ದಾವಣಗೆರೆಯ ಇಬ್ಬರು ಶಾಸಕರಿಗೆ ಅಧ್ಯಕ್ಷಗಿರಿ, ಮಾಡಾಳ್ ವಿರುಪಾಕ್ಷಪ್ಪ ,ಎಸ್.ವಿ ರಾಮಚಂದ್ರ ಈಗ ಅಧ್ಯಕ್ಷರು

ಚನ್ನಗಿರಿ ಚಿತ್ರದುರ್ಗ ಜಗಳೂರು ಜಿಲ್ಲಾ ಸುದ್ದಿ ದಾವಣಗೆರೆ

ಬೆಂಗಳೂರು :
ಮುಖ್ಯ ಮಂತ್ರಿಗಳ ಆಪ್ತ ಶಾಸಕರಾದ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರಿಗೆ ಹಾಗೂ ಜಗಳೂರು ಶಾಸಕ ಎಸ್.ವಿ ರಾಮಚಂದ್ರ ಅವರಿಗೆ
ನಿಗಮ ಮಂಡಳಿಗಳ ಅಧ್ಯಕ್ಷ ಪಟ್ಟ ನೀಡಲಾಗಿದೆ , ಮಾಡಳ್ ವಿರುಪಾಕ್ಷಪ್ಪನವರಿಗೆ ಕರ್ನಾಟಕ ಸಾಬೂನು ಮತ್ತು ಮರ್ಜಕ ನಿಗಮದ ಅಧ್ಯಕ್ಷತೆ ಹಾಗೂ ಎಸ.ವಿ.ರಾಮಚಂದ್ರಪ್ಪನವರಿಗೆ ಮಹರ್ಶಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಇಲಾಖೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ..

Leave a Reply

Your email address will not be published. Required fields are marked *