Breaking news| ಕನ್ನಡದ ನಿತ್ಯೋತ್ಸವ ಕವಿ ಅಸ್ತಂಗತ

ಜಿಲ್ಲಾ ಸುದ್ದಿ ದೇಶ ರಾಜಕೀಯ ರಾಜ್ಯ ಶಿವಮೊಗ್ಗ ಸಿನಿಮಾ ಅಡ್ಡ ಸೋಷಿಯಲ್ ಮೀಡಿಯಾ

ಬೆಂಗಳೂರು –

ಕನ್ನಡದ ನಿತ್ಯೋತ್ಸವ ಕವಿ ಪ್ರೊಫೆಸರ್ ಕೆ .ಎಸ್ . ನಿಸಾರ್ ಅಹಮದ್ ವಿಧಿವಶರಾಗಿದ್ದಾರೆ
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಚಿಕತ್ಸೆ ಪಡೆದು 15 ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು .
ಕೆಲವು ದಿನಗಳ ಹಿಂದೆ ಅವರ ಮಗ ಅಮೆರಿಕದಲ್ಲಿ ವಿಧಿವಶರಾಗಿದ್ದರು ಆಗಿನಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಹೇಳಲಾಗುತ್ತಿದೆ .ಒಟ್ಟಿನಲ್ಲಿ ನಿತ್ಯೋತ್ಸವ ಕವಿ ಯ ಅಂತ್ಯ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟು ಮಾಡಿದೆ .

Leave a Reply

Your email address will not be published. Required fields are marked *