Breaking news | ಚನ್ನಗಿರಿ ಬಳಿ ಕಾರ್ ಬೈಕ್ ಮುಖ ಮುಖಿ ಮಾಗು ಹಾಗೂ ವೃದ್ದೆ ಸಾವು

ಕ್ರೈಂ ಚನ್ನಗಿರಿ ಜಿಲ್ಲಾ ಸುದ್ದಿ ಸಂತೇಬೆನ್ನೂರು

ಚನ್ನಗಿರಿ : ಬೈಕ್ ಹಾಗೂ ಕಾರ್ ಮುಖ ಮುಖಿಯಾಗಿ ಡಿಕ್ಕಿ ಸಂಭವಿಸಿ 2 ವರ್ಷದ ಮಗು ಸೇರಿ ಓರ್ವ  ವೃದ್ಧೆ ಸವಾನಪ್ಪಿರುವ ಘಟನೆ ಚನ್ನಗಿರಿಯ ನುಗ್ಗೇಹಳ್ಳಿ ಗ್ರಾಮದ ಬಳಿ ನಡೆದಿದೆ . ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ .

Leave a Reply

Your email address will not be published. Required fields are marked *