ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ನಟಿ ಹಾಗೂ ಮಾಡೆಲ್ ಪರ್ಲ್ ಪಂಜಾಬಿ

ಮುಂಬೈ: ನಟಿಯೊಬ್ಬಳು ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ಮಹಾರಾಷ್ಟ್ರದ ಒಶಿವಾರಾದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ನಟಿಯನ್ನು ಪರ್ಲ್ ಪಂಜಾಬಿ ಎಂದು ಗುರುತಿಸಲಾಗಿದೆ. ಪರ್ಲ್ ಮಹತ್ವಾಕಾಂಕ್ಷಿ ನಟಿ ಹಾಗೂ ಮಾಡೆಲ್ ಆಗಿದ್ದು, ಬಾಲಿವುಡ್‍ನಲ್ಲಿ ಎಂಟ್ರಿ ಕೊಡಲು ಬಹಳ ಪ್ರಯತ್ನಿಸುತ್ತಿದ್ದಳು. ಆದರೆ ಪರ್ಲ್ ಇದರಲ್ಲಿ ಯಶಸ್ಸು ಕಾಣುತ್ತಿರಲಿಲ್ಲ. ಇದರಿಂದ ಆಕೆ ಮನನೊಂದಿದ್ದಳು. ಈ ಬಗ್ಗೆ ಪ್ರತಿಕ್ರಿಯಿಸಿದ ಸೆಕ್ಯೂರಿಟಿ ಗಾರ್ಡ್ ಬಿಪಿನ್ ಕುಮಾರ್ ಠಾಕೂರ್, “ಈ ಘಟನೆ ರಾತ್ರಿ ಸುಮಾರು 12.15 ರಿಂದ 12.30 ನಡುವೆ ನಡೆದಿದೆ. ಈ […]

ಇನಷ್ಟು ಓದಿ

16 ರಾಜ್ಯಗಳ 600ಕ್ಕೂ ಹೆಚ್ಚು ಯುವತಿಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಬಟ್ಟೆ ಬಿಚ್ಚಿ ವಂಚಿಸಿದ್ದ ಟೆಕ್ಕಿ ಕೊನೆಗೂ ಅರೆಸ್ಟ್

ಕರ್ನಾಟಕ ಸೇರಿದಂತೆ 16 ರಾಜ್ಯಗಳ 600ಕ್ಕೂ ಹೆಚ್ಚು ಯುವತಿಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಬೆತ್ತಲೆ ಚಿತ್ರಗಳನ್ನು ಸಂಗ್ರಹಿಸಿದ್ದ ಚೆನ್ನೈ ಮೂಲದ ಖತರ್ನಾಕ್ ಟೆಕ್ಕಿಯನ್ನು ಸೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಕ್ಲೆಮಂಟ್ ರಾಜ್ ಅಲಿಯಾಸ್ ಪ್ರದೀಪ್(33) ಬಂಧಿತ ಟೆಕ್ಕಿ. ಸ್ಥಳೀಯ ಯುವತಿ ನೀಡಿದ ದೂರಿನ ಆಧಾರದಲ್ಲಿ ಸೈದರಾಬಾದ್ ಪೊಲೀಸರು ಚೆನ್ನೈಗೆ ತೆರಳಿ ಆತನನ್ನು ಬಂಧಿಸಿದ್ದಾರೆ. ಚೆನ್ನೈನ ಪ್ರಖ್ಯಾತ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈತ ಫೈವ್ ಸ್ಟಾರ್ ಹೋಟೆಲ್ ಕಂಪನಿಯಲ್ಲಿ ನಕಲಿ ಮಾನವ ಸಂಪನ್ಮೂಲ ಅಧಿಕಾರಿ(ಎಚ್‍ಆರ್) ಎಂದು ನಂಬಿಸಿ ಯುವತಿಯರಿಗೆ ಸಂದರ್ಶನ […]

ಇನಷ್ಟು ಓದಿ
Featured Video Play Icon

ಪ್ರೇಮ ವೈಫಲ್ಯ ಹಿನ್ನಲೆ -ಯುವಕನಿಂದ ಯುವತಿಗೆ ಚೂರಿ ಇರಿತ

ಮಂಗಳೂರು ಪ್ರೇಮ ವೈಫಲ್ಯ ಹಿನ್ನಲೆ ಯುವಕನಿಂದ ಯುವತಿಗೆ ಚೂರಿ ಇರಿತದಿಂದ ಸ್ಥಿತಿ ಗಂಭೀರವಾಗಿರುವ ಘಟನೆ ಮಂಗಳೂರು ಹೊರವಲಯದ ಕುಂಪಲ ದಲ್ಲಿ ನಡೆದಿದೆ . ಮಂಗಳೂರು ಶಕ್ತಿನಗರ ಮೂಲದ ಸುಶಾಂತ್ ಎಂಬಾತನಿಂದ ಕೃತ್ಯ, ಬಗಂಬಿಲ ನಿವಾಸಿ ಧೀಕ್ಷಾ ಇರಿತಕ್ಕೆ ಒಳಗಾದ ಯುವತಿಯಾಗಿದ್ದು .ಸುಶಾಂತ್ (22) ಯುವತಿಗೆ ಚೂರಿ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಇಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  

ಇನಷ್ಟು ಓದಿ
Featured Video Play Icon

ಟೈಟ್ ಆದ ಪೊಲೀಸಪ್ಪ ಮಹಿಳೆಗೆ ಏನ್ ಮಾಡ್ದ ಗೊತ್ತಾ ?ಮುಂದೆ ಓದಿ

ಮೈಸೂರು – ಎಣ್ಣೆ ಎಟ್ಟಲ್ಲಿ ಮಹಿಳೆಯೊಂದಿಗೆ ಪೊಲೀಸಪ್ಪನ ರಂಪಾಟಕ್ಕೆ ಬೆಸೆತ್ತು  ಸಾರ್ವಜನಿಕರು  ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿರುವ ಘಟನೆ  ಮೈಸೂರಿನ ಎಚ್.ಡಿ.ಕೋಟೆಯಲ್ಲಿ  ನಡೆದಿದೆ  .ಅಪಘಾತ ವಿಷಯಕ್ಕೆ ಸಂಬಂದಿಸಿದಂತೆ ದೂರು ನೀಡಲು ಅಂತರಸಂತೆ ಪೊಲೀಸ್ ಠಾಣೆಗೆ ಬಂದಾಗ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ . ಇಷ್ಟೆಲ್ಲ ಆದಮೇಲು ಸುಮ್ಮನಿರದ ಪೊಲೀಸ್ ಪೇದೆ ಸರ್ಕಾರಿ ಬಸ್ ಚಾಲಕನ ಪರವಾಗಿ ಮಾತಾಡಿ ಎಡವಟ್ಟು ಮಾಡಿಕೊಂಡದ್ದಾನೆ . ಎಚ್.ಡಿ.ಕೋಟೆಯ ಸರಗೂರಿನ ನಿವಾಸಿಯಾಗಿರುವ ರಾಘವೇಂದ್ರ ಕುಟುಂಬದವರು ಪ್ರವಾಸಕೆಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿದ್ದರು ಎನ್ನಲಾಗಿದೆ  ಮಹಿಳೆಗೆ ಏಕವಚನದಲ್ಲಿ‌  ಪೇದೆ‌ […]

ಇನಷ್ಟು ಓದಿ

ಪೌಡರ್ ಡಬ್ಬಿ ಮತ್ತು ಟೈಗರ್ ಬಾಮ್ ಡಬ್ಬಿ ತೆಗೆದಾಗ ಕಸ್ಟಮ್ಸ್ ಅಧಿಕಾರಿಗಳೆ ಶಾಕ್

ಮಂಗಳೂರು: ಪೌಡರ್ ಡಬ್ಬಿ ಮತ್ತು ಟೈಗರ್ ಬಾಮ್ ಡಬ್ಬಿಯಲ್ಲಿ ಸಾಗಿಸುತ್ತಿದ್ದ ಚಿನ್ನವನ್ನ ವಶ‌ಪಡಿಸಿಕೊಂಡಿರುವ ಘಟನೆ   ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ನಡೆದಿದೆ . ಕಸ್ಟಮ್ಸ್ ಅಧಿಕಾರಿಗಳು‌‌ ದುಬೈನಿಂದ ಐಎಕ್ಸ್ 814 ವಿಮಾನದಲ್ಲಿ ಆಗಮಿಸಿದ್ದ ಆರೋಪಿಯನ್ನು ವಶಕ್ಕೆ ಪಡೆದು 349 ಗ್ರಾಂ ನ 24 ಕ್ಯಾರೆಟ್ ಶುದ್ಧ ಚಿನ್ನವನ್ನ ವಶ ಪಡಿಸಿಕೊಂಡಿದ್ದಾರೆ  12.06 ಲಕ್ಷ ಮೌಲ್ಯದ ಚಿನ್ನ ಸಾಗಾಟದ ವೇಳೆ ಸಿಕ್ಕಿಬಿದಿದ್ದಾನೆ.

ಇನಷ್ಟು ಓದಿ

IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್‌ – ಆರೋಪಿ ಮನ್ಸೂರ್‌ ಖಾನ್‌ ದಿಢೀರ್‌ ಪ್ರತ್ಯಕ್ಷ

ಬೆಂಗಳೂರು- IMA ಬಹುಕೋಟಿ ವಂಚನೆ ಪ್ರಕರಣ ಈಗ ಮತ್ತೊಂದು ತಿರುವು ಪಡೆದಿದೆ. ಆಡಿಯೊ ಹರಿಯಬಿಟ್ಟು ದೇಶ ತೊರೆದಿದ್ದ ಆರೋಪಿ ಮನ್ಸೂರ್‌ ಖಾನ್‌ ಇದೀಗ ದಿಢೀರ್‌ ಅಂತ ಪ್ರತ್ಯಕ್ಷವಾಗಿದ್ದಾನೆ. ಆದರೆ, ಈ ಬಾರಿ ಆಡಿಯೊ ಬದಲು ವಿಡಿಯೊ ಹರಿಯಬಿಟ್ಟು ಸಾಕಷ್ಟು ವಿವಾದ ಹುಟ್ಟುಹಾಕಿದ್ದಾನೆ. ಘಟಾನುಘಟಿ ನಾಯಕರ ಹೆಸರು ಪ್ರಸ್ತಾಪಿಸಿರೋದು ತೀವ್ರ ಕುತೂಹಲ ಕೆರಳಿಸಿದೆ. IMA ವಂಚನೆ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಕುರಿತು ಎಸ್ಐಟಿ ತನಿಖೆ ತೀವ್ರಗೊಳಿಸಿದೆ. ಇದರ ಬೆನ್ನಲ್ಲೆ ಇಂದು ವಿಡಿಯೊ […]

ಇನಷ್ಟು ಓದಿ
Featured Video Play Icon

ಬೈಕ್ ಗೆ ಬಸ್ ಡಿಕ್ಕಿ ವಿದ್ಯಾರ್ಥಿನಿ ಸಾವು |flash news

ಚಿತ್ರದುರ್ಗ: ಬೈಕ್ ಗೆ ಬಸ್ ಡಿಕ್ಕಿ ವಿದ್ಯಾರ್ಥಿನಿ ಸ್ಥಳದಲ್ಲೇ ದುರ್ಮರಣಕೀಡಾಗಿರುವ ಘಟನೆ ಚಿತ್ರದುರ್ಗ ನಗರದ ರಾಷ್ಟ್ರೀಯ ಹೆದ್ದಾರಿ 4ರ JMIT ಸರ್ಕಲ್ ಬಳಿ ನಡೆದಿದೆ. ಅಮೃತ (12) ಮೃತ ವಿಧ್ಯಾರ್ಥಿನಿಯಾಗಿದ್ದು ತಂದೆಯ ಜೊತೆ ಶಾಲೆಗೆ ತೆರಳುವಾಗ ಅಪಘಾತ ಸಂಬವಿಸಿದೆ .ಮೃತ ವಿದ್ಯಾರ್ಥಿನಿ ತಂದೆಗೆ ಗಂಭೀರ ಗಾಯಗಳಾಗಿದ್ದು ಗಾಯಾಳುಗಳನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ

ಇನಷ್ಟು ಓದಿ
Featured Video Play Icon

ಪರ ಪುರುಷನಿಂದ ಹೆಂಡತಿಗೆ ಟಾರ್ಚರ್ ಪತ್ರ ಬರೆದು ಕಾಣೆಯಾದರು..! ಮುಂದೇನಾದರು ಆ ದಂಪತಿಗಳು

ಚಿತ್ರದುರ್ಗ –  ಪರ ಪುರುಷನಿಂದ ಹೆಂಡತಿಗೆ ಲೈಂಗಿಕ ಕಿರುಕುಳ ದಂಪತಿಗಳು ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಪ್ರಕರಣ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕೊಂಡಾಪುರ ಗ್ರಾಮದಲ್ಲಿ ನಡೆದಿದೆ.ಕೊಂಡಾಪುರ ಗ್ರಾಮದ ನಿವಾಸಿಗಳಾದ ಮೈಲಾರಪ್ಪ ಪತ್ನಿ ಸರೋಜಮ್ಮ ಎಂಬುವರು ನಾಪತ್ತೆಯಾಗಿದ್ದಾರೆ.ಕೊಂಡಾಪುರದ ವಿನಯ್ ಎಂಬವವನು ಪೋನ್ ಮೂಲಕ ಅಸಭ್ಯ ವರ್ತನೆ ಮಾಡಿದ್ದು ಪತಿ ಕೆಲಸಕ್ಕೆ ಹೋದಾ ನಂತರ ಪ್ರತಿದಿನ ಪೋನ್ ಕರೆ ಮಾಡಿ ಟಾರ್ಚರ್ ಮತ್ತು ಆಡಿಯೋ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದಗಿ ಬೆದರಿಕೆ ಹಾಕಿದ್ದಾನೆ ಬೇಸತ್ತ ದಂಪತಿ  ಹೊಸದುರ್ಗ ಪೊಲೀಸ್ […]

ಇನಷ್ಟು ಓದಿ

ಸೋದರಿಯರನ್ನು ಮದ್ವೆಯಾದ ಅಣ್ಣ-ತಮ್ಮ ನಗದು, ಆಭರಣದ ಜೊತೆ ಮಿಂಚಿನಂತೆ ಪರಾರಿಯಾದ ಮಿಂಚುಳ್ಳಿಯರು

ಜೈಪುರ: ಮದುವೆಯಾದ ನಾಲ್ಕು ದಿನದಲ್ಲಿ ಪತಿಯಂದರಿಗೆ ಹಾಲಿನಲ್ಲಿ ನಶೆ ಪದಾರ್ಥ ಬೆರೆಸಿ ಸೋದರಿಯರಿಬ್ಬರು ಮನೆಯಲ್ಲಿ ನಗದು-ಆಭರಣದೊಂದಿಗೆ ಪರಾರಿಯಾಗಿದ್ದಾರೆ. ಮನೆಯಲ್ಲಿಯ ಆಭರಣಗಳ ಜೊತೆಗೆ 11 ಲಕ್ಷದೊಂದಿಗೆ ಸೋದರಿಯರು ಮಿಂಚಿನಂತೆ ಎಸ್ಕೇಪ್ ಆಗಿದ್ದಾರೆ. ಈ ಘಟನೆ ಜೈಪುರದ ಹರಮಾಡ ಪೊಲೀಸ್ ಠಾಣಾ ವ್ಯಾಪ್ತಿಯ ಪೊಖರಿಯಾವಸ ಎಂಬಲ್ಲಿ ನಡೆದಿದೆ. ಈ ಸಂಬಂಧ ಮೋಸಕ್ಕೊಳಗಾದ ಸಹೋದರರಲ್ಲಿ ಹಿರಿಯಣ್ಣ, ಮದುವೆ ಮಾಡಿಸಿದ ದಲ್ಲಾಳಿ ಮತ್ತು ಯುವತಿಯರಿಬ್ಬರ ವಿರುದ್ಧ ಹರಮಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಮೊಬೈಲ್ ಸ್ವಿಚ್ಛ್ ಆಫ್ ಆಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ […]

ಇನಷ್ಟು ಓದಿ

ಪ್ರೀತಿಸಿ ಮದುವೆಯಾಗಿದ್ದಕ್ಕೆ ಚಟ್ಟ ಕಟ್ಟಿದ ಇದು ಕೆಂಡಸಂಪಿಗೆ ಸಿನಿಮಾ ನೆನಪಿಸುವ ರಿಯಲ್ ಸ್ಟೋರಿ.

ಬೆಂಗಳೂರಿನ ಕಾಮಾಕ್ಷಿಪಾಳ್ಯದಿಂದ ಕಾಣೆಯಾಗಿದ್ದ ಮನು ಎಂಬ ವ್ಯಕ್ತಿಯು ಶವವಾಗಿ ಪತ್ತೆಯಾಗಿದ್ದಾರೆ. ಕೊರಟಗೆರೆಯಲ್ಲಿ ಮನುವನ್ನು ಮಾರಕಾಸ್ತರಗಳಿಂದ ಅಮಾನುಷವಾಗಿ ಕೊಚ್ಚಿ ಕೊಲೆಗೈಯ್ಯಲಾಗಿದೆ. ಹತ್ಯೆಗೈದವರು ಯಾರೆಂಬುದು ಗೊತ್ತಾಗಿಲ್ಲ. ಫೇಸ್‌ಬುಕ್‌ ಮೂಲಕ ನ್ಯಾಯಾಧೀಶರಿಗೆ ಮನವಿ ಶಾಸಕ ಗೋಪಾಲಯ್ಯ ಸಹೋದರ ಬಸವರಾಜು ಕಳೆದ 2 ತಿಂಗಳ ಹಿಂದೆ  ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದರು.  ವಾರದ ಬಳಿಕ ಗೊತ್ತಾಯ್ತು ತನ್ನ ಮಗಳು ತನ್ನ ಬಲಗೈ ಬಂಟ ಮನುನನ್ನೇ ಮದುವೆಯಾಗಿದ್ದಾಳೆ ಎಂದು.  ಮದುವೆಯಾಗಿರೋ ಬಗ್ಗೆ ಸ್ವತಃ ಮನುನೇ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ […]

ಇನಷ್ಟು ಓದಿ