Breaking news | ಚನ್ನಗಿರಿ ಬಳಿ ಕಾರ್ ಬೈಕ್ ಮುಖ ಮುಖಿ ಮಾಗು ಹಾಗೂ ವೃದ್ದೆ ಸಾವು

ಚನ್ನಗಿರಿ : ಬೈಕ್ ಹಾಗೂ ಕಾರ್ ಮುಖ ಮುಖಿಯಾಗಿ ಡಿಕ್ಕಿ ಸಂಭವಿಸಿ 2 ವರ್ಷದ ಮಗು ಸೇರಿ ಓರ್ವ  ವೃದ್ಧೆ ಸವಾನಪ್ಪಿರುವ ಘಟನೆ ಚನ್ನಗಿರಿಯ ನುಗ್ಗೇಹಳ್ಳಿ ಗ್ರಾಮದ ಬಳಿ ನಡೆದಿದೆ . ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ . Share

ಇನಷ್ಟು ಓದಿ
Featured Video Play Icon

ನೀರು ಕೇಳಿದಕ್ಕೆ ಬಿ. ಬಿ. ಎಂ. ಪಿ ಪೌರ ಕಾರ್ಮಿಕರಿಗೆ ಅವಮಾನ

ಬೆಂಗಳೂರು : ನೀರು ಕೇಳಿದಕ್ಕೆ ಬಿ. ಬಿ. ಎಂ. ಪಿ ಪೌರ ಕಾರ್ಮಿಕರಿಗೆ ಅವಮಾನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ . ಪೌರ ಕಾರ್ಮಿಕರು ಕೆಲಸ ಮಾಡಿ ಬಾಯಾರಿಕೆ ಆಗಿದ್ದಕ್ಕೆ ಕುಡಿಯಲು ನೀರು ಕೇಳಿದ್ದಾರೆ ಅದಕ್ಕೆ ಆ ಮಹಿಳೆಯ ಮಾತುಗಳು ಹಿಗಿತ್ತು ವೀಡಿಯೋ ನೋಡಿ .   Share

ಇನಷ್ಟು ಓದಿ

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳ ಜಾಮೀನು ಅರ್ಜಿ ವಜಾ

ಹುಬ್ಬಳ್ಳಿ: ‘ಪಾಕಿಸ್ತಾನ್‌ ಜಿಂದಾಬಾದ್‌’ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾದ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳ ಜಾಮೀನು ಅರ್ಜಿಯನ್ನು ಸೋಮವಾರ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ತಿಳಿಸಿದೆ. ದೇಶದ್ರೋಹ ಪ್ರಕರಣದ ಅಡಿ ನ್ಯಾಯಾಂಗ ಬಂಧನದಲ್ಲಿರುವ ಅಮೀರ್‌ ವಾನಿ, ತಾಲಿಬ್‌ ಮಜೀದ್‌ ಮತ್ತು ಬಾಸಿತ್‌ ಸೋಫಿ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಧೀಶ ಕೆ.ಎನ್‌.ಗಂಗಾಧರ ತೀರ್ಪು ನೀಡಿದರು. ಆರೋಪಿಗಳಿಗೆ ಜಾಮೀನು […]

ಇನಷ್ಟು ಓದಿ
Featured Video Play Icon

ಸೆಕ್ಸ್ ವಿಡಿಯೋ ಕಳುಹಿಸಿ ತಗಲಾಕೊಂಡ ಮೆಡಿಕಲ್ ಮಾಲೀಕ

ಚಿಕ್ಕಮಗಳೂರು ಯುವತಿಗೆ ಸೆಕ್ಸ್ ವೀಡಿಯೊ ಕಳುಹಿಸಿದ ಮೆಡಿಕಲ್ ಮಾಲೀಕನಿಗೆ ಹಿಗ್ಗಾಮುಗ್ಗಾ ಗೂಸ ಕೊಟ್ಟ ಘಟನೆ ನಗರದ ಮಲ್ಲಂದೂರು ರಸ್ತೆಯಲ್ಲಿ ನಡೆದಿದೆ. ತನ್ನ ಮೆಡಿಕಲ್ ನಲ್ಲಿ ಕೆಲಸಮಾಡುತ್ತಿದ್ದ ಯುವತಿಗೆ ಕೆಟ್ಟ ವಿಡಿಯೋ ಕಳಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಯುವತಿಯ ಪೋಷಕರು ಹಾಗೂ ಸಾರ್ವಜನಿಕರು ಗೂಸಾ ನೀಡಿದ್ದಾರೆ ಈ ವೇಳೆ ಮೆಡಿಕಲ್ ನಲ್ಲಿದ್ದ ವಸ್ತುಗಳು ಹಾಗೂ ಗ್ಲಾಸ್ ಪುಡಿಪುಡಿಯಾಗಿವೆ ನಗರದ ಮಲ್ಲಂದೂರು ರಸ್ತೆಯಲ್ಲಿರುವ ಸಿದ್ಧಾರ್ಥ ಮೆಡಿಕಲ್ ನ ಮಾಲೀಕನನ್ನ ವಶಕ್ಕೆ ಪಡೆದ ಬಸವನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ Share

ಇನಷ್ಟು ಓದಿ

Breaking | ಅಗ್ನಿ ದುರಂತ ಮೂವರು ಸಜೀವ ಧಹನ

ಚಿತ್ರದುರ್ಗ : ಅಗ್ನಿ ದುರಂತದಲ್ಲಿ ಮೂವರು ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗ ನಗರದ ಗಾರೆಹಟ್ಟಿ ಬಡಾವಣೆಯಲ್ಲಿ ನಡೆದಿದೆ.ಸಿಲಿಂಡರ್ ಬರ್ಸ್ಟ್ ಆಗಿರುವ ಶಂಕೆ ವ್ಯಕ್ತವಾಗಿದ್ದು ಅರುಣಕುಮಾರ (43),ಲತಾ (35),ಅಮೃತಾ (13) ಸಜೀವ ದಹನ ಒಂದೇ ಕುಟುಂಬದ ಮೂವರು ಸುಟ್ಟು ಭಸ್ಮವಾಗಿದ್ದರೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಕೋಟೆ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  Share

ಇನಷ್ಟು ಓದಿ

Flash news|ಕೋಟೆ ನಾಡಿನಲ್ಲಿ ಸರಗಳ್ಳರ ಹಾವಳಿ

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಸರಗಳ್ಳರ ಕೈಚಳಕ ಇಂದು ಜೋರಾಗಿದೆ ಒಂದೇ ಏರಿಯಾದಲ್ಲಿ ಎರಡು ಕಡೆ ಸರಗಳ್ಳತನ ನಡೆದಿದೆ. ಚಿತ್ರದುರ್ಗ ನಗರದ ಸಿಕೆ ಪುರ ಮುನಿಸಿಪಲ್ ಕಾಲೋನಿ ಗಣೇಶ ದೇವಸ್ಥಾನದ ಬಳಿ ಕಳ್ಳತನ ನಡೆದಿದೆ. ಪ್ರೇಮಲೀಲಾ ಎಂಬ 60ವರ್ಷದ ವೃದ್ದೆಯ ಮಾಂಗಲ್ಯ ಸರ ಕದ್ದು ಪರಾರಿಯಾದ ಅರ್ಧ ಗಂಟೆ ಅವಧಿಯಲ್ಲೇ ಮತ್ತೊಂದು ಸರಗಳ್ಳತನ ನಡೆದಿದೆ. ಎಸ್ಪಿ ಕಚೇರಿ ಸಮೀಪದ ತುರುವನೂರು ರಸ್ತೆ ಸೋಸಿಯಲ್ ಕ್ಲಬ್ ಬಳಿ ಸರಗಳ್ಳತನ ನಡೆದಿದೆ ಭಾರತಿ ಎಂಬ 60ವರ್ಷದ ಮತ್ತೊಬ್ಬ ವೃದ್ದೆಯ ಮಾಂಗಲ್ಯ ಸರ ಕದ್ದು […]

ಇನಷ್ಟು ಓದಿ

ವಾಹನ ಅಪಘಾತ ಓರ್ವ ಸಾವು..!

ಚಳ್ಳಕೆರೆ –ಟಿವಿ ಎಸ್ ಮೊಪೆಡ್ ಅಪರಿಚಿತ  ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ  ಮೃತ ಪಟ್ಟಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ತಳಕು ಸಮೀಪ ರಾಷ್ಟೀಯ ಹೆದ್ದಾರಿ ಯಲ್ಲಿ   ನಡೆದಿದೆ. ನಿನ್ನೆ ರಾತ್ರಿ ಹತ್ತರ ಸಮಯದಲ್ಲಿ ಘಟನೆ ಸಂಭವಿಸಿದ್ದು ಚಿಕ್ಕಮ್ಮನ ಹಳ್ಳಿಯ ಓಬಣ್ಣ (55) ಮೃತ ವ್ಯಕ್ತಿ ಯಾಗಿದ್ದಾನೆ ಸ್ಥಳಕ್ಕೆ ತಳಕು ಪೋಲೀಸ್ ಭೇಟಿ ನೀಡಿದ್ದು ತಳಕು ಠಾಣೆಯಲ್ಲಿ ಕೇಸ್ ದಾಖಲಾಗಿದೆ. Share

ಇನಷ್ಟು ಓದಿ
Featured Video Play Icon

Big breaking ಕಾರ್ ಟ್ರ್ಯಾಕ್ಟರ್ ಲಾರಿ ಮಧ್ಯೆ ಸರಣಿ ಅಪಘಾತ

ಚನ್ನಗಿರಿ –   ಕಾರ್ ಟ್ರ್ಯಾಕ್ಟರ್ ಹಾಗು ಪೆಟ್ರೋಲ್ ಟ್ಯಾಂಕರ್ ಮಧ್ಯೆ ಸರಣಿ ಅಪಘಾತವಾಗಿ ಓರ್ವ ಮೃತನಾಗಿರುವ ಘಟನೆ ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರು ಚನ್ನಗಿರಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಸಂತೇಬೆನ್ನೂರು ಸಮೀಪದ ಗೊಲ್ಲರಹಳ್ಳಿ ನಿವಾಸಿ ಟ್ರ್ಯಾಕ್ಟರ್ ಚಾಲಕ ಮನು ಮೃತ ದುರ್ದೈವಿ ಅಪಘಾತ ನಡೆದ ತಕ್ಷಣ ಕಾರ್ ಹಾಗು ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ   Share

ಇನಷ್ಟು ಓದಿ

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುತ್ರರಿಂದ ನೀಚ ಕೃತ್ಯ

ಹಾವೇರಿ- ಗ್ರಾಮ ಪಂಚಾಯತ್ ಅಧ್ಯಕ್ಷೆ ಪುತ್ರರಿಬ್ಬರು ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಪ್ರಸನ್ನ ಸುಣಗಾರ (17) ವರ್ಷ ಮತ್ತು ನೀಲಪ್ಪ ಸುಣಗಾರ(14) ವರ್ಷ ಎಂಬುವರ ಮೇಲೆ ಆರೋಪ ಕೇಳಿ ಬಂದಿದ್ದು ತಡಸ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲು ಮಾಡಲಾಗಿದೆ  13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು ಸದ್ಯ ಬಾಲಕಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ. ಮಡ್ಲಿ ಗ್ರಾಮಮಪಂಚಾಯತ್ ಅಧ್ಯಕ್ಷೆ ಚೆನ್ನವ್ವ […]

ಇನಷ್ಟು ಓದಿ

ಪ್ರವಾದಿ ಮಹಮ್ಮದ್‌ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ತಿವಾರಿ ಹತ್ಯೆ! – ಹಂತಕರ ಕೊಲೆಗೆ 1 ಕೋಟಿ ರು.ಘೋಷಣೆ;

ಹಿಂದು ಸಮಾಜ ಪಕ್ಷದ ಮುಖಂಡ ಕಮಲೇಶ್‌ ತಿವಾರಿ ಹತ್ಯೆಗೆ ಸಂಬಂಧಿಸಿದಂತೆ ಗುಜರಾತ್‌ನ ಸೂರತ್‌ನಲ್ಲಿ ಮೂವರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಶಂಕಿತರು ಮೂಲಭೂತವಾದಿಗಳಾಗಿದ್ದರು ಮತ್ತು 2015ರಲ್ಲಿ ಪ್ರವಾದಿ ಮಹಮ್ಮದ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಕಮಲೇಶ್‌ ತಿವಾರಿಯನ್ನು ಗುರಿಯಾಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ಪೈಕಿ ಬಿಹಾರದ ಬಿಜ್ನೂರ್‌ ನಿವಾಸಿಗಳಾದ ಮೊಹಮ್ಮದ್‌ ಮುಫ್ತಿ, ನಯೀಮ್‌ ಕಾಜ್ಮಿ ಮತ್ತು ಇಮಾಮ್‌ ಮೌಲಾನಾ ಅನ್ವರುಲ್‌ ಹಕ್‌ 2016ರಲ್ಲಿ ತಿವಾರಿ ತಲೆಗೆ 1.6 ಕೋಟಿ ರು. ಘೋಷಿಸಿದ್ದರು. ಜೀವ ಬೆದರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ […]

ಇನಷ್ಟು ಓದಿ