Featured Video Play Icon

ಸೆಕ್ಸ್ ವಿಡಿಯೋ ಕಳುಹಿಸಿ ತಗಲಾಕೊಂಡ ಮೆಡಿಕಲ್ ಮಾಲೀಕ

ಕಾಮನ ಬಿಲ್ಲು ಕ್ರೈಂ ಜಿಲ್ಲಾ ಸುದ್ದಿ ಮಹಿಳಾ ಮನೆ

ಚಿಕ್ಕಮಗಳೂರು

ಯುವತಿಗೆ ಸೆಕ್ಸ್ ವೀಡಿಯೊ ಕಳುಹಿಸಿದ ಮೆಡಿಕಲ್ ಮಾಲೀಕನಿಗೆ ಹಿಗ್ಗಾಮುಗ್ಗಾ ಗೂಸ ಕೊಟ್ಟ ಘಟನೆ ನಗರದ ಮಲ್ಲಂದೂರು ರಸ್ತೆಯಲ್ಲಿ ನಡೆದಿದೆ.

ತನ್ನ ಮೆಡಿಕಲ್ ನಲ್ಲಿ ಕೆಲಸಮಾಡುತ್ತಿದ್ದ ಯುವತಿಗೆ
ಕೆಟ್ಟ ವಿಡಿಯೋ ಕಳಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಯುವತಿಯ ಪೋಷಕರು ಹಾಗೂ ಸಾರ್ವಜನಿಕರು ಗೂಸಾ ನೀಡಿದ್ದಾರೆ ಈ ವೇಳೆ ಮೆಡಿಕಲ್ ನಲ್ಲಿದ್ದ ವಸ್ತುಗಳು ಹಾಗೂ ಗ್ಲಾಸ್ ಪುಡಿಪುಡಿಯಾಗಿವೆ

ನಗರದ ಮಲ್ಲಂದೂರು ರಸ್ತೆಯಲ್ಲಿರುವ ಸಿದ್ಧಾರ್ಥ ಮೆಡಿಕಲ್ ನ ಮಾಲೀಕನನ್ನ
ವಶಕ್ಕೆ ಪಡೆದ ಬಸವನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *