ಶಬರಿಮಲೆ : ಮಕರ ಸಂಕ್ರಮಣದ ಪ್ರಯುಕ್ತ ಪ್ರತಿವರ್ಷ ನಡೆಯುವ ಮಕರ ಜ್ಯೋತಿ ದರ್ಶನ ಅದ್ಬುತ ವಾಗಿ ಇಂದು ಗೋಚರಿಸಿದೆ
ಇಂದು ಸೂರ್ಯನು ಧನುರ್ ರಾಶಿ ಯಿಂದ ಮಕರ ರಾಶಿಗೆ ಸಂಚರಿಸುವ ಕಾಲ ಇದಾಗಿದ್ದು ಇನ್ನು ಮುಂದೆ ಜಗತ್ತಿನಲ್ಲಿ ಬೆಳಕು ಹೆಚ್ಚಾಗಿರುತ್ತದೆ
ಕತ್ತಲು ಕಮ್ಮಿಯಾಗುತ್ತದೆ ಎಂಬ ಪವಾಡ ವಿದೆ . ಮಕರ ಜ್ಯೋತಿಯ ದರ್ಶನಕ್ಕೆ 5 ಸಾವಿರ ಭಕ್ತರು ಶಬರಿಮಲೆಯಲ್ಲಿ ಸಾಕ್ಷಿ ಆಗಿದ್ದರು
