Featured Video Play Icon

ಮೈಲಾರಲಿಂಗ ಸ್ವಾಮಿ ಕಾರ್ಣಿಕ ಭವಿಷ್ಯ – ಎನ್ ಗೊತ್ತ ಈ ವರ್ಷದ ಭವಿಷ್ಯ

ಜಿಲ್ಲಾ ಸುದ್ದಿ ರಾಜ್ಯ ಶಿವಮೊಗ್ಗ

ಚಿಕ್ಕಮಗಳೂರು :
ಇಟ್ಟ ರಾಮನ ಬಾಣಕೆ ಹುಸಿ ಇಲ್ಲ, ಮನೆಯೇ ಮಂತ್ರಾಲಯವಾಯಿತು,ಜೀವನ ಮುಳ್ಳಿನ ಗುಲಾಬಿಯಾಯಿತು,
ಗಡಿಯಲ್ಲಿ ಸರ್ಪ ಎಡೆ ಬಿಚ್ಚಿತು, ಸರ್ವರು ಎಚ್ಚರದಿಂದಿರಬೇಕು ಎಂದು ಕಡೂರು ತಾಲೂಕಿನ ಬೀರೂರಿನಲ್ಲಿ ಮೈಲಾರಲಿಂಗ ಸ್ವಾಮಿ ಕಾರ್ಣಿಕ ಭವಿಷ್ಯ ನುಡಿದಿದ್ದಾರೆ.
ಕಳೆದ ವರ್ಷ ಕಟ್ಟಿದ ಕೋಟೆ ಪರರದ್ದಾಯ್ತು, ಗಿಣಿಗಳು ಪಂಜರ ಬಿಟ್ಟು ಹಾರಿ ಹೋದಾವು , ಉತ್ತಮ ಮಳೆ ಸುರಿಯಲಿದೆ  ಮೈಲಾರಲಿಂಗ ಸ್ವಾಮಿ ಕಳೆದ ವರ್ಷ ಭವಿಷ್ಯ ನೂಡಿದಿದ್ದರು . ಇನ್ನು   ಮೈಲಾರ ಲಿಂಗನ ಭವಿಷ್ಯ ಸತ್ಯ  ವಾಗಲಿದೆ ಎಂಬ ನಂಬಿಕೆ ಜನರಲ್ಲಿದೆ

 

Leave a Reply

Your email address will not be published. Required fields are marked *