ರಾಬರ್ಟ ಬಿಡುಗಡೆ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು : ನಾನು ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳುವಿದಿಲ್ಲ ದಯವಿಟ್ಟು ಅನವಷ್ಯಕವಾಗಿ ನೀವು ಕಷ್ಟ ಪಟು ದುಡಿದಿರುವ ದುಡ್ಡನ್ನ ವ್ಯರ್ಥ ಮಾಡಬೇಡಿ ಹೀಗಂತ ಹೇಳಿದ್ದು ಕರುನಾಡ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಹೌದು ಇಂದು ತಮ್ಮ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ,ಈ ಭಾರಿ ಹುಟ್ಟು ಹಬ್ಬ ಆಚರಿಸಿಕೊಳಲ್ಲ , ದಯವಿಟ್ಟು ಅನವಷ್ಯಕವಾಗಿ ನೀವು ಕಷ್ಟ ಪಟು ದುಡಿದಿರುವ ದುಡ್ಡನ್ನ ವ್ಯರ್ಥ ಮಾಡಬೇಡಿ ಅಂತ ಹೇಳಿದರು ಇನ್ನು ಅದರ […]

ಇನಷ್ಟು ಓದಿ

Breaking news| ಕನ್ನಡದ ನಿತ್ಯೋತ್ಸವ ಕವಿ ಅಸ್ತಂಗತ

ಬೆಂಗಳೂರು – ಕನ್ನಡದ ನಿತ್ಯೋತ್ಸವ ಕವಿ ಪ್ರೊಫೆಸರ್ ಕೆ .ಎಸ್ . ನಿಸಾರ್ ಅಹಮದ್ ವಿಧಿವಶರಾಗಿದ್ದಾರೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಚಿಕತ್ಸೆ ಪಡೆದು 15 ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು . ಕೆಲವು ದಿನಗಳ ಹಿಂದೆ ಅವರ ಮಗ ಅಮೆರಿಕದಲ್ಲಿ ವಿಧಿವಶರಾಗಿದ್ದರು ಆಗಿನಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಹೇಳಲಾಗುತ್ತಿದೆ .ಒಟ್ಟಿನಲ್ಲಿ ನಿತ್ಯೋತ್ಸವ ಕವಿ ಯ ಅಂತ್ಯ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟು ಮಾಡಿದೆ .

ಇನಷ್ಟು ಓದಿ

ಕಿಚ್ಚ ಸುದೀಪ್ ಗೆ ಬಿಗ್ ರಿಲೀಫ್

ಚಿಕ್ಕಮಗಳೂರು : ಕಿಚ್ಚ ಕ್ರಿಯೇಷನ್ಸ್ ನ ವಾರಸ್ದಾರ ಧಾರಾವಾಹಿ ಚಿತ್ರಿಕರಣದ ವೇಳೆ ವಂಚನೆ ಆರೋಪ ಹೊತ್ತಿದ್ದ ನಟ ಸುದೀಪ್ ಮೇಲಿನ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ. ಚಿಕ್ಕಮಗಳೂರು ತಾಲೂಕಿನ ಬೈಗೂರುನ ತಮ್ಮ ಎಸ್ಟೇಟ್ ನಲ್ಲಿ ದೀಪಕ್ ಮಯೂರ್ ಪಾಟೇಲ್ ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕೆ ತಮ್ಮ ಎಸ್ಟೇಟ್ ಹಾಗೂ ಮನೆಯನ್ನು ಒಪ್ಪಂದದ ಮೇರೆಗೆ ನೀಡಿದ್ದು ಈ ವೇಳೆ ಹಣ ನೀಡದೆ ವಂಚಿಸಿದ್ದಾರೆಂದು ನಟ ಸುದೀಪ್ ಹಾಗೂ ಮಹೇಶ್ ಸಂಜೀವ್ ವಿರುದ್ಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಹೈಕೋರ್ಟ್ […]

ಇನಷ್ಟು ಓದಿ

ಜೀವ ಉಳಿಸುವ ಜೊತೆ ಬಾಂಧವ್ಯ ಬೆಳೆಸುವ ರೋಚಕ ಭರಾಟೆ

ಕಲಾವಿದರು- ಶ್ರೀಮುರಳಿ,ಶ್ರೀಲೀಲಾ ನಿರ್ದೇಶಕ   – ಚೇತನ್ ಕುಮಾರ್ ಸಂಗೀತ –  ಅರ್ಜುನ್‌ ಜನ್ಯ ತ್ರಿ ಮಿತ್ರ ನ್ಯೂಸ್  ಕಡೆಯಿಂದ =  3.5/5 ಶ್ರೀಮುರಳಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾ ಮಾಡಿದರೂ ಮಾಸ್ ಅವತಾರದಲ್ಲಿ ಮಿಂಚುತ್ತಾ ಬರುತ್ತಿದ್ದಾರೆ. ಉಗ್ರಂ ಚಿತ್ರದ ಮೂಲಕ ಶುರವಾಗಿದ್ದ ಆ ಹಂಗಾಮಾ ರಥಾವರ ಮತ್ತು ಮಫ್ತಿ ಮೂಲಕ ಮತ್ತಷ್ಟು ಕಳೆಗಟ್ಟಿಕೊಂಡಿದೆ. ಹೀಗೆ ಸಾಗಿ ಬಂದಿರೋ ಶ್ರೀಮುರಳಿ ಭರಾಟೆಯಲ್ಲಿಯೂ ಮತ್ತದೇ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆಂಬುದು ಈ ಹಿಂದೆಯೇ ಸಾಬೀತಾಗಿತ್ತು. ಆದರೆ ಟ್ರೇಲರ್ ಮೂಲಕ ಕಾಣಿಸಿದ್ದು ಮಾತ್ರ ಮತ್ತೊಂದು […]

ಇನಷ್ಟು ಓದಿ

ಇಂದು ಸಂಜೆ 5 ಗಂಟೆಗೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದ ಟೀಸರ್ ಬಿಡುಗಡೆ

ನಟಸಾರ್ವಭೌಮ ಚಿತ್ರದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಯುವರತ್ನ ಚಿತ್ರದ ಪೇಜರ್ ಬಿಡುಗಡೆ ಸಮಾರಂಭವನ್ನು ಸಂತೋಷ್ ಚಿತ್ರಮಂದಿರದಲ್ಲಿ ಇಂದು ಸಂಜೆ 5.30 ಕ್ಕೇ ಅದ್ದೂರಿ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಿದ್ದಾರೆ ಈ ಚಿತ್ರವನ್ನು ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಿಸಿದ್ದಾರೆ ರಾಜಕುಮಾರ ಚಿತ್ರದ ನಂತರ ಮತ್ತೆ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜಕುಮಾರ್ ಜೋಡಿಯಾಗಿದ್ದಾರೆ, ಈ ಚಿತ್ರದಲ್ಲಿ ನಾಯಕಿಯಾಗಿ ಸಾಯೇಶ ಅಭಿನಯಿಸಿದ್ದರೆ ಚಿತ್ರದಲ್ಲಿ ರವಿಶಂಕರ್ ಪ್ರಕಾಶ್ ರೈ ಚಿಕ್ಕಣ್ಣ ಸುಧಾರಾಣಿ ಸೇರಿದಂತೆ ದೊಡ್ಡ […]

ಇನಷ್ಟು ಓದಿ

ಗೋಲ್ಡನ್ ಸ್ಟಾರ್ ಗಣೇಶ್ ರವರ ಗೀತ ಚಿತ್ರ ಇದೇ ಸೆಪ್ಟೆಂಬರ್ 27ಕ್ಕೆ ರಾಜ್ಯಾದ್ಯಂತ ಬಿಡುಗಡೆ

ಗೀತಾ 1981ರಲ್ಲಿ ಶಂಕರ್ ನಾಗ್ ಅಭಿನಯಿಸಿದ ಸೂಪರ್ ಡೂಪರ್ ಚಿತ್ರ ಅದೇ ಹೆಸರಿನಲ್ಲಿ ಈಗ ಗೋಲ್ಡನ್ ಸ್ಟಾರ್ ಗಣೇಶ್ ರವರು ಗಿಮಿಕ್ ಚಿತ್ರದ ನಂತರ ಗೀತಾ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ ಈ ಚಿತ್ರವು  ಇದೇ ಸೆಪ್ಟೆಂಬರ್ 27ರಂದು ರಾಜ್ಯದ್ಯಂತ ತೆರೆಕಾಣುತ್ತಿದೆ. ಗೀತ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಮೂರು ಜನ ನಾಯಕಿಯಾರಾಗಿ ಪ್ರಯಾಗ್ ಮಾರ್ಟಿನ್, ಸಾನ್ವಿ ಶ್ರೀವತ್ಸ ಮತ್ತು ಪಾರ್ವತಿ ಅವರು ನಟಿಸಿದ್ದಾರೆ ಮತ್ತು ಈ ಚಿತ್ರದಲ್ಲಿ ರಂಗಾಯಣ ರಘು ಅಚ್ಚುತ್ […]

ಇನಷ್ಟು ಓದಿ

ಗೊಂಬೆ ಹೇಳುತೈತೆ ಹಾಡು ಹಾಡಿ ರಂಜಿಸಿದ ಅಪ್ಪು-ಹುಚ್ಚೆದ್ದು ಕುಣಿದ ಜನರು

ತುಮಕೂರು: ನಟ ಪುನೀತ್ ರಾಜಕುಮಾರ್ ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದಲ್ಲಿ ಹಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಂದು ಖಾಸಗಿ ಕಾರ್ಯಕ್ರಮಕ್ಕೆ ನಗರಕ್ಕೆ ಬಂದಿದ್ದ ಅವರು, ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ ಹಾಡು ಹಾಡಿ ರಂಜಿಸಿದ್ದಾರೆ. ಅಪ್ಪು ಕಂಠಸಿರಿಯಲ್ಲಿ ಹಾಡು ಕೇಳುತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಕೆಲವರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಈ ಕಾರ್ಯಕ್ರಮದಲ್ಲಿ ಪುನೀತ್ ಅವರಿಗೆ ನವರಸ ನಾಯಕ ಜಗ್ಗೇಶ್, ತುರುವೇಕೆರೆ ಶಾಸಕ ಮಸಾಲ ಜಯರಾಮ್ ಸಾಥ್ ನೀಡಿದ್ದಾರೆ. ಉತಾನಿ ಮೆಗಾಮಾರ್ಟ್ ಅಂಗಡಿಯ ಉದ್ಘಾಟಿಸಿದ ಪುನೀತ್ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ […]

ಇನಷ್ಟು ಓದಿ

ಬಾಬಿ ಹಾಗೂ ಲಿಲ್ಲಿ ಇಬ್ಬರ ಭಾವನಾತ್ಮಕ ಪ್ರೇಮ ಕಥೆ = ಡಿಯರ್ ಕಾಮ್ರೇಡ್’.

ಕಲಾವಿದರು- ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ,                    ಚಾರು ಹಾಸನ್, ಶ್ರುತಿ ರಾಮಚಂದ್ರನ್, ಆನಂದ್ ನಿರ್ದೇಶಕ   – ಭರತ್ ಕಮ್ಮ ತ್ರಿ ಮಿತ್ರ ನ್ಯೂಸ್  ಕಡೆಯಿಂದ =  3.5/5 ‘ಗೀತ ಗೋವಿಂದಂ‘ ಚಿತ್ರದ ನಂತರ ವಿಜಯ್​ ದೇವರಕೊಂಡ ಹಾಗೂ ರಶ್ಮಿಕಾ ತೆರೆ ಹಂಚಿಕೊಂಡುರುವ ಎರಡನೇ ಸಿನಿಮಾ. ತೆಲುಗು ಸೇರಿದಂತೆ ಮೂರು ಭಾಷೆಗಳಲ್ಲಿ ತೆರೆ ಕಂಡಿರುವ ‘ಡಿಯರ್​ ಕಾಮ್ರೆಡ್​’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಜಯ್​-ರಶ್ಮಿಕಾರ ಆನ್​ಸ್ಕ್ರೀನ್​ ಕೆಮಿಸ್ಟ್ರಿ […]

ಇನಷ್ಟು ಓದಿ

ಕನ್ನಡದ ಕೋಟ್ಯಾಧಿಪತಿಯ ಮೊದಲ ಸ್ಪರ್ದಿ ಯಾರು ? ಗೆದ್ದ ಮೊತ್ತವೆಷ್ಟು ?

ಸಿನಿಮಾ ವಿಭಾಗ- ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಷೋ ಕನ್ನಡದ ಕೋಟ್ಯಾಧಿಪತಿ ಇಂದಿನಿಂದ ಮತ್ತೆ ಪುನಾರಂಭವಾಗಿದೆ. ಮೊದಲ ಎರಡು ಸೀಸನ್ ಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರೂಪಣೆಯಲ್ಲಿ ಬಾರೀ ಜನಪ್ರಿಯತೆ ಪಡೆದಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮೂರನೇ ಸೀಸನ್ನಿನಲ್ಲಿ ರಮೇಶ್ ಅರವಿಂದ್ ಅವರ ನಿರೂಪಣೆ ಮೂಲಕ ಮೂಡಿಬಂದಿತ್ತು. ಆದರೆ ಇದೀಗ ಮತ್ತೆ ನಾಲ್ಕನೇ ಸೀಸನ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಪವರ್ ಫುಲ್ ನಿರೂಪಣೆಯಲ್ಲಿ ಇಂದಿನಿಂದ ಆರಂಭವಾಗಿದ್ದು ಮೊದಲ ದಿನವೇ ವೀಕ್ಷಕರ ಮೆಚ್ಚುಗೆ ಪಡೆದಿದೆ. […]

ಇನಷ್ಟು ಓದಿ

ಪ್ರಾಣಿ ಪ್ರೀತಿಯ ಜೊತೆ ಪಕ್ಷಿ ಪ್ರೀತಿ ತೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್-ಕಾವೇರಿ ನದಿ ದಂಡೆಯಲ್ಲಿ ಪಕ್ಷಿಗಳ ಫೋಟೋ ಶೂಟ್ ಗೆ ಬಂದಿದ್ದರು ದರ್ಶನ್

ಪ್ರಾಣಿ ಪೀತಿಯ ಜೊತೆ ಪಕ್ಷಿ ಪ್ರೀತಿ ತೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಿಂಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಸಕ್ಕರೆನಾಡಿಲ್ಲಿ ಸಂಚಾರ‌ ನಡೆಸಿದ್ದರು. ಕಾವೇರಿ ನದಿ ದಂಡೆಯಲ್ಲಿ ಪಕ್ಷಿಗಳ ಫೋಟೋ ಶೂಟ್ ಗೆ ಬಂದಿದ್ದರು ದರ್ಶನ್ ದಚ್ಚು ಮಿಂಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಬಂದಿದ್ದ ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಹಾಗಿದ್ದು, ನಗುವನಹಳ್ಳಿಯ ಕಾವೇರಿ ನದಿ ದಂಡೆಯಲ್ಲಿ ಪಕ್ಷಿಗಳ ಫೋಟೋ ಶೂಟ್ ಗೆ ಬಂದಿದ್ದರು ದರ್ಶನ್, ಬಣ್ಣದ ಮಿಂಚ್ಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಮೂರು ಗಂಟೆ ಕಾದು ಕಾವೇರಿ ನದಿ ತೀರದಲ್ಲಿ ಕುಳಿತ್ತಿದರು. ವಿನಯ್ […]

ಇನಷ್ಟು ಓದಿ