ಭಾರತದ ನೈಜ ಇತಿಹಾಸ – ಆರ್ಯರು ಇದ್ರು ಎನ್ನುವುದು ಸುಳ್ಳಾ ..? ಅಂಕಣ ಓದಿ- ವಂದೇಮಾತರಂ ಸೋಮಶಂಕರ್

ಭಾರತದ ಶ್ರೇಷ್ಠ ನೈಜ ಇತಿಹಾಸ ಪ್ರತಿವರ್ಷ ಪೋಸ್ಟ್ ಮಾಡುವೆ. ಓದದೆ ಇರುವವರು ಓದಿ ಇತರರಿಗೆ ಹಂಚಿ, ಮತ್ತೆ ಎದೆತಟ್ಟಿ ಹೇಳಿ ನಾ ಹಿಂದೂಸ್ಥಾನಿಯೆಂದು. ಸಾವಿರಾರು ವರ್ಷಗಳ ಹಿಂದೆಯೇ ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಮಾನವರು ಮೃಗಗಳಂತೆ ಜೀವಿಸುತ್ತಿದ್ದಾಗ ಅಲ್ಲಿಗೆ ವಲಸೆ ಹೋಗಿ ನಗರಗಳನ್ನು ನಿರ್ಮಿಸಿ ಅಲ್ಲಿಯ ವಾತಾವರಣಕ್ಕೆ ಬೆರೆತು ಹೋದ ಭರತವರ್ಷದವರು ಯಾರೇಂದು ತಿಳಿಯಬೇಕೇ. ಅದಕ್ಕೂ ಮೊದಲು ಇದನ್ನು ನೀವು ಅರಿಯಲೇ ಬೇಕು. ಆರ್ಯರು ಅನ್ನುವ ಜನಾಂಗ ಇತ್ತು ಅನ್ನುವುದೇ ಪ್ರಪಂಚದ ಮಹಾ ಸುಳ್ಳು. ಈ ಸುಳ್ಳಿನ ಪಿತಾಮಹ […]

ಇನಷ್ಟು ಓದಿ

ನಿನ್ನಂಥ ಅಪ್ಪ ಇಲ್ಲ ‘ ಅಂತ ಮಗನೇಕೆ ಹೇಳಲ್ಲ? FATHER’S DAY SPECIAL

ಆ ? ಮಗ, ಈ? ಮಗ, ಹ? ಮಗ, ರ?ಮಗ? ಯಾವುದೇ ಬೈಗುಳಗಳನ್ನು ಬೇಕಾದರೂ ತೆಗೆದುಕೊಳ್ಳಿ. ಬಹುತೇಕ ಎಲ್ಲ ಬೈಗುಳಗಳೂ ಅಮ್ಮನನ್ನೇ ಗುರಿಯಾಗಿಸಿಕೊಂಡಿರುತ್ತವೆ. ಅಪ್ಪನ ವಿರುದ್ಧದ ಅವಾಚ್ಯ ಪದಗಳನ್ನು ಹುಡುಕಿದರೂ, ತಲೆಕೆರೆದುಕೊಂಡು ಯೋಚಿಸಿದರೂ ತಟ್ಟನೆ ಯಾವುದೇ ಹೊಲಸು ಬೈಗುಳಗಳು ನೆನಪಾಗುವುದಿಲ್ಲ. ಅತ್ಯಂತ ಹೀನಾತಿ ಹೀನ ಬೈಗುಳಗಳಿರುವುದೇ ಅಮ್ಮನ ವಿರುದ್ಧ. ಬಹುಶಃ ಉದ್ದೇಶಪೂರ್ವಕವಾಗಿಯೇ ಇಂತಹ ಬೈಗುಳಗಳನ್ನು ಸೃಷ್ಟಿ ಮಾಡಿದ್ದಾರೇನೋ! ಅಷ್ಟಕ್ಕೂ ಒಬ್ಬ ಹುಡುಗನಿರಬಹುದು, ಗಂಡಸಾಗಿರಬಹುದು. ಆತನಿಗೆ ಹೆಚ್ಚಾಗಿ ಸಿಟ್ಟು ಬರುವುದು ಅಮ್ಮನಿಗೆ ಬೈದಾಗಲೇ. ಈ ಅಮ್ಮ-ಮಗನ ಸಂಬಂಧವೇ ಅಂಥದ್ದು. […]

ಇನಷ್ಟು ಓದಿ

ಎಟಿಎಸ್ ಎಲ್ಜಿಯಿಂದ ವಾಹನ ಕ್ರಿಮಿನಾಶಕ ಸೊಲ್ಯೂಶನ್ ಬಿಡುಗಡೆ

ಬೆಂಗಳೂರು: ಭಾರತದ ಅಗ್ರಗಣ್ಯ ಗ್ಯಾರೇಜ್ ಸಾಧನಗಳ ಉತ್ಪಾದನೆ ಮತ್ತು ವಿತರಣಾ ಸಂಸ್ಥೆಯಾದ ಮತ್ತು ಎಲ್ಜಿ ಈಕ್ವಿಪ್‍ಮೆಂಟ್ಸ್ ಲಿಮಿಟೆಡ್‍ನ ಕಂಪ್ರೆಸ್ಡ್ ಏರ್ ಸೊಲ್ಯೂಶನ್ಸ್ ಸರಬರಾಜು ಅಂಗಸಂಸ್ಥೆಯಾದ ಎಟಿಎಸ್ ಎಲ್ಜಿ, ಹೊಸ ಶ್ರೇಣಿಯ ವಾಹನ ಕ್ರಿಮಿನಾಶಕ ಸೊಲ್ಯೂಶನ್ ಬಿಡುಗಡೆ ಮಾಡಿದೆ. ಈ ಓಝೋನ್ ಏರ್ ಸ್ಟೆರಿಲೈಸರ್, ಓಝೋನ್ (ಸಕ್ರಿಯ ಆಮ್ಲಜನಕದಿಂದ ಉತ್ಪಾದಿಸಿದ ತಾಜಾ ಉತ್ಪನ್ನ) ಬಳಸಿಕೊಂಡು ಬ್ಯಾಕ್ಟೀರಿಯಾ, ವೈರಸ್, ಮೌಲ್ಡ್ಸ್, ಅಲರ್ಜಿ ಕಣ, ದುರ್ವಾಸನೆ ಮತ್ತು ವೊಲೆಟೈಲ್ ಆರ್ಗಾನಿಕ್ ಕಾಂಪೌಂಡ್ (ವಿಓಸಿ)ನಂಥ ಹಾನಿಕಾರಕ ಮಾಲಿನ್ಯಕಾರಕ ಕಣಗಳನ್ನು ನಿರ್ಮೂಲನೆ ಮಾಡುತ್ತದೆ. ಈ […]

ಇನಷ್ಟು ಓದಿ

ಉಥಾನ್ – ಭಾರತೀಯ ಕುಶಲಕರ್ಮಿಗಳಿಗೆ ಜೀವನ ವಿಧಾನವನ್ನು ರೂಪಿಸುವುದು

ಬೆಂಗಳೂರು:  ಸಾಂಪ್ರದಾಯಿಕ ಕಲಾ ಪ್ರಕಾರದಲ್ಲಿ ಭಾರತವು ಅದ್ಬುತವಗಿದ್ದಾರೂ ಅದರ ಉನ್ನತಿಗಾಗಿ ಶ್ರಮಿಸುವ ಕುಶಲಕರ್ಮಿಗಳಿಗೆ ಮನ್ನಣೆ ಸಿಗುತ್ತಿಲ್ಲ. ಬಹುಪಾಲು ಕುಶಲ ಕರ್ಮಿಗಳಿಂದ ಮಾಡಲ್ಪಟ್ಟ ಸೊಗಸಾದ ಕರಕುಶಲ ವಸ್ತುಗಳು ನಮ್ಮ ದೇಶಕ್ಕೆ ಜಾಗತಿಕ ಮನ್ನಣೆ ನೀಡಿವೆ, ಆದರೆ ದುರದೃಷ್ಟವಶಾತ್ ಆ ಕುಶಲಕರ್ಮಿಗಳು ಮೂಲ ಸೌಲಭ್ಯಗಳಿಲ್ಲದೆ ಹೋರಾಡುತ್ತಿದ್ದಾರೆ. ಭಾರತದ ಜನಸಂಖ್ಯೆಯಲ್ಲಿ, ಈ ಕುಶಲಕರ್ಮಿಗಳು ಮೂರನೇ ಸ್ಥಾನದಲ್ಲಿದ್ದರೂ ಅವರ ಕುಟುಂಬ ಸದಸ್ಯರಿಗೆ ಶಿಕ್ಷಣ, ಆರೋಗ್ಯ ಸೌಲಭ್ಯ ಮತ್ತು ಜೀವನಕ್ಕಾಗಿ ಬೇಕಾದ ಮೂಲ ಸೌಕರ್ಯ ಗಳಿಲ್ಲದೆ ಕಠಿಣ ಹೋರಾಟ ನಡೆಸುತ್ತಿದ್ದಾರೆ. ಭಾರತೀಯ ಕುಶಲಕರ್ಮಿಗಳು ತಮ್ಮ […]

ಇನಷ್ಟು ಓದಿ

ನಮ್ಮವರಿಗೆ ಆಗದ ಸರ್ಕಾರ ನಮ್ಮದಾದರೇನು ಅವರದ್ಆದರೇನು ಜೀವಂತ ಶವಕ್ಕೆ ಸಮ.

ಯಾಕೆ ಅವರಿಗಾಗಿರುವ ನಷ್ಟಕ್ಕೆ ಪರಿಹಾರವನ್ನು ಕೇಳುವ ಹಕ್ಕು ಅವರಿಗಿಲ್ಲ ಅವರು ನಮ್ಮ ರಾಜ್ಯದಲ್ಲಿ ನಮ್ಮ ರಾಷ್ಟ್ರದಲ್ಲಿ ಇಲ್ಲವೇ ನಮ್ಮನಮ್ಮ ರಾಜ್ಯ ರಾಷ್ಟ್ರಕ್ಕೆ ಅವರು ತೆರಿಗೆ ಕಟ್ಟುವುದಿಲ್ಲ ವೇ ಮತ್ತೆ ಏಕೆ ಇಂತಹ ತಾತ್ಸಾರ ಅವರ ಮೇಲೆ. ಕೊಡಗಿಗೆ ಪ್ರವಾಹ ಉಂಟಾದಾಗ ರಾಶಿರಾಶಿ ಪರಿಹಾರ ನೀಡಿದಿರಿ ಈಗ ನಮ್ಮ ಮಂದಿಯ ಬದುಕು ಪ್ರವಾಹದಲ್ಲಿ ಕೊಚ್ಚಿಹೋಗಿದೆ ಅವರಿಗೆ ಪರಿಹಾರ ನೀಡಬೇಕಲ್ಲವೇ ನಮ್ಮ ಸರ್ಕಾರಗಳು ಅವರ ಮೇಲೆ ತೋರಿಸುತ್ತಿರುವ ಮಲತಾಯಿ ಧೋರಣೆಗೆ ಪ್ರತ್ಯೇಕ ರಾಜ್ಯದ ಕೂಗಿಗೆ ಕಾರಣ.   ಕುಮಾರಸ್ವಾಮಿ ಮುಖ್ಯಮಂತ್ರಿ […]

ಇನಷ್ಟು ಓದಿ

ಹೇ ಅಪ್ಪನ ಮೊದಲು ಸರಿಯಾಗಿ ಅರ್ಥ ಮಾಡ್ಕೊಳ್ಳಿ,ಅವನುನ್ನ ಕಠೊರಿಯಾಗಿ ಮಾಡಿದ್ದು ಅಮ್ಮ ತಾನೇ..?

ತಂದೆಯನ್ನು ಪ್ರೀತಿಸುವ ಪ್ರತಿಯೊಬ್ಬ ಮಕ್ಕಳಿಗೂ ಇದು ಅರ್ಪಣೆ ಹೇ ಅಪ್ಪನ ಮೊದಲು ಸರಿಯಾಗಿ ಅರ್ಥ ಮಾಡ್ಕೊಳ್ಳಿ, ಅವನುನ್ನ ಕಠೊರಿಯಾಗಿ ಮಾಡಿದ್ದು ಅಮ್ಮ ತಾನೇ..? ಇವತ್ತು ಮನೆಗೆ ಮಗಳು ತಡವಾಗಿ ಬರುತ್ತಿದ್ದಾಳೆ. ಮನೆಗೆ ಬರುವಾಗಲೇ ಅಮ್ಮನಿಗೆ ಆತುರಾತುರವಾಗಿ ಫೋನು ಮಾಡಿ ಗಾಬರಿ ತು೦ಬಿದ ದನಿಯಲ್ಲೇ ವಿಚಾರಿ ಸುತ್ತಾಳೆ. ಅಪ್ಪ ಇದಾರಾ ಮನೇಲಿ? ಅಮ್ಮ ಹೇಳ್ತಾಳೆ, ಬಾ ನಿ೦ಗಿದೆ ಇವತ್ತು. ಮೊದಲೇ ಅದೇನೋ ಸೈಟ್ ವಿಷಯದಲ್ಲಿ ಟೆನ್ಶನಲ್ಲಿದಾರೆ, ಬೇಕು ಬೇಕು ಅ೦ತಾನೇ ಸಿಕ್ಕಿ ಹಾಕ್ಕೋ ತೀಯ, ನಾನು ಎಷ್ಟು ಹೇಳಿದ್ರೂ […]

ಇನಷ್ಟು ಓದಿ

ಭಗತ್ ಸಿಂಗ್ ಗಲ್ಲುಶಿಕ್ಷೆಯ ಆ ಸತ್ಯ!| ಡಿಜಿಟಲೀಕರಣಗೊಳಿಸಲು ಹೈಕೋರ್ಟ್ ನಕಾರ

ಕ್ರಾಂತಿಕಾರಿ ಭಗತ್ ಸಿಂಗ್ ಗಲ್ಲಿಗೆ ಸಂಬಂಧಿಸಿದ ಸತ್ಯವೊಂದು ಉತ್ತರಾಖಂಡ್ ನ ಜಿಲ್ಲೆಯಲ್ಲಿ ಅಡಗಿದೆ. ಹೌದು ಪಾಕಿಸ್ತಾನದ ಲಾಹೋರ್ ನ್ಯಾಯಾಲಯದಿಂದ ಹರಿದ್ವಾರಕ್ಕೆ ಹಸ್ತಾಂತರಿಸಲಾದ ಆದ ಈ ಪ್ರಕರಣದ ಪ್ರತಿ ಉರ್ದು ಭಾಷೆಯಿಂದ ಹಿಂದಿಗೆ ಅನುಬವಾದಗೊಂಡ ಬಳಿಕ ಹರಿದ್ವಾರದ ಗುರುಕುಲ ಕಾಂಗಡಿ ವಿಶ್ವವಿದ್ಯಾನಿಲಯದಲ್ಲಿ ಡಿಜಿಟಲೀಕರಣಗೊಳ್ಳಬೇಕಿತ್ತು. ಆದರೆ ಈ ದಾಖಲೆಗಳನ್ನು ಸಾರ್ವಜನಿಕಗೊಳಿಸಬಾರದೆಂದು ಹೈಕೋರ್ಟ್ ಆದೇಶಿಸಿದ ಬಳಿಕ ಡಿಜಿಟಲೀಕರಣಗೊಳಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ವಿಶ್ವವಿದ್ಯಾನಿಲಯದ ಸಂಗ್ರಹಾಲಯದಲ್ಲಿರು ವಿಚಾರಣೆಯ ಈ 1667 ಪ್ರತಿಯ ಈ ದಾಖಲೆಯನ್ನು ದೂರದಿಂದ ನೋಡಲಷ್ಟೇ ಅನುಮತಿ ನೀಡಲಾಗಿದೆ. ಡಿಜಿಟಲೀಕರಣಗೊಂಡಿದ್ದರೆ ಈ ವಿಚಾರಣೆಯ […]

ಇನಷ್ಟು ಓದಿ

ಕುಂಭ ಮೇಳವನ್ನು ವಿಶ್ವದ ಯಾವುದೇ ಒಂದು ದೇಶ ಸಂಘಟಿಸಲಿ ನೋಡೋಣ!

ಆ ಮಹಾನುಭಾವ ಎಲ್ಲಿರಬಹುದು? ಆತನನ್ನು ಹುಡುಕುತ್ತಿದ್ದೇನೆ. ಇಂದು ಆತ ಇರಬೇಕಿತ್ತು. ಭಾರತವನ್ನು ನೋಡಿ ಏನನ್ನುತ್ತಿದ್ದನೋ ಏನೋ? ಭಾರತದ ಬಗ್ಗೆ, ಈ ದೇಶದ ಅಂತಃಸತ್ವದ ಬಗ್ಗೆ ಗೊತ್ತಿಲ್ಲದವರು ಏನೇನೋ ಬರೆಯುತ್ತಾರೆ. ಅಮೆರಿಕದ ಪತ್ರಿಕೆಗಳೂ ಹಿಂದೆ-ಮುಂದೆ ನೋಡದೇ ಪ್ರಕಟಿಸುತ್ತವೆ. ಇಂಥವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಕಳೆಯಲು ಪ್ರಯತ್ನಿಸುತ್ತಾಾರೆ. ಅಸಲಿಗೆ, ಅಂಥವರಿಗೆ ನಮ್ಮ ದೇಶದ ಮಹತ್ವ, ಮಹಿಮೆಯೇ ಗೊತ್ತಿರುವುದಿಲ್ಲ. ಅಂಥವರು ಇಂದು ಇರಬೇಕಿತ್ತು. ಆ ದೃಶ್ಯ ನೋಡಬೇಕಿತ್ತು. ಆಗ ಭಾರತದ ಬಗ್ಗೆ ಏನೆನ್ನುತ್ತಿದ್ದರೋ ಏನೋ? ಕೆಲವು ವರ್ಷಗಳ ಹಿಂದೆ, ಅಮೆರಿಕದ ‘ನ್ಯೂಯಾರ್ಕ್ […]

ಇನಷ್ಟು ಓದಿ

ಮಗಳು ಮತ್ತು ಮಾರ್ಕೋಸ್ ಕಮಾಂಡೋ.!

ಭಾರತದ ಭೂಪಟದಲ್ಲಿ ಮೇಲ್ಭಾಗದ ಕಿರೀಟದಂತಿರುವ ಜಾಗದಲ್ಲಿ ಪಕ್ಕಾ ಮದ್ಯದಲ್ಲಿರುವುದು ಕಾರ್ಗಿಲ್ ಅಲ್ಲಿಂದ ಎಡಗಡಗೆ ಮಿಗುವ ಜಾಗದ ಮದ್ಯದಲ್ಲಿ ಇರುವುದೇ ಶ್ರೀನಗರ, ಆ ಶ್ರೀನಗರದ ಪಕ್ಕದಲ್ಲಿಯೇ ವಲಾರ್ ಸರೋವರ ಎಂಬ ಪ್ರದೇಶವಿದೆ. ಈ ವಲಾರ್ ಸರೋವರದ ದಿಕ್ಕಿನಿಂದ ಒಳನುಗ್ಗುವ ಪಾಕಿಸ್ತಾನದ ಭಯೋತ್ಪಾದಕರನ್ನು ತಡೆಹಿಡಿದು ಕೊಲ್ಲುವ ಸಲುವಾಗಿ ನೀರಿನೊಳಗೆ ಹಾಗೂ ನೆಲದ ಮೇಲೆ ಕೂಡ ಸಮರ್ಥವಾಗಿ ಕಾರ್ಯನಿರ್ವಹಿಸುವ ಮಾರ್ಕೋಸ್ ಕಮಾಂಡೋ ಟೀಮಿಗೆ ಜವಾಬ್ಧಾರಿ ವಹಿಸಲಾಯ್ತು. 2001 ನೇ ಇಸವಿ ,ಮೇ ತಿಂಗಳಿನ ಒಂದು ದಿನ ಬೆಳಗ್ಗೆ ಪುತ್ತುಶಾಹಿ ಎಂಬ ಗ್ರಾಮದ […]

ಇನಷ್ಟು ಓದಿ