ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇಂದು ಕೆ ಎಸ್ ಡಿ ಎಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ – ಹೀಗಿದೆ ಗೊತ್ತಾ ಕಚೇರಿಯ ಪ್ರಿಪರೇಷನ್

ಚನ್ನಗಿರಿ ಜಿಲ್ಲಾ ಸುದ್ದಿ ರಾಜ್ಯ ಸಂತೇಬೆನ್ನೂರು

ಬೆಂಗಳೂರು:

ಚನ್ನಗಿರಿ ತಾಲೂಕು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ನವರ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಮಾರಂಭ ಇಂದು ನಡೆಯಲಿದೆ . ಪ್ರಧಾನ ಕಚೇರಿಯಲ್ಲಿ  ವಿಶೇಷ ಪೂಜೆ ನಡೆಸಲಾಗುತ್ತಿದೆ

 

Leave a Reply

Your email address will not be published. Required fields are marked *