯೆ ಸರಣಿ ಅಪಘಾತವಾಗಿ ಓರ್ವ ಮೃತನಾಗಿರುವ ಘಟನೆ ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರು ಚನ್ನಗಿರಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಸಂತೇಬೆನ್ನೂರು ಸಮೀಪದ ಗೊಲ್ಲರಹಳ್ಳಿ ನಿವಾಸಿ ಟ್ರ್ಯಾಕ್ಟರ್ ಚಾಲಕ ಮನು ಮೃತ ದುರ್ದೈವಿ ಅಪಘಾತ ನಡೆದ ತಕ್ಷಣ ಕಾರ್ ಹಾಗು ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Leave a Reply

Your email address will not be published. Required fields are marked *