Big Exclusive | ಕೊರೊನ ಇದೆ ಅಂತೇಳಿ ಆಸ್ಪತ್ರೆಗೆ ಸೇರಿಸಿದ್ದರು ಮುಂದೇನಾಯ್ತು ? ಆಡಿಯೋ ಸಂಭಾಷಣೆ

ಚನ್ನಗಿರಿ ಚಿತ್ರದುರ್ಗ ಜಿಲ್ಲಾ ಸುದ್ದಿ ದಾವಣಗೆರೆ ದೇಶ ರಾಜ್ಯ

ದಾವಣಗೆರೆ :
ಕೊರೊನ ಮಹಾಮಾರಿ ಇಡೀ ಜಗತ್ತಿಗೆ ಬಂದಡಗಿದ್ದು ಜನರನ್ನು ಭಯಬೀತರನ್ನಾಗಿಸಿದೆ ಆದ್ರೆ ಇಂತಹ ಸಂದರ್ಭದಲ್ಲಿ ಕೊರೋನ ಹೆಸರಲ್ಲಿ ಜನರು ಮೊಸ ಹೋಗುತಿದ್ದಾರ ಎಂಬ ಸಂಶಯ ವ್ಯಕ್ತವಾಗಿದೆ ,
ಹೌದು ಚನ್ನಗಿರಿಯ ವ್ಯಕ್ತಿ ಒರ್ವರನ್ನು ಕೊರೊನ ಪಾಸಿಟಿವ್ ಇದೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ ಆದ್ರೆ ಅಲ್ಲಿ ಹೋದ ಮೇಲೆ ಆ ವ್ಯಕ್ತಿಗೆ ಮೊದಲ ದಿನ ಎರಡು ಮಾತ್ರೆ ಬಿಟ್ಟರೆ ಮತ್ತೇನು ಕೊಟ್ಟಿಲ್ಲ ಎಂದು ತನ್ನ ಸಂಬಂದಿಯ ಬಳಿ ಪೋನಿನಲ್ಲಿ ಹೇಳಿಕೊಂಡಿದ್ದಾರೆ ,ಅದರ ಪೂರ್ತಿ ಆಡಿಯೋ ಡಿಟೇಲ್ಸ್ ಇಲ್ಲಿದೆ ನೋಡಿ …

 

Leave a Reply

Your email address will not be published. Required fields are marked *