ಲೀಡ್ ವಿದ್ಯಾರ್ಥಿಗಳಿಂದ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಸೈನಿಕರ ಸ್ಮರಣೆ

ಹಿರಿಯೂರು /ಮೊಳಕಾಲ್ಮೂರು :ನಿನ್ನೆ ನಡೆದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ದೇಶ್ಪಾಂಡೆ ಪ್ರತಿಷ್ಠಾನದ ಲೀಡ್ ಕಾರ್ಯಕ್ರಮದ ವಿದ್ಯಾರ್ಥಿಗಳಾದ ಹಿರಯೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಮೊಳಕಾಲ್ಮೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ದಿವ್ಯ ಬಿ.ಎನ್ ದೀಪ ಬೆಳಗಿಸುವುದರ ಮೂಲಕ ಕಾರ್ಗಿಲ್ ಯುದ್ದದಲ್ಲಿ ಮೃತರಾದ ಸೈನಿಕರನ್ನ ಸ್ಮರಿಸಿದ್ದಾರೆ ಎಂದು ಲೀಡ್ ಚಿತ್ರದುರ್ಗ ವಿಭಾಗದ ಕಾರ್ಯಕ್ರಮ ಸಂಯೋಜಕಿ ತನ್ವಿರ್ ತಾಜ್ ತಿಳಿಸಿದ್ದಾರೆ … Share

ಇನಷ್ಟು ಓದಿ

ಕಾರ್ಗಿಲ್ ವಿಜಯ್ ದಿವಸ್ , ಸ್ವಾತಂತ್ರ್ಯ ದಿನಾಚರಣೆ,ರಕ್ಷಾಬಂಧನದ ಅಂಗವಾಗಿ ಲೀಡ್ ನಿಂದ ವಿಭಿನ ಕಾರ್ಯಕ್ರಮ

ಚಿತ್ರದುರ್ಗ : ಅದು ನಮ್ಮ ದೇಶದ ಯೋಧರು ನಮ್ಮ ದೇಶಕ್ಕಾಗಿ ಪ್ರಾಣ ತೊರೆದ ದಿನ , ನಮ್ಮ ದೇಶದ ಸೈನ್ಯದ ಶಕ್ತಿಯನ್ನ ಜಗತ್ತಿಗೆ ತೋರಿಸಿದ ದಿನ ಹೌದು ಅದುವೆ ಕಾರ್ಗಿಲ್ ಯುದ್ದದ ನೆನಪು ಕಾರ್ಗಿಲ್ ವಿಜಯ್ ದಿವಸ್ , ಈ ಕಾರ್ಗಿಲ್ ವಿಜಯೋತ್ಸವದ ದಿನದ ಅಂಗವಾಗಿ ಸರ್ಕಾರ ಹಾಗು ಅನೇಕ ಸಂಘ ಸಂಸ್ಥೆಗಳು ಹಲವು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತವೆ ಆದ್ರೆ ಹುಬ್ಬಳ್ಳಿಯ ದೇಶ್ಪಾಂಡೆ ಪ್ರತಿಷ್ಠಾನದ ಲೀಡ್ ಕಾರ್ಯಕ್ರಮವು ಕಾರ್ಗಿಲ್ ವಿಜಯ ದಿನ ಹಾಗೂ ಸ್ವತಂತ್ರ್ಯ ದಿನಾಚರಣೆ,ರಕ್ಷಾಬಂಧನದ […]

ಇನಷ್ಟು ಓದಿ

ಚಿತ್ರದುರ್ಗ| ಜಿಲ್ಲೆಯಲ್ಲಿ 40 ಜನರಿಗೆ ಕೋವಿಡ್ ಸೋಂಕು ದೃಢ : ಸೋಂಕಿತರ ಸಂಖ್ಯೆ 310ಕ್ಕೆ ಏರಿಕೆ

ಚಿತ್ರದುರ್ಗ ಜು. 22 : ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಬುಧವಾರದ ವರದಿಯಲ್ಲಿ ಮತ್ತೆ 40 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 310 ಕ್ಕೆ ಏರಿಕೆಯಾದಂತಾಗಿದೆ. ಬುಧವಾರದ ವರದಿಯಲ್ಲಿ ಚಿತ್ರದುರ್ಗ ತಾಲ್ಲೂಕು-02, ಹಿರಿಯೂರು-08, ಚಳ್ಳಕೆರೆ-19, ಹೊಳಲ್ಕೆರೆ-06, ಹೊಸದುರ್ಗ-03, ಮೊಳಕಾಲ್ಮೂರು-01.  ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಜಿಲ್ಲೆಯಲ್ಲಿ ಪರೀಕ್ಷಿಸಿದ ಸಂದರ್ಭದಲ್ಲಿ ಪಾಸಿಟೀವ್ ಬಂದಿದೆ.  ಹೀಗಾಗಿ ಒಟ್ಟು 40 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 44, 30 ವರ್ಷದ ಪುರುಷರು.  ಹಿರಿಯೂರು ತಾಲ್ಲೂಕಿನಲ್ಲಿ 53, 33, […]

ಇನಷ್ಟು ಓದಿ

ಚಿತ್ರದುರ್ಗ | ಜಿಲ್ಲಾಧಿಕಾರಿಗಳ ಕಛೇರಿ ಸೀಲ್ ಡೌನ್

ಚಿತ್ರದುರ್ಗ : ಚಿತ್ರದುರ್ಗದ ಡಿ ಸಿ ಕಛೇರಿಯನ್ನ ಸೀಲ್ ಡೌನ್ ಮಾಡಲಾಗಿದ್ದು ,ಜಿಲ್ಲಾಧಿಕಾರಿಗಳ ಪಿ.ಎ.ಗು ಸಹ ಕೊರೋನ ಪಾಸಿಟೀವ್ ಬಂದ ಹಿನ್ನಲೆ ಡಿ.ಸಿ.ಕಛೇರಿಯನ್ನ ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ 2 ನೇ ಪ್ರಕರಣ ಇದಾಗಿದ್ದು ಅಪರ ಜಿಲ್ಲಾಧಿಕಾರಿಗಳ ಕಾರು ಡ್ರೈವರ್‍ಗೆ ಕೆಲವು ದಿನಗಳ ಹಿಂದೆ ಕೊರೋನ ಪಾಸಿಟೀವ್ ಬಂದಿತ್ತು ಇದೀಗ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕನಿಗೆ ಬಂದಾಗಿದೆ ,ಇನ್ನು ಚಿತ್ರದುರ್ಗದಲ್ಲಿ ದಿನೇ ದಿನೇ ಕೊರೋನ ಪಾಸಿಟೀವ್ ಪ್ರಕರಣಗಳು ಹೆಚ್ಚಾಗುತಿದ್ದು ಇನ್ನು ಕೊರೋನ ಪಾಸಿಟೀವ್ ಪ್ರಕರಣ ಇಂದು […]

ಇನಷ್ಟು ಓದಿ

ಕರೋನಾ- ಕ್ಯೂ-ರೋನಾ?- ಕೊರೋನ ಗೆದ್ದ ಮೇಷ್ಟ್ರ ಮನದಾಳದ ಮಾತು

ಸ್ಪೆಷಲ್ ಡೆಸ್ಕ್ :.       ಕೊರೋನಾವನ್ನು ಗೆದ್ದು, ಆಸ್ಪತ್ರೆಯಿಂದ ಮೊನ್ನೆಯಷ್ಟೇ ಡಿಸ್ಚಾರ್ಜ್ ಆದ ಮದ್ದೂರು  ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸಗಾವಿಯ ಶಿಕ್ಷಕರಾದ ಶ್ರೀಯುತ ಸೋಮಶೇಖರ್  (ಕೊಪ್ಪ ನಿವಾಸಿ) ತಮ್ಮ ಅನುಭವಗಳನ್ನು ಬರೆದುಕೊಂಡಿದ್ದಾರೆ, ಅವರ ಅದ್ಬುತ ಮಾತುಗಳನ್ನು ಒಮ್ಮೆ ಓದಿ:👇🏻👇🏻 ಕರೋನಾನುಭವ :  ಮಾಧ್ಯಮದಲ್ಲಿ ಬಂದ ಕಪೋಲ ಕಲ್ಪಿತ ಸುದ್ದಿಗಳನ್ನು ಕಳೆದ ಮೂರು ತಿಂಗಳಿಂದ ಮೈತುಂಬಿಸಿಕೊಂಡು, ಆ ಅವ್ಯಕ್ತ ಭಯವು ನನ್ನನ್ನೇ ಒಂದು ದಿನ ಸಾಮಾನ್ಯ ಅನಾರೋಗ್ಯಕ್ಕೇ (ನೆಗಡಿ‌ಶೀತ ಸೌಮ್ಯಜ್ವರ) ಆಸ್ಪತ್ರೆಯ ದಾರಿ ಹಿಡಿಸೀತೂ ಎಂದು ಕನಸಿನಲ್ಲೂ […]

ಇನಷ್ಟು ಓದಿ

ರಾಂಪುರ ಹಾಲಸ್ವಾಮಿ ಜಿ ಲಿಂಗ್ಯಕ್ಯ : BIG BREAKING

ಶಿವಮೊಗ್ಗ : ಹೊನ್ನಾಳಿ ರಾಂಪುರ  ಮಠಾಧೀಶ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಜಿ  (55) ಕೊರೋನ ಸೋಂಕಿನಿಂದ ಮೆಗ್ಗಾನ್ ಕೋರೋನ ಕೇರ್ ಸೆಂಟರ್ ನಲ್ಲಿ  ಲಿಂಗೈಕ್ಯ ರಾಗಿದ್ದಾರೆ ,ಕಳೆದ ಹಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ,ಭಕ್ತರು ಎಷ್ಟು ಒತ್ತಾಯ ಮಾಡಿದರು ಶ್ರೀ ಗಳು ಆಸ್ಪತ್ರೆಗೆ ಬರಲು ಒಪ್ಪಿರಲಿಲ್ಲ ಜುಲೈ 11 ರಂದು ಶ್ರೀ ಗಳಿಗೆ ಸೋಂಕು ಇರುವುದು ದೃಡಪಟ್ಟಿತೆನಲಾಗಿದೆ . ಸ್ವಾಮೀಜಿಗಳ ನಿಧನ ಭಕ್ತರನ್ನು ಶೋಕ ಸಾಗರದಲ್ಲಿ ಮುಳುಗಿದೆ . Share

ಇನಷ್ಟು ಓದಿ

ಚಿತ್ರದುರ್ಗ ಜಿಲ್ಲೆಯಲ್ಲಿ 10 ಜನರಿಗೆ ಕೋವಿಡ್ ಸೋಂಕು ದೃಢ: ಸೋಂಕಿತರ ಸಂಖ್ಯೆ 130 ಕ್ಕೆ ಏರಿಕೆ

ಚಿತ್ರದುರ್ಗ  : ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ ಮತ್ತೆ 10 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 130 ಕ್ಕೆ ಏರಿಕೆಯಾದಂತಾಗಿದೆ. ಮಂಗಳವಾರದ ವರದಿಯಲ್ಲಿ ಚಿತ್ರದುರ್ಗದ 52 ವರ್ಷದ ಪುರು, 40 ವರ್ಷದ ಪುರುಷ, ಚಿತ್ರದುರ್ಗ ತಾಲ್ಲೂಕಿನ 25 ವರ್ಷದ ಪುರುಷ, 36 ವರ್ಷದ ಪುರುಷ, ಹಿರಿಯೂರಿನ 25 ವರ್ಷದ ಮಹಿಳೆ, 34 ವರ್ಷದ ಮಹಿಳೆ, ಹಿರಿಯೂರು ತಾಲ್ಲೂಕಿನ 21 ವರ್ಷದ ಪುರುಷ, ಹೊಸದುರ್ಗದ 50 ವರ್ಷದ ಪುರುಷ, ಹೊಸದುರ್ಗ […]

ಇನಷ್ಟು ಓದಿ

ಪಿಯುಸಿ ಜಿಲ್ಲಾವಾರು ಫಲಿತಾಂಶ : ದಾವಣಗೆರೆ 19ನೇ ಸ್ಥಾನ

ಬೆಂಗಳೂರು : ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು.ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಈ ವರ್ಷ ಒಟ್ಟಾರೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಪ್ರಮಾಣ ಶೇಕಡಾ 61.80 ಆಗಿದೆ. ಕಳೆದ ವರ್ಷಕ್ಕಿಂತ ಶೇಕಡಾ 0.7ರಷ್ಟು ಫಲಿತಾಂಶ ಹೆಚ್ಚಾಗಿದ್ದು ಕಳೆದ ವರ್ಷ ಶೇಕಡಾ 61.73 ಫಲಿತಾಂಶ ಬಂದಿತ್ತು.ಜಿಲ್ಲಾವಾರು ಫಲಿತಾಂಶವನ್ನು ಕೂಡ ಪ್ರಕಟಿಸಲಾಗಿದ್ದು ದಾವಣಗೆರೆ 64.09 %  ಶೇಕಡವಾರು ಫಲಿತಾಂಶ ಬಂದಿದೆ  ಕಳೆದಭಾರಿಗಿಂತ 2 % ಫಲಿತಾಂಶ  ಜಾಸ್ತಿ ಆಗಿದೆ.  Share

ಇನಷ್ಟು ಓದಿ

ಪಿ.ಯು.ಸಿ ಜಿಲ್ಲಾವಾರು ಪಲಿತಾಂಶ ಪ್ರಕಟ : ಚಿತ್ರದುರ್ಗ 30 ನೇ ಸ್ಥಾನ

ಬೆಂಗಳೂರು : ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು.ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಈ ವರ್ಷ ಒಟ್ಟಾರೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಪ್ರಮಾಣ ಶೇಕಡಾ 61.80 ಆಗಿದೆ. ಕಳೆದ ವರ್ಷಕ್ಕಿಂತ ಶೇಕಡಾ 0.7ರಷ್ಟು ಫಲಿತಾಂಶ ಹೆಚ್ಚಾಗಿದ್ದು ಕಳೆದ ವರ್ಷ ಶೇಕಡಾ 61.73 ಫಲಿತಾಂಶ ಬಂದಿತ್ತು.ಜಿಲ್ಲಾವಾರು ಫಲಿತಾಂಶವನ್ನು ಕೂಡ ಪ್ರಕಟಿಸಲಾಗಿದ್ದು ,ಜಿಲ್ಲಾವಾರು ಪಲಿತಾಂಶವನ್ನು ಕೂಡ ಪ್ರಕಟಿಸಲಾಗಿದ್ದು ಚಿತ್ರದುರ್ಗ 56.8 % ಶೇಕಡವಾರು ಫಲಿತಾಂಶ ಬಂದಿದೆ  ಕಳೆದಭಾರಿಗಿಂತ 5 % ಫಲಿತಾಂಶ  ಜಾಸ್ತಿ […]

ಇನಷ್ಟು ಓದಿ

ಪಿ.ಯು.ಸಿ ಪಲಿತಾಂಶ ಪ್ರಕಟ : ವಿದ್ಯಾರ್ಥಿನಿಯರೆ ಮೇಲುಗೈ

ಬೆಂಗಳೂರು : ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು.ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಈ ವರ್ಷ ಒಟ್ಟಾರೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಪ್ರಮಾಣ ಶೇಕಡಾ 61.80 ಆಗಿದೆ. ಕಳೆದ ವರ್ಷಕ್ಕಿಂತ ಶೇಕಡಾ 0.7ರಷ್ಟು ಫಲಿತಾಂಶ ಹೆಚ್ಚಾಗಿದ್ದು ಕಳೆದ ವರ್ಷ ಶೇಕಡಾ 61.73 ಫಲಿತಾಂಶ ಬಂದಿತ್ತು. ಶೇಕಡಾ 68.73ರಷ್ಟು ಫಲಿತಾಂಶ ಗಳಿಸಿ ಹುಡುಗಿಯರೇ ಮೇಲಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ತೇರ್ಗಡೆ ಹೊಂದಿದ ಒಟ್ಟಾರೆ ಹುಡುಗರ ಸಂಖ್ಯೆ ಶೇಕಡಾ 54.77. ವಿದ್ಯಾರ್ಥಿಗಳ ಮೊಬೈಲ್ […]

ಇನಷ್ಟು ಓದಿ