ಎಂ.ಎಸ್.ಸುಧಾದೇವಿ ಅವರಿಗೆ ಪಿ.ಎಚ್.ಡಿ

ಚಿತ್ರದುರ್ಗ/ಶಿವಮೊಗ್ಗ : ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್.ಸುಧಾದೇವಿ ಅವರಿಗೆ  ಕುವೆಂಪು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ, ಶ್ರೀಮತಿ ಎಂ.ಎಸ್.ಸುಧಾದೇವಿ ಅವರು ಡಾ.ಬಿ.ಎಸ್.ರೆಡ್ಡಿ ಅವರ ಮಾರ್ಗದರ್ಶನದಲ್ಲಿ  ಸಂಶೋದನೆ ನಡೆಸಿ ಸಾದರ ಪಡಿಸಿದ  ” Legal Reformation Of The Status Of  Women In  The Modern Context with Special Reference to Indian Legislation “  ಎಂಬ ಮಹಾಪ್ರಬಂದವನ್ನು ಕಾನೂನು ವಿಷಯದಲ್ಲಿ ಪಿ.ಎಚ್.ಡಿ ಪದವಿಗೆ ಅಂಗೀಕರಿಸಿ ಕುವೆಂಪು ವಿಶ್ವವಿದ್ಯಾನಿಲಯ ಪಿ.ಎಚ್.ಡಿ.ಪದವಿ ನೀಡಿ […]

ಇನಷ್ಟು ಓದಿ
Featured Video Play Icon

ಮೈಲಾರಲಿಂಗ ಸ್ವಾಮಿ ಕಾರ್ಣಿಕ ಭವಿಷ್ಯ – ಎನ್ ಗೊತ್ತ ಈ ವರ್ಷದ ಭವಿಷ್ಯ

ಚಿಕ್ಕಮಗಳೂರು : ಇಟ್ಟ ರಾಮನ ಬಾಣಕೆ ಹುಸಿ ಇಲ್ಲ, ಮನೆಯೇ ಮಂತ್ರಾಲಯವಾಯಿತು,ಜೀವನ ಮುಳ್ಳಿನ ಗುಲಾಬಿಯಾಯಿತು, ಗಡಿಯಲ್ಲಿ ಸರ್ಪ ಎಡೆ ಬಿಚ್ಚಿತು, ಸರ್ವರು ಎಚ್ಚರದಿಂದಿರಬೇಕು ಎಂದು ಕಡೂರು ತಾಲೂಕಿನ ಬೀರೂರಿನಲ್ಲಿ ಮೈಲಾರಲಿಂಗ ಸ್ವಾಮಿ ಕಾರ್ಣಿಕ ಭವಿಷ್ಯ ನುಡಿದಿದ್ದಾರೆ. ಕಳೆದ ವರ್ಷ ಕಟ್ಟಿದ ಕೋಟೆ ಪರರದ್ದಾಯ್ತು, ಗಿಣಿಗಳು ಪಂಜರ ಬಿಟ್ಟು ಹಾರಿ ಹೋದಾವು , ಉತ್ತಮ ಮಳೆ ಸುರಿಯಲಿದೆ  ಮೈಲಾರಲಿಂಗ ಸ್ವಾಮಿ ಕಳೆದ ವರ್ಷ ಭವಿಷ್ಯ ನೂಡಿದಿದ್ದರು . ಇನ್ನು   ಮೈಲಾರ ಲಿಂಗನ ಭವಿಷ್ಯ ಸತ್ಯ  ವಾಗಲಿದೆ ಎಂಬ ನಂಬಿಕೆ […]

ಇನಷ್ಟು ಓದಿ

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇಂದು ಕೆ ಎಸ್ ಡಿ ಎಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ – ಹೀಗಿದೆ ಗೊತ್ತಾ ಕಚೇರಿಯ ಪ್ರಿಪರೇಷನ್

ಬೆಂಗಳೂರು: ಚನ್ನಗಿರಿ ತಾಲೂಕು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ನವರ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಮಾರಂಭ ಇಂದು ನಡೆಯಲಿದೆ . ಪ್ರಧಾನ ಕಚೇರಿಯಲ್ಲಿ  ವಿಶೇಷ ಪೂಜೆ ನಡೆಸಲಾಗುತ್ತಿದೆ   Share

ಇನಷ್ಟು ಓದಿ

ಚಿತ್ರದುರ್ಗ : ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕರ – ಏನಂದರು ನೂತನ ಜಿಲ್ಲಾಧಿಕಾರಿ ?

ಚಿತ್ರದುರ್ಗ :  ಚಿತ್ರದುರ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕುಟುಂಬದಂತೆ ಕಾರ್ಯನಿರ್ವಹಿಸಲು ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸಹಕಾರ ನೀಡಬೇಕು ಎಂದು ನೂತನ ಜಿಲ್ಲಾಧಿಕಾರಿಗಳಾದ ಕವಿತಾ ಎಸ್. ಮಣ್ಣಿಕೇರಿ ಜಿಲ್ಲೆಯ ಅಧಿಕಾರಿಗಳಿಗೆ ಮನವಿ ಮಾಡಿದರು.     ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನೂತನ ಜಿಲ್ಲಾಧಿಕಾರಿಗಳ ಅಧಿಕಾರ ಸ್ವೀಕಾರ ಹಾಗೂ ನಿರ್ಗಮಿತ ಜಿಲ್ಲಾಧಿಕಾರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.     ಕೋವಿಡ್-19 ಸೋಂಕು ಹರಡುವಿಕೆ ಮತ್ತು ತಡೆಗಟ್ಟುವಲ್ಲಿ ಜಿಲ್ಲೆಯ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಬೇರೆ […]

ಇನಷ್ಟು ಓದಿ
ಜಿಲ್ಲಾಧಿಕಾರಿಗಳು ಚಿತ್ರದುರ್ಗ

ಚಿತ್ರದುರ್ಗ : ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ

ಚಿತ್ರದುರ್ಗ: ನೂತನ ಜಿಲ್ಲಾಧಿಕಾರಿ ಶ್ರೀ ಮತಿ ಕವಿತ. ಎಸ್‌ .ಮಣ್ಣಿಕೇರಿ ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು , ನಿರ್ಗಮಿತ ಜಿಲ್ಲಾಧಿಕಾರಿ .ಶ್ರೀ ಮತಿ ಆರ್‌ .ವಿನೋತ್‌ ಪ್ರಿಯಾ ಅವರಿಂದ ಅಧಿಕಾರ ಸ್ವೀಕರಿಸಿದರು ,    Share

ಇನಷ್ಟು ಓದಿ

ಚಿತ್ರದುರ್ಗ ಜಿಲ್ಲಾಧಿಕಾರಿ ಅರ್ . ವಿನೋತ್ ಪ್ರಿಯ ವರ್ಗಾವಣೆ , ಯಾರು ಹೊಸ ಜಿಲ್ಲಾಧಿಕಾರಿ ಗೊತ್ತಾ ?

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾಧಿಕಾರಿ ಆರ್ ವಿನೋತ್ ಪ್ರಿಯಾ ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿಯಾಗಿ ಕವಿತ .ಎಸ್ ಮಾಣ್ಷಿಕೇರಿ ಅವರನ್ನ ನೇಮಿಸಲಾಗಿದೆ ,ನೂತನ ಡಿ.ಸಿ.ಕವಿತ ಎಸ್ ಮಾಣ್ಷಿಕೇರಿ ಅವರು ಈ ಹಿಂದೆ ಕೆ.ಎಸ್.ಆರ್.ಟಿ.ಸಿ ( ಸಿಬ್ಬಂದಿ ಮತ್ತು ಪರಿಸರ ) ವಿಭಾಗದ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ , ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿಯಾಗಿ , ಯಾದಗಿರಿ ಜಿಲ್ಲಾಪಂಚಾಯ್ತಿ ಸಿ.ಇ.ಓ ಆಗಿ ,ಸಮಗ್ರ ಮಕ್ಕಳ ಯೋಜನೆಯ ನಿರ್ದೇಶಕಿಯಾಗಿ ಸೇವೆಸಲ್ಲಿಸಿರುವ ಅನುಭವವನ್ನ […]

ಇನಷ್ಟು ಓದಿ

ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ನೇಮಕಾತಿ ಪರೀಕ್ಷೆಗೆ ಆನ್‍ಲೈನ್ ತರಬೇತಿ

ಧಾರವಾಡ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ”ದ ವತಿಯಿಂದ ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ನವರು ಮುಂದಿನ ದಿನಗಳಲ್ಲಿ ಒಂಬತ್ತು ಸಾವಿರ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ತರಬೇತಿಯನ್ನು ಆನ್‍ಲೈನ್‍ನಲ್ಲಿ ನೀಡಲು ಆಯೋಜಿಸಿದೆ. ಆಸಕ್ತರು ಆಗಸ್ಟ್ 07, 2020 (ರಜಾ ದಿನಗಳನ್ನು ಹೊರತುಪಡಿಸಿ) ರೊಳಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು 0821-2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು […]

ಇನಷ್ಟು ಓದಿ

ದಾವಣಗೆರೆಯ ಇಬ್ಬರು ಶಾಸಕರಿಗೆ ಅಧ್ಯಕ್ಷಗಿರಿ, ಮಾಡಾಳ್ ವಿರುಪಾಕ್ಷಪ್ಪ ,ಎಸ್.ವಿ ರಾಮಚಂದ್ರ ಈಗ ಅಧ್ಯಕ್ಷರು

ಬೆಂಗಳೂರು : ಮುಖ್ಯ ಮಂತ್ರಿಗಳ ಆಪ್ತ ಶಾಸಕರಾದ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರಿಗೆ ಹಾಗೂ ಜಗಳೂರು ಶಾಸಕ ಎಸ್.ವಿ ರಾಮಚಂದ್ರ ಅವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಪಟ್ಟ ನೀಡಲಾಗಿದೆ , ಮಾಡಳ್ ವಿರುಪಾಕ್ಷಪ್ಪನವರಿಗೆ ಕರ್ನಾಟಕ ಸಾಬೂನು ಮತ್ತು ಮರ್ಜಕ ನಿಗಮದ ಅಧ್ಯಕ್ಷತೆ ಹಾಗೂ ಎಸ.ವಿ.ರಾಮಚಂದ್ರಪ್ಪನವರಿಗೆ ಮಹರ್ಶಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಇಲಾಖೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ .. Share

ಇನಷ್ಟು ಓದಿ

24 ಶಾಸಕರಿಗೆ ಗಿಫ್ಟ್ ನೀಡಿದ ಸಿ.ಎಂ.ಬಿಎಸ್.ಯಡಿಯೂರಪ್ಪ-ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ

ಬೆಂಗಳೂರು : ರಾಜ್ಯ ಸರ್ಕಾರದ ಅವಧಿ 1 ವರ್ಷ ಪೂರೈಸುತಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷರ ಸ್ಥಾನ ನೀಡುವುದರ ಮೂಲಕ ಬಹುದೊಡ್ಡ ಗಿಫ್ಟ್ ನೀಡಿದ್ದಾರೆ ಯಾರಯಾರಿಗೆ ಯಾವ ಸ್ಥಾನ ನೀಡಿದ್ದಾರೆ ಇಲ್ಲಿದೆ ನೋಡಿ Share

ಇನಷ್ಟು ಓದಿ