ರಾಂಪುರ ಹಾಲಸ್ವಾಮಿ ಜಿ ಲಿಂಗ್ಯಕ್ಯ : BIG BREAKING

ಜಿಲ್ಲಾ ಸುದ್ದಿ ರಾಜ್ಯ ಹೊನ್ನಾಳಿ

ಶಿವಮೊಗ್ಗ : ಹೊನ್ನಾಳಿ ರಾಂಪುರ  ಮಠಾಧೀಶ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಜಿ  (55) ಕೊರೋನ ಸೋಂಕಿನಿಂದ ಮೆಗ್ಗಾನ್ ಕೋರೋನ ಕೇರ್ ಸೆಂಟರ್ ನಲ್ಲಿ  ಲಿಂಗೈಕ್ಯ ರಾಗಿದ್ದಾರೆ ,ಕಳೆದ ಹಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ,ಭಕ್ತರು ಎಷ್ಟು ಒತ್ತಾಯ ಮಾಡಿದರು ಶ್ರೀ ಗಳು ಆಸ್ಪತ್ರೆಗೆ ಬರಲು ಒಪ್ಪಿರಲಿಲ್ಲ ಜುಲೈ 11 ರಂದು ಶ್ರೀ ಗಳಿಗೆ ಸೋಂಕು ಇರುವುದು ದೃಡಪಟ್ಟಿತೆನಲಾಗಿದೆ . ಸ್ವಾಮೀಜಿಗಳ ನಿಧನ ಭಕ್ತರನ್ನು ಶೋಕ ಸಾಗರದಲ್ಲಿ ಮುಳುಗಿದೆ .

Leave a Reply

Your email address will not be published. Required fields are marked *