Featured Video Play Icon

ಚಿತ್ರದುರ್ಗ ನಗರಕ್ಕೆ ಆಗಮಿಸಿದ ಕೋವಿಡ್ ವ್ಯಾಕ್ಸಿನ್

ಚಿತ್ರದುರ್ಗ : ಇಡೀ ಜಗತ್ತನ್ನೆ ತಲ್ಲಣಗೊಳಿಸಿದ್ದ ಕೋವಿಡ್ ಮಹಾಮಾರಿಗೆ ಕೊನೆಗೊ ಅಂತ್ಯ ಹಾಡುವ ಕಾಲ ಬಂದಂತಿದೆ , ಈಗಾಗಲೆ ಭಾರತ ಸರ್ಕಾರ ಕೋವಾಕ್ಸಿನ್ ಹಾಗೂ ಭಾರತ್ ಬಯೋಟೆಕ್ ನ ಕೋವಿ ಶೀಲ್ಡ್ ಬಳಕೆಗೆ ಅನುಮತಿ ನೀಡಿದ್ದು ಕೊವಾಕ್ಸಿನ್ ಈಗಾಗಲೆ ರಾಷ್ಟ್ರದ ಎಲ್ಲಾ ರಾಜ್ಯ ಹಾಗೂ ಜಿಲ್ಲೆಗಳಿಗು ಕಳುಹಿಸುವ ಕಾರ್ಯ ನಡೆಯುತಿದೆ ಅಂದಹಾಗೆ ಕೋಟೆ ನಾಡು ಚಿತ್ರದುರ್ಗಕ್ಕು ಕೋವಿಡ್ ವಾಕ್ಸಿನ್ ನಿನ್ನೆ ರಾತ್ರಿ ತಲುಪಿದೆ , ಜಿಲ್ಲಾಧಿಕಾರಿ ಕವಿತ ಮನ್ನಿಕೇರಿ , ಡಿ.ಎಚ್.ಓ ಪಾಲಾಕ್ಷ ಉಪಸ್ಥಿತಿಯಲ್ಲಿ ಡಿ.ಎಚ್.ಓ ಕಛೇರಿ […]

ಇನಷ್ಟು ಓದಿ

ಮತದಾನ ಚಲಾಯಿಸಿ ವೃದ್ದೆ ನಿಧನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಗ್ರಾ.ಪಂ ಎರಡನೇ ಹಂತದ ಮತದಾನ ಹಿನ್ನೆಲೆ ಮತದಾನ ಹಕ್ಕು ಚಲಾಯಿಸಿದ ಬಳಿಕ ವೃದ್ಧೆ  ಕೊನೆ ಉಸಿರೆಳದಿರುವ ಘಟನೆ ಬಿರೇನಹಳ್ಳಿ ಗ್ರಾಮದಲ್ಲಿ  ನಡೆದಿದೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬಿರೇನಹಳ್ಳಿ ಬಿರೇನಹಳ್ಳಿ ಗ್ರಾಮದ ವೃದ್ಧೆ ಸರೋಜಮ್ಮ(92) ಸಾವು ಮೊಮ್ಮಗನ ಜತೆ ತೆರಳಿ ಮತ ಚಲಾವಣೆ ಮಾಡಿದ್ದ ವೃದ್ಧೆ ಮತ ಚಲಾಯಿಸಿ ಮನೆಗೆ ತೆರಳುವ ವೇಳೆ ವೃದ್ಧೆ ಸಾವು

ಇನಷ್ಟು ಓದಿ

ಎಂ.ಎಸ್.ಸುಧಾದೇವಿ ಅವರಿಗೆ ಪಿ.ಎಚ್.ಡಿ

ಚಿತ್ರದುರ್ಗ/ಶಿವಮೊಗ್ಗ : ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್.ಸುಧಾದೇವಿ ಅವರಿಗೆ  ಕುವೆಂಪು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ, ಶ್ರೀಮತಿ ಎಂ.ಎಸ್.ಸುಧಾದೇವಿ ಅವರು ಡಾ.ಬಿ.ಎಸ್.ರೆಡ್ಡಿ ಅವರ ಮಾರ್ಗದರ್ಶನದಲ್ಲಿ  ಸಂಶೋದನೆ ನಡೆಸಿ ಸಾದರ ಪಡಿಸಿದ  ” Legal Reformation Of The Status Of  Women In  The Modern Context with Special Reference to Indian Legislation “  ಎಂಬ ಮಹಾಪ್ರಬಂದವನ್ನು ಕಾನೂನು ವಿಷಯದಲ್ಲಿ ಪಿ.ಎಚ್.ಡಿ ಪದವಿಗೆ ಅಂಗೀಕರಿಸಿ ಕುವೆಂಪು ವಿಶ್ವವಿದ್ಯಾನಿಲಯ ಪಿ.ಎಚ್.ಡಿ.ಪದವಿ ನೀಡಿ […]

ಇನಷ್ಟು ಓದಿ

ಚಿತ್ರದುರ್ಗ : ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕರ – ಏನಂದರು ನೂತನ ಜಿಲ್ಲಾಧಿಕಾರಿ ?

ಚಿತ್ರದುರ್ಗ :  ಚಿತ್ರದುರ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕುಟುಂಬದಂತೆ ಕಾರ್ಯನಿರ್ವಹಿಸಲು ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸಹಕಾರ ನೀಡಬೇಕು ಎಂದು ನೂತನ ಜಿಲ್ಲಾಧಿಕಾರಿಗಳಾದ ಕವಿತಾ ಎಸ್. ಮಣ್ಣಿಕೇರಿ ಜಿಲ್ಲೆಯ ಅಧಿಕಾರಿಗಳಿಗೆ ಮನವಿ ಮಾಡಿದರು.     ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನೂತನ ಜಿಲ್ಲಾಧಿಕಾರಿಗಳ ಅಧಿಕಾರ ಸ್ವೀಕಾರ ಹಾಗೂ ನಿರ್ಗಮಿತ ಜಿಲ್ಲಾಧಿಕಾರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.     ಕೋವಿಡ್-19 ಸೋಂಕು ಹರಡುವಿಕೆ ಮತ್ತು ತಡೆಗಟ್ಟುವಲ್ಲಿ ಜಿಲ್ಲೆಯ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಬೇರೆ […]

ಇನಷ್ಟು ಓದಿ
ಜಿಲ್ಲಾಧಿಕಾರಿಗಳು ಚಿತ್ರದುರ್ಗ

ಚಿತ್ರದುರ್ಗ : ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ

ಚಿತ್ರದುರ್ಗ: ನೂತನ ಜಿಲ್ಲಾಧಿಕಾರಿ ಶ್ರೀ ಮತಿ ಕವಿತ. ಎಸ್‌ .ಮಣ್ಣಿಕೇರಿ ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು , ನಿರ್ಗಮಿತ ಜಿಲ್ಲಾಧಿಕಾರಿ .ಶ್ರೀ ಮತಿ ಆರ್‌ .ವಿನೋತ್‌ ಪ್ರಿಯಾ ಅವರಿಂದ ಅಧಿಕಾರ ಸ್ವೀಕರಿಸಿದರು ,   

ಇನಷ್ಟು ಓದಿ

ಚಿತ್ರದುರ್ಗ ಜಿಲ್ಲಾಧಿಕಾರಿ ಅರ್ . ವಿನೋತ್ ಪ್ರಿಯ ವರ್ಗಾವಣೆ , ಯಾರು ಹೊಸ ಜಿಲ್ಲಾಧಿಕಾರಿ ಗೊತ್ತಾ ?

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾಧಿಕಾರಿ ಆರ್ ವಿನೋತ್ ಪ್ರಿಯಾ ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿಯಾಗಿ ಕವಿತ .ಎಸ್ ಮಾಣ್ಷಿಕೇರಿ ಅವರನ್ನ ನೇಮಿಸಲಾಗಿದೆ ,ನೂತನ ಡಿ.ಸಿ.ಕವಿತ ಎಸ್ ಮಾಣ್ಷಿಕೇರಿ ಅವರು ಈ ಹಿಂದೆ ಕೆ.ಎಸ್.ಆರ್.ಟಿ.ಸಿ ( ಸಿಬ್ಬಂದಿ ಮತ್ತು ಪರಿಸರ ) ವಿಭಾಗದ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ , ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿಯಾಗಿ , ಯಾದಗಿರಿ ಜಿಲ್ಲಾಪಂಚಾಯ್ತಿ ಸಿ.ಇ.ಓ ಆಗಿ ,ಸಮಗ್ರ ಮಕ್ಕಳ ಯೋಜನೆಯ ನಿರ್ದೇಶಕಿಯಾಗಿ ಸೇವೆಸಲ್ಲಿಸಿರುವ ಅನುಭವವನ್ನ […]

ಇನಷ್ಟು ಓದಿ

ದಾವಣಗೆರೆಯ ಇಬ್ಬರು ಶಾಸಕರಿಗೆ ಅಧ್ಯಕ್ಷಗಿರಿ, ಮಾಡಾಳ್ ವಿರುಪಾಕ್ಷಪ್ಪ ,ಎಸ್.ವಿ ರಾಮಚಂದ್ರ ಈಗ ಅಧ್ಯಕ್ಷರು

ಬೆಂಗಳೂರು : ಮುಖ್ಯ ಮಂತ್ರಿಗಳ ಆಪ್ತ ಶಾಸಕರಾದ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರಿಗೆ ಹಾಗೂ ಜಗಳೂರು ಶಾಸಕ ಎಸ್.ವಿ ರಾಮಚಂದ್ರ ಅವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಪಟ್ಟ ನೀಡಲಾಗಿದೆ , ಮಾಡಳ್ ವಿರುಪಾಕ್ಷಪ್ಪನವರಿಗೆ ಕರ್ನಾಟಕ ಸಾಬೂನು ಮತ್ತು ಮರ್ಜಕ ನಿಗಮದ ಅಧ್ಯಕ್ಷತೆ ಹಾಗೂ ಎಸ.ವಿ.ರಾಮಚಂದ್ರಪ್ಪನವರಿಗೆ ಮಹರ್ಶಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಇಲಾಖೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ..

ಇನಷ್ಟು ಓದಿ

24 ಶಾಸಕರಿಗೆ ಗಿಫ್ಟ್ ನೀಡಿದ ಸಿ.ಎಂ.ಬಿಎಸ್.ಯಡಿಯೂರಪ್ಪ-ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ

ಬೆಂಗಳೂರು : ರಾಜ್ಯ ಸರ್ಕಾರದ ಅವಧಿ 1 ವರ್ಷ ಪೂರೈಸುತಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷರ ಸ್ಥಾನ ನೀಡುವುದರ ಮೂಲಕ ಬಹುದೊಡ್ಡ ಗಿಫ್ಟ್ ನೀಡಿದ್ದಾರೆ ಯಾರಯಾರಿಗೆ ಯಾವ ಸ್ಥಾನ ನೀಡಿದ್ದಾರೆ ಇಲ್ಲಿದೆ ನೋಡಿ

ಇನಷ್ಟು ಓದಿ

ಲೀಡ್ ವಿದ್ಯಾರ್ಥಿಗಳಿಂದ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಸೈನಿಕರ ಸ್ಮರಣೆ

ಹಿರಿಯೂರು /ಮೊಳಕಾಲ್ಮೂರು :ನಿನ್ನೆ ನಡೆದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ದೇಶ್ಪಾಂಡೆ ಪ್ರತಿಷ್ಠಾನದ ಲೀಡ್ ಕಾರ್ಯಕ್ರಮದ ವಿದ್ಯಾರ್ಥಿಗಳಾದ ಹಿರಯೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಮೊಳಕಾಲ್ಮೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ದಿವ್ಯ ಬಿ.ಎನ್ ದೀಪ ಬೆಳಗಿಸುವುದರ ಮೂಲಕ ಕಾರ್ಗಿಲ್ ಯುದ್ದದಲ್ಲಿ ಮೃತರಾದ ಸೈನಿಕರನ್ನ ಸ್ಮರಿಸಿದ್ದಾರೆ ಎಂದು ಲೀಡ್ ಚಿತ್ರದುರ್ಗ ವಿಭಾಗದ ಕಾರ್ಯಕ್ರಮ ಸಂಯೋಜಕಿ ತನ್ವಿರ್ ತಾಜ್ ತಿಳಿಸಿದ್ದಾರೆ …

ಇನಷ್ಟು ಓದಿ

ಕಾರ್ಗಿಲ್ ವಿಜಯ್ ದಿವಸ್ , ಸ್ವಾತಂತ್ರ್ಯ ದಿನಾಚರಣೆ,ರಕ್ಷಾಬಂಧನದ ಅಂಗವಾಗಿ ಲೀಡ್ ನಿಂದ ವಿಭಿನ ಕಾರ್ಯಕ್ರಮ

ಚಿತ್ರದುರ್ಗ : ಅದು ನಮ್ಮ ದೇಶದ ಯೋಧರು ನಮ್ಮ ದೇಶಕ್ಕಾಗಿ ಪ್ರಾಣ ತೊರೆದ ದಿನ , ನಮ್ಮ ದೇಶದ ಸೈನ್ಯದ ಶಕ್ತಿಯನ್ನ ಜಗತ್ತಿಗೆ ತೋರಿಸಿದ ದಿನ ಹೌದು ಅದುವೆ ಕಾರ್ಗಿಲ್ ಯುದ್ದದ ನೆನಪು ಕಾರ್ಗಿಲ್ ವಿಜಯ್ ದಿವಸ್ , ಈ ಕಾರ್ಗಿಲ್ ವಿಜಯೋತ್ಸವದ ದಿನದ ಅಂಗವಾಗಿ ಸರ್ಕಾರ ಹಾಗು ಅನೇಕ ಸಂಘ ಸಂಸ್ಥೆಗಳು ಹಲವು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತವೆ ಆದ್ರೆ ಹುಬ್ಬಳ್ಳಿಯ ದೇಶ್ಪಾಂಡೆ ಪ್ರತಿಷ್ಠಾನದ ಲೀಡ್ ಕಾರ್ಯಕ್ರಮವು ಕಾರ್ಗಿಲ್ ವಿಜಯ ದಿನ ಹಾಗೂ ಸ್ವತಂತ್ರ್ಯ ದಿನಾಚರಣೆ,ರಕ್ಷಾಬಂಧನದ […]

ಇನಷ್ಟು ಓದಿ