ಚಿತ್ರದುರ್ಗ ಜಿಲ್ಲಾಧಿಕಾರಿ ಅರ್ . ವಿನೋತ್ ಪ್ರಿಯ ವರ್ಗಾವಣೆ , ಯಾರು ಹೊಸ ಜಿಲ್ಲಾಧಿಕಾರಿ ಗೊತ್ತಾ ?

ಚಿತ್ರದುರ್ಗ ಜಿಲ್ಲಾ ಸುದ್ದಿ ರಾಜ್ಯ

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾಧಿಕಾರಿ ಆರ್ ವಿನೋತ್ ಪ್ರಿಯಾ ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ
ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿಯಾಗಿ ಕವಿತ .ಎಸ್ ಮಾಣ್ಷಿಕೇರಿ ಅವರನ್ನ ನೇಮಿಸಲಾಗಿದೆ ,ನೂತನ ಡಿ.ಸಿ.ಕವಿತ ಎಸ್ ಮಾಣ್ಷಿಕೇರಿ ಅವರು ಈ ಹಿಂದೆ ಕೆ.ಎಸ್.ಆರ್.ಟಿ.ಸಿ ( ಸಿಬ್ಬಂದಿ ಮತ್ತು ಪರಿಸರ ) ವಿಭಾಗದ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ , ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿಯಾಗಿ , ಯಾದಗಿರಿ ಜಿಲ್ಲಾಪಂಚಾಯ್ತಿ ಸಿ.ಇ.ಓ ಆಗಿ ,ಸಮಗ್ರ ಮಕ್ಕಳ ಯೋಜನೆಯ ನಿರ್ದೇಶಕಿಯಾಗಿ ಸೇವೆಸಲ್ಲಿಸಿರುವ ಅನುಭವವನ್ನ ಹೊಂದಿದ್ದಾರೆ , ಪ್ರಸ್ತುತ ಚಿತ್ರದುರ್ಗದ ಜಿಲ್ಲಾಧಿಕಾರಿಯಾಗಿರುವ ಆರ್.ವಿನೋತ್ ಪ್ರಿಯಾ ಅವರನ್ನು ಎಂ.ಎಸ್.ಎಂ.ಈ ನಿರ್ದೇಶಕಿಯಾಗಿ ವರ್ಗಾವಣೆಗೊಳಿಸಲಾಗಿದೆ .

28.7.2020 e.DPAR 368 SAS 2020

 

Leave a Reply

Your email address will not be published. Required fields are marked *