ವಾಹನ ಅಪಘಾತ ಓರ್ವ ಸಾವು..!

ಕ್ರೈಂ ಚಿತ್ರದುರ್ಗ ಜಿಲ್ಲಾ ಸುದ್ದಿ

ಚಳ್ಳಕೆರೆ –ಟಿವಿ ಎಸ್ ಮೊಪೆಡ್ ಅಪರಿಚಿತ  ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ  ಮೃತ ಪಟ್ಟಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ತಳಕು ಸಮೀಪ ರಾಷ್ಟೀಯ ಹೆದ್ದಾರಿ ಯಲ್ಲಿ   ನಡೆದಿದೆ. ನಿನ್ನೆ ರಾತ್ರಿ ಹತ್ತರ ಸಮಯದಲ್ಲಿ ಘಟನೆ ಸಂಭವಿಸಿದ್ದು ಚಿಕ್ಕಮ್ಮನ ಹಳ್ಳಿಯ ಓಬಣ್ಣ (55) ಮೃತ ವ್ಯಕ್ತಿ ಯಾಗಿದ್ದಾನೆ

ಸ್ಥಳಕ್ಕೆ ತಳಕು ಪೋಲೀಸ್ ಭೇಟಿ ನೀಡಿದ್ದು ತಳಕು ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Leave a Reply

Your email address will not be published. Required fields are marked *