ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ನೇಮಕಾತಿ ಪರೀಕ್ಷೆಗೆ ಆನ್‍ಲೈನ್ ತರಬೇತಿ

ಧಾರವಾಡ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ”ದ ವತಿಯಿಂದ ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ನವರು ಮುಂದಿನ ದಿನಗಳಲ್ಲಿ ಒಂಬತ್ತು ಸಾವಿರ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ತರಬೇತಿಯನ್ನು ಆನ್‍ಲೈನ್‍ನಲ್ಲಿ ನೀಡಲು ಆಯೋಜಿಸಿದೆ. ಆಸಕ್ತರು ಆಗಸ್ಟ್ 07, 2020 (ರಜಾ ದಿನಗಳನ್ನು ಹೊರತುಪಡಿಸಿ) ರೊಳಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು 0821-2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು […]

ಇನಷ್ಟು ಓದಿ

ವಿಶ್ವಾದ್ಯಂತ ಕೊರೋನಾ ಭೀತಿ ಷೇರುಪೇಟೆಯಲ್ಲಿ ಅಲ್ಲೋಲ- ಕಲ್ಲೋಲ

ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್‌ ತನ್ನ ಉಗ್ರ ಪ್ರತಾಪವನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಅಲ್ಲೋಲ- ಕಲ್ಲೋಲವಾಗಿದೆ. ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ ಒಂದೇ ದಿನ ಐತಿಹಾಸಿಕ ದಾಖಲೆಯ 2919 ಅಂಕಗಳಷ್ಟುಕುಸಿತ ಕಂಡಿದೆ. ಸೆನ್ಸೆಕ್ಸ್‌ ಇತಿಹಾಸದಲ್ಲಿ ಒಂದು ದಿನದ ವಹಿವಾಟಿನಲ್ಲಿ ಸೂಚ್ಯಂಕ ಈ ಪರಿ ಕುಸಿದಿದ್ದು ಇದೇ ಮೊದಲು. ಇದರಿಂದಾಗಿ ನೋಡನೋಡುತ್ತಿದ್ದಂತೆ ಹೂಡಿಕೆದಾರರ ಸಂಪತ್ತು 11 ಲಕ್ಷ ಕೋಟಿ ರು.ನಷ್ಟುಕರಗಿ ಹೋಗಿದ್ದು, ಹೂಡಿಕೆದಾರರು ಅಂಜುವಂತಾಗಿದೆ. ಸೋಮವಾರ ಸೆನ್ಸೆಕ್ಸ್‌ 1942 ಅಂಕಗಳಷ್ಟುಕುಸಿತ ಕಂಡಿತ್ತು. ಅದು ಈವರೆಗಿನ […]

ಇನಷ್ಟು ಓದಿ

ದೇಶದ ಗಡಿ ಕಾಯುವ ಸೈನಿಕರು ರೇಪಿಸ್ಟುಗಳು-ಡಾ||ಡ್ಯಾಶ್ ! ಮೇ ತಿಂಗಳ 15 ರಂದು ಬಾರ್ಡರಿಗೆ ಗಸ್ತು ಹೋಗಿದ್ದ ಆ ಸೈನಿಕನನ್ನು ಲಡಾಖ್ ಬೆಟ್ಟ ಸಮೂಹದಲ್ಲಿ ಹಿಡಿದೆಳೆದುಕೊಂಡು ಹೋಗಿ ಆ ಭಾರತೀಯ ಸೈನಿಕನಿಗೆ ಸಿಗರೇಟಿನಿಂದ ಸುಟ್ಟರು,ಕೆಂಪಗೆ ಕಾದಿದ್ದ ತೆಳುವಾದ ಕಬ್ಬಿಣದ ರಾಡನ್ನು ಕಿವಿಗೆ ತೂರಿಸಿದರು,ತೂರಿದ ಸರಳು ಕಿವಿ ತಮಟೆಯನ್ನು ಛೇದಿಸಿ ಒಳತೂರಿತ್ತು ಆಗ ಆ ಸೈನಿಕನ ಪ್ರಾಣ ಅದೆಷ್ಟು ತಲ್ಲಣಿಸಿರಬಹುದು ಯೋಚಿಸಬಲ್ಲಿರಾ? ಆ ಸೈನಿಕ ಜೀವಂತ ಇದ್ದಾಗಲೇ ಚೂಪಾದ ಮೊಳೆಯಿಂದ ಕಣ್ಣನ್ನು ಚುಚ್ಚಿ ,ಚಮಚದಿಂದ ಜಾಮೂನು ಹೊರತೆಗೆದಂತೆ ತೆಗೆದಂತೆ […]

ಇನಷ್ಟು ಓದಿ

ವಿಜ್ಞಾನ ಲೋಕಕ್ಕೆ ಸವಾಲಾದ ಗರುಡ ಗಂಬ – ಪ್ರಪಂಚದ ಒಳಿತು ಕೆಡುಕುಗಳನ್ನ ಹೇಳುತ್ತೇ ಈ ಸ್ಥಳ

ಸ್ಪೆಷಲ್ ಡೆಸ್ಕ್-  ಐತಿಹಾಸಿಕ ದೇಗುಲಗಳ ಮುಂದೆ ಶುಭ ಸೂಚಕ ಗರುಡಗಂಬಗಳಿರೋದನ್ನು ನೀವು ನೋಡಿದ್ದೀರಿ. ಆದರೆ ಹವಾಮಾನ, ದೇಶಕ್ಕೆ ಆಗುವ ಒಳಿತು ಕೆಡಕುಗಳ ಮುನ್ಸೂಚನೆ ನೀಡುವ ಗರುಡಗಂಬವನ್ನು ನೀವು ನೋಡಿದ್ದೀರಾ. ಯಂತ್ರೋಪಕರಣಗಳಿಂದಲೇ ಎಲ್ಲವನ್ನೂ ತಿಳಿಯುವ ಇಂದಿನ ಕಾಲದಲ್ಲೂ ಈ ಭಾಗದ ಜನರು ಗರುಡಗಂಬವನ್ನೇ ನೋಡಿಕೊಂಡು ಒಳಿತು ಕೇಡುಕುಗಳನ್ನು ನೋಡುತ್ತಿದ್ದಾರೆ. ಅಷ್ಟಕ್ಕೂ ಇದು ಎಲ್ಲಿ ಎನ್ನುವ ಕುತೂಹಲವೇ ಹಾಗಿದ್ದರೆ ಮುಂದೆ   ಓದಿ . ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅಂಬಲಗೆರೆ ಗ್ರಾಮ. ಇಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸ್ಥಾಪನೆಯಾದ […]

ಇನಷ್ಟು ಓದಿ

ಸರಣಿ ಸಾವಿನಿಂದ್ದ ಕಂಗೆಟ್ಟ ಗ್ರಾಮಸ್ಥರು – ಸಾವಿಗೆ ಹೆದರಿ ಊರು ಕಾಲಿ ಮಾಡಿದ ಗ್ರಾಮಸ್ಥರು…!

ಚಿತ್ರದುರ್ಗ : ಎರಡು ತಿಂಗಳಿಂದ ಸರಣಿ ಸಾವಿಗೆ ಬೆಚ್ಚಿ ಬಿದ್ದ ಗ್ರಾಮಸ್ಥರು ಇಡೀ ಗ್ರಾಮವನ್ನೇ ಖಾಲಿ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗೊರವಿನಕಲ್ಲು ಗ್ರಾಮದಲ್ಲಿ ನಡೆದಿದೆ .  ಗ್ರಾಮದಿಂದ ಹೊರಬಂದು ಊರ ಹೊರಗೆ ಆಶ್ರಯ ಪಡೆದಿರುವ ಗ್ರಾಮಸ್ಥರು  ಎರಡು ತಿಂಗಳಿಂದ ಸುಮಾರು 19 ಜನ ಸರಣಿ ಸಾವಿಗೀಡಾಗಿದ್ದಾರೆ , ಎರಡು ತಿಂಗಳಿಂದ ಸರಣಿ ಸಾವಿಗೆ ಹೆದರಿದ ಗ್ರಾಮಸ್ಥರು  ಕುರುಬರಹಳ್ಳಿ ಕರಿಯಮ್ಮ ದೇವಿಯ ಮೋರೆ ಹೋಗಿದ್ದಾರೆ , ದೇವಿಯ ಆಗ್ನೆಯಂತ್ತೆ ಈಡಿ ಊರಿನ ಗ್ರಾಮಸ್ಥರು ತಮ್ಮ ಮನೆಗೆ […]

ಇನಷ್ಟು ಓದಿ

ನಿಮಗೆ ಗೊತ್ತಿರದ ರಾಜ್ಯದ ಅತಿ ದೊಡ್ಡ ಅಣೆಕಟ್ಟು

ಕಾರವಾರ: ರಾಜ್ಯದ ಎರಡನೇ ಅತೀ ದೊಡ್ಡ ಸೂಪಾ ಆಣೆಕಟ್ಟು ಕಳೆದ 12 ವರ್ಷಗಳ ಅವಧಿಯಲ್ಲಿ ಈ ವರ್ಷವೇ ಜಲಾಶಯ ತುಂಬಿದ್ದು ಭರ್ತಿಗೆ ಕೆಲವೇ ಅಡಿ ಬಾಕಿ ಇದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಇದೇ ರೀತಿ ಮಳೆ ಮುಂದುವರಿದರೇ ಸೂಪಾ ಜಲಾಶಯ ಭರ್ತಿಯಾಗುವ ಸಾಧ್ಯತೆಗಳಿವೆ. ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದ (ಸೂಪಾ) ಆಣೆಕಟ್ಟು ರಾಜ್ಯದಲ್ಲಿಯೇ ಎರಡನೇ ಅತೀ ದೊಡ್ಡ ಡ್ಯಾಮ್. ಇದರ ಕಾಮಗಾರಿ 1976 ರಿಂದ ಆರಂಭಗೊಂಡು 1987  ರಲ್ಲಿ ಪೂರ್ಣಗೊಂಡಿದ್ದು ಜಲಾಶಯ ನಿರ್ಮಾಣಗೊಂಡು ಒಟ್ಟೂ 31 ವರ್ಷಗಳು […]

ಇನಷ್ಟು ಓದಿ

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ₹ 4,876 ಕೋಟಿ ನಷ್ಟ .

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ₹ 4,876 ಕೋಟಿ ನಷ್ಟ ಅನುಭವಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 2,006 ಕೋಟಿ ನಿವ್ವಳ ಲಾಭ ಗಳಿಸಿತ್ತು. ವಸೂಲಿಯಾಗದ ಸಾಲ (ಎನ್‌ಪಿಎ) ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದಲ್ಲಿ ಏರಿಕೆ ಕಂಡಿರುವುದರಿಂದ ಈ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಬ್ಯಾಂಕ್‌ ಹೇಳಿದೆ. ಸರಾಸರಿ ಎನ್‌ಪಿಎ ₹ 1.88 ಕೋಟಿಯಿಂದ ₹ 2.13 ಕೋಟಿಗೆ (ಶೇ 9.97 ರಿಂದ ಶೇ […]

ಇನಷ್ಟು ಓದಿ

ವಿಶಿಷ್ಟ ರೀತಿಯಲ್ಲಿ ಫ್ರೆಂಡ್ ಶಿಪ್ ಡೆ ಆಚರಿಸಿ ಬಹುಮಾನ ಗೆಲ್ಲಿ

ಸ್ಪೆಷಲ್  ಡೆಸ್ಕ್ ಸ್ನೇಹಿತ ಎಂದರೆ ಚಿಗರಿದೊಸ್ತ್ , ಮ್ಯಾಜಿಕ್  ಮ್ಯಾನ್  ನಮ್ಮನ್ನು ನಮನ್ನ ಮೀರಿ ನಮ್ಮ ಬಗ್ಗೆ  ತಿಳಿದುಕೊಂಡಿರುವವ ಹೌದ ಅಲ್ವ ಅಂತಹ ಸ್ನೇಹಿತರಿಗೆ ಸ್ನೇಹಿತರ ದಿನಾಚರಣೆ  ಆಚರಿಸುತ್ತೀರ . ಅದು ಸಣ್ಣ   ಹುಡುಗರಿಂದ ಹಿಡಿದು  ದೊಡ್ಡವರ ತನಕ ಫ್ರೆಂಡ್ ಶಿಪ್ ಡೇ ಆಚರಿಸುತ್ತಾರೆ. ಇನ್ನು  ಫ್ರೆಂಡ್ ಶಿಪ್  ಡೇ ನ ಸ್ವಲ್ಪ ವಿಭಿನ್ನವಾಗಿ ಆಚರಿಸಿದರೆ ಹೇಗೆ ಅದು ಹೇಗೆ  ಅಂತೀರಾ  ಇಲ್ಲಿ ನೋಡಿ ⬇ ಹುಬ್ಬಳ್ಳಿಯ ದೇಶಪಾಂಡೆ  ಫೌಂಡೇಶನ್  ನ ಲೀಡ್ ಕಾರ್ಯಕ್ರಮದಿಂದ ಫ್ರೆಂಡ್ ಶಿಪ್ […]

ಇನಷ್ಟು ಓದಿ

ಸುಪ್ರಿಂ ಇತಿಹಾಸದಲ್ಲೆ ಮೊದಲ ಬಾರಿಗೆ 3 ನ್ಯಾಯದೀಶೆಯರು-ನ್ಯಾಯಮೂರ್ತಿಯಾಗಿ ಇಂದಿರ ಬ್ಯಾನರ್ಜಿ ನೇಮಕ

ನವದೆಹಲಿ: ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಮೂರ್ತಿಯಾಗಿ ಮದ್ರಾಸ್​ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ನೇಮಕ ಮಾಡಲಾಗಿದ್ದು, ಈ ಮೂಲಕ ಸುಪ್ರೀಂಕೋರ್ಟ್​ನ ಇತಿಹಾಸದಲ್ಲಿ ಮೂರು ನ್ಯಾಯಾಧೀಶೆಯರಿರುವುದು ಇದೇ ಮೊದಲ ಬಾರಿ ಎನ್ನುವುದು ವಿಶೇಷ. ಸುಪ್ರಿಂಕೋರ್ಟ್​ಗೆ ನ್ಯಾಯಮೂರ್ತಿಯಾಗಿ ನೇಮಕವಾದ 8ನೇ ನ್ಯಾಯಾಧೀಶೆ ಇಂದಿರಾ ಅವರಾಗಿದ್ದಾರೆ.   ಪ್ರಸ್ತುತ  ಸುಪ್ರೀಂನ  ಮಹಿಳಾ ನ್ಯಾಯಾಧೀಶರಾಗಿ ಆರ್​. ಭಾನುಮತಿ ಹಾಗೂ ಇಂಧು ಮಲ್ಹೋತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಲ್ಕತ್ತಾ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುವ ಇವರು, 2002ರಲ್ಲಿ ಮದ್ರಾಸ್​ ಹೈಕೋರ್ಟ್​ ಜಸ್ಟೀಸ್​ ಆಗಿ ಹಾಗೂ […]

ಇನಷ್ಟು ಓದಿ

ಎಟಿಎಂ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಗಿಫ್ಟ್!!ಎಟಿಎಂ ಕಾರ್ಡ್ ತೋರಿಸಿದರೆ ಬ್ಯಾಂಕಲ್ಲಿ ಸಿಗುವ ಸೌಲಭ್ಯವೇನು ಗೊತ್ತಾ?

ಸ್ಪೆಷಲ್ ಡೆಸ್ಕ್ –   ನೋಟ್ ಬ್ಯಾನ್ ಆದ ಬಳಿಕ ನಗದು ಹಣದ ಲೆವಾದೇವಿಯನ್ನು ಕಡಿಮೆಗೊಳಿಸಲು ಮತ್ತು ಕಾಳಧನದ ಮೇಲೆ ಕಡಿವಾಣ ಹಾಕಲು ಮೋದಿ ಸರಕಾರವು ನಾಗರಿಕರಿಗೆ ಹೆಚ್ಚು ಹೆಚ್ಚು ಡಿಜಿಟಲ್ ಮಾಧ್ಯಮಗಳನ್ನು ಉಪಯೋಗಿಸಲು ಕರೆ ನೀಡಿತು. ಸ್ವ ಪ್ರೇರಣೆಯಿಂದ ಮತ್ತು ಅನಿವಾರ್ಯವಾಗಿಯಾದರೂ ದಿನನಿತ್ಯದ ವ್ಯವಹಾರಕ್ಕೆ ಜನರು ಎ.ಟಿ.ಎಮ್ ಕಾರ್ಡ್ಗಳನ್ನು ಬಳಸುವಂತಾಯಿತು. ಈ ಎ.ಟಿ.ಎಮ್ ಕಾರ್ಡ್ಗಳು ಕೇವಲ ಹಣದ ವಿನಿಮಯ ಮಾತ್ರ ಮಾಡುವುದಲ್ಲದೆ ಗ್ರಾಹಕರಿಗೆ ವಿಮಾ ಸೌಲಭ್ಯವನ್ನೂ ಒದಗಿಸುತ್ತದೆನ್ನುವುದು ಹಲವರಿಗೆ ತಿಳಿದಿಲ್ಲ. ಅಂಗೈಯಲ್ಲಿ ಬೆಣ್ಣೆ ಹಿಡಿದುಕೊಂಡು ತುಪ್ಪಕ್ಕಾಗಿ […]

ಇನಷ್ಟು ಓದಿ