ಕೆ. ಎಸ್ . ಕರಿಯಣ್ಣ ಅವರಿಗೆ ಪಿ ಎಚ್ ಡಿ ಪದವಿ

ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಷ್ಟ್ರ ನುಡಿ

ಚಿತ್ರದುರ್ಗ-

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಧರ್ಮಾಪುರ ಹೋಬಳಿಯ ಕೃಷ್ಣಾಪುರ  ಗ್ರಾಮದ ಸಿದ್ದರಾಮಪ್ಪ ಕೆ ಇವರ ಮಗ ಪ್ರಸ್ತುತ ಸರಸ್ವತಿ ಕಾನೂನು ಕಾಲೇಜಿನಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೆ  ಎಸ್ ಕರಿಯಣ್ಣ ಅವರು ಪ್ರೊಫೆಸರ್ ಎನ್ ಎಸ್ ಶ್ರೀನಿವಾಸಲು ಪ್ರಾದ್ಯಾಪಕರು The WB National University of juridicial sciences ಕೋಲ್ಕತ್ತಾ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರ ಪಡಿಸಿದ Sustainable use of Biodiversity and Traditional Knowledge : The Indian Prespective ಎಂಬ ಮಹಾ ಪ್ರಬಂಧವನ್ನು ಕಾನೂನು ವಿಷಯದಲ್ಲಿ ಪಿ ಎಚ್ ಡಿ ಪದವಿಗಾಗಿ ಅಂಗೀಕರಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪಿ ಎಚ್ ಡಿ ಪದವಿ ನೀಡಿ ಗೌರವಿಸಿದೆ.

Leave a Reply

Your email address will not be published. Required fields are marked *