ಚಿತ್ರದುರ್ಗ | ಜಿಲ್ಲಾಧಿಕಾರಿಗಳ ಕಛೇರಿ ಸೀಲ್ ಡೌನ್

ಚಿತ್ರದುರ್ಗ ಜಿಲ್ಲಾ ಸುದ್ದಿ

ಚಿತ್ರದುರ್ಗ : ಚಿತ್ರದುರ್ಗದ ಡಿ ಸಿ ಕಛೇರಿಯನ್ನ ಸೀಲ್ ಡೌನ್ ಮಾಡಲಾಗಿದ್ದು ,ಜಿಲ್ಲಾಧಿಕಾರಿಗಳ ಪಿ.ಎ.ಗು ಸಹ
ಕೊರೋನ ಪಾಸಿಟೀವ್ ಬಂದ ಹಿನ್ನಲೆ ಡಿ.ಸಿ.ಕಛೇರಿಯನ್ನ ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ 2 ನೇ ಪ್ರಕರಣ ಇದಾಗಿದ್ದು ಅಪರ ಜಿಲ್ಲಾಧಿಕಾರಿಗಳ ಕಾರು ಡ್ರೈವರ್‍ಗೆ
ಕೆಲವು ದಿನಗಳ ಹಿಂದೆ ಕೊರೋನ ಪಾಸಿಟೀವ್ ಬಂದಿತ್ತು ಇದೀಗ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕನಿಗೆ
ಬಂದಾಗಿದೆ ,ಇನ್ನು ಚಿತ್ರದುರ್ಗದಲ್ಲಿ ದಿನೇ ದಿನೇ ಕೊರೋನ ಪಾಸಿಟೀವ್ ಪ್ರಕರಣಗಳು ಹೆಚ್ಚಾಗುತಿದ್ದು
ಇನ್ನು ಕೊರೋನ ಪಾಸಿಟೀವ್ ಪ್ರಕರಣ ಇಂದು 300 ರ ಗಡಿ ದಾಟುವ ನಿರೀಕ್ಷೆ ಇದೆ .

Leave a Reply

Your email address will not be published. Required fields are marked *