ಎಂ.ಎಸ್.ಸುಧಾದೇವಿ ಅವರಿಗೆ ಪಿ.ಎಚ್.ಡಿ

ಚಿತ್ರದುರ್ಗ ಜಿಲ್ಲಾ ಸುದ್ದಿ ಮಹಿಳಾ ಮನೆ

ಚಿತ್ರದುರ್ಗ/ಶಿವಮೊಗ್ಗ :
ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್.ಸುಧಾದೇವಿ ಅವರಿಗೆ  ಕುವೆಂಪು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ, ಶ್ರೀಮತಿ ಎಂ.ಎಸ್.ಸುಧಾದೇವಿ ಅವರು ಡಾ.ಬಿ.ಎಸ್.ರೆಡ್ಡಿ ಅವರ ಮಾರ್ಗದರ್ಶನದಲ್ಲಿ  ಸಂಶೋದನೆ ನಡೆಸಿ ಸಾದರ ಪಡಿಸಿದ  ” Legal Reformation Of The Status Of  Women In  The Modern Context with Special Reference to Indian Legislation “  ಎಂಬ ಮಹಾಪ್ರಬಂದವನ್ನು ಕಾನೂನು ವಿಷಯದಲ್ಲಿ ಪಿ.ಎಚ್.ಡಿ ಪದವಿಗೆ ಅಂಗೀಕರಿಸಿ ಕುವೆಂಪು ವಿಶ್ವವಿದ್ಯಾನಿಲಯ ಪಿ.ಎಚ್.ಡಿ.ಪದವಿ ನೀಡಿ ಗೌರವಿಸಿದೆ.

Leave a Reply

Your email address will not be published. Required fields are marked *