ಪಿಯುಸಿ ಜಿಲ್ಲಾವಾರು ಫಲಿತಾಂಶ : ದಾವಣಗೆರೆ 19ನೇ ಸ್ಥಾನ

ಚನ್ನಗಿರಿ ಜಗಳೂರು ಜಿಲ್ಲಾ ಸುದ್ದಿ ದಾವಣಗೆರೆ ನ್ಯಾಮತಿ ಸಂತೇಬೆನ್ನೂರು ಹರಪ್ಪನಹಳ್ಳಿ ಹರಿಹರ ಹೊನ್ನಾಳಿ

ಬೆಂಗಳೂರು :
ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು.ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಈ ವರ್ಷ ಒಟ್ಟಾರೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಪ್ರಮಾಣ ಶೇಕಡಾ 61.80 ಆಗಿದೆ. ಕಳೆದ ವರ್ಷಕ್ಕಿಂತ ಶೇಕಡಾ 0.7ರಷ್ಟು ಫಲಿತಾಂಶ ಹೆಚ್ಚಾಗಿದ್ದು ಕಳೆದ ವರ್ಷ ಶೇಕಡಾ 61.73 ಫಲಿತಾಂಶ ಬಂದಿತ್ತು.ಜಿಲ್ಲಾವಾರು ಫಲಿತಾಂಶವನ್ನು ಕೂಡ ಪ್ರಕಟಿಸಲಾಗಿದ್ದು ದಾವಣಗೆರೆ 64.09 %  ಶೇಕಡವಾರು ಫಲಿತಾಂಶ ಬಂದಿದೆ  ಕಳೆದಭಾರಿಗಿಂತ 2 % ಫಲಿತಾಂಶ  ಜಾಸ್ತಿ ಆಗಿದೆ. 

Leave a Reply

Your email address will not be published. Required fields are marked *