ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ಗ್ರಾ.ಪಂ ಎರಡನೇ ಹಂತದ ಮತದಾನ ಹಿನ್ನೆಲೆ ಮತದಾನ ಹಕ್ಕು ಚಲಾಯಿಸಿದ ಬಳಿಕ ವೃದ್ಧೆ ಕೊನೆ ಉಸಿರೆಳದಿರುವ ಘಟನೆ ಬಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬಿರೇನಹಳ್ಳಿ
ಬಿರೇನಹಳ್ಳಿ ಗ್ರಾಮದ ವೃದ್ಧೆ ಸರೋಜಮ್ಮ(92) ಸಾವು
ಮೊಮ್ಮಗನ ಜತೆ ತೆರಳಿ ಮತ ಚಲಾವಣೆ ಮಾಡಿದ್ದ ವೃದ್ಧೆ
ಮತ ಚಲಾಯಿಸಿ ಮನೆಗೆ ತೆರಳುವ ವೇಳೆ ವೃದ್ಧೆ ಸಾವು