Breaking | ಅಗ್ನಿ ದುರಂತ ಮೂವರು ಸಜೀವ ಧಹನ

ಕ್ರೈಂ ಚಿತ್ರದುರ್ಗ ಜಿಲ್ಲಾ ಸುದ್ದಿ

ಚಿತ್ರದುರ್ಗ :

ಅಗ್ನಿ ದುರಂತದಲ್ಲಿ ಮೂವರು ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗ ನಗರದ ಗಾರೆಹಟ್ಟಿ ಬಡಾವಣೆಯಲ್ಲಿ ನಡೆದಿದೆ.ಸಿಲಿಂಡರ್ ಬರ್ಸ್ಟ್ ಆಗಿರುವ ಶಂಕೆ ವ್ಯಕ್ತವಾಗಿದ್ದು ಅರುಣಕುಮಾರ (43),ಲತಾ (35),ಅಮೃತಾ (13) ಸಜೀವ ದಹನ

ಒಂದೇ ಕುಟುಂಬದ ಮೂವರು ಸುಟ್ಟು ಭಸ್ಮವಾಗಿದ್ದರೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಕೋಟೆ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Leave a Reply

Your email address will not be published. Required fields are marked *