ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇಂದು ಕೆ ಎಸ್ ಡಿ ಎಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ – ಹೀಗಿದೆ ಗೊತ್ತಾ ಕಚೇರಿಯ ಪ್ರಿಪರೇಷನ್

ಬೆಂಗಳೂರು: ಚನ್ನಗಿರಿ ತಾಲೂಕು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ನವರ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಮಾರಂಭ ಇಂದು ನಡೆಯಲಿದೆ . ಪ್ರಧಾನ ಕಚೇರಿಯಲ್ಲಿ  ವಿಶೇಷ ಪೂಜೆ ನಡೆಸಲಾಗುತ್ತಿದೆ  

ಇನಷ್ಟು ಓದಿ

ದಾವಣಗೆರೆಯ ಇಬ್ಬರು ಶಾಸಕರಿಗೆ ಅಧ್ಯಕ್ಷಗಿರಿ, ಮಾಡಾಳ್ ವಿರುಪಾಕ್ಷಪ್ಪ ,ಎಸ್.ವಿ ರಾಮಚಂದ್ರ ಈಗ ಅಧ್ಯಕ್ಷರು

ಬೆಂಗಳೂರು : ಮುಖ್ಯ ಮಂತ್ರಿಗಳ ಆಪ್ತ ಶಾಸಕರಾದ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರಿಗೆ ಹಾಗೂ ಜಗಳೂರು ಶಾಸಕ ಎಸ್.ವಿ ರಾಮಚಂದ್ರ ಅವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಪಟ್ಟ ನೀಡಲಾಗಿದೆ , ಮಾಡಳ್ ವಿರುಪಾಕ್ಷಪ್ಪನವರಿಗೆ ಕರ್ನಾಟಕ ಸಾಬೂನು ಮತ್ತು ಮರ್ಜಕ ನಿಗಮದ ಅಧ್ಯಕ್ಷತೆ ಹಾಗೂ ಎಸ.ವಿ.ರಾಮಚಂದ್ರಪ್ಪನವರಿಗೆ ಮಹರ್ಶಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಇಲಾಖೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ..

ಇನಷ್ಟು ಓದಿ

24 ಶಾಸಕರಿಗೆ ಗಿಫ್ಟ್ ನೀಡಿದ ಸಿ.ಎಂ.ಬಿಎಸ್.ಯಡಿಯೂರಪ್ಪ-ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ

ಬೆಂಗಳೂರು : ರಾಜ್ಯ ಸರ್ಕಾರದ ಅವಧಿ 1 ವರ್ಷ ಪೂರೈಸುತಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷರ ಸ್ಥಾನ ನೀಡುವುದರ ಮೂಲಕ ಬಹುದೊಡ್ಡ ಗಿಫ್ಟ್ ನೀಡಿದ್ದಾರೆ ಯಾರಯಾರಿಗೆ ಯಾವ ಸ್ಥಾನ ನೀಡಿದ್ದಾರೆ ಇಲ್ಲಿದೆ ನೋಡಿ

ಇನಷ್ಟು ಓದಿ

ಪಿಯುಸಿ ಜಿಲ್ಲಾವಾರು ಫಲಿತಾಂಶ : ದಾವಣಗೆರೆ 19ನೇ ಸ್ಥಾನ

ಬೆಂಗಳೂರು : ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು.ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಈ ವರ್ಷ ಒಟ್ಟಾರೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಪ್ರಮಾಣ ಶೇಕಡಾ 61.80 ಆಗಿದೆ. ಕಳೆದ ವರ್ಷಕ್ಕಿಂತ ಶೇಕಡಾ 0.7ರಷ್ಟು ಫಲಿತಾಂಶ ಹೆಚ್ಚಾಗಿದ್ದು ಕಳೆದ ವರ್ಷ ಶೇಕಡಾ 61.73 ಫಲಿತಾಂಶ ಬಂದಿತ್ತು.ಜಿಲ್ಲಾವಾರು ಫಲಿತಾಂಶವನ್ನು ಕೂಡ ಪ್ರಕಟಿಸಲಾಗಿದ್ದು ದಾವಣಗೆರೆ 64.09 %  ಶೇಕಡವಾರು ಫಲಿತಾಂಶ ಬಂದಿದೆ  ಕಳೆದಭಾರಿಗಿಂತ 2 % ಫಲಿತಾಂಶ  ಜಾಸ್ತಿ ಆಗಿದೆ. 

ಇನಷ್ಟು ಓದಿ

Big Exclusive | ಕೊರೊನ ಇದೆ ಅಂತೇಳಿ ಆಸ್ಪತ್ರೆಗೆ ಸೇರಿಸಿದ್ದರು ಮುಂದೇನಾಯ್ತು ? ಆಡಿಯೋ ಸಂಭಾಷಣೆ

ದಾವಣಗೆರೆ : ಕೊರೊನ ಮಹಾಮಾರಿ ಇಡೀ ಜಗತ್ತಿಗೆ ಬಂದಡಗಿದ್ದು ಜನರನ್ನು ಭಯಬೀತರನ್ನಾಗಿಸಿದೆ ಆದ್ರೆ ಇಂತಹ ಸಂದರ್ಭದಲ್ಲಿ ಕೊರೋನ ಹೆಸರಲ್ಲಿ ಜನರು ಮೊಸ ಹೋಗುತಿದ್ದಾರ ಎಂಬ ಸಂಶಯ ವ್ಯಕ್ತವಾಗಿದೆ , ಹೌದು ಚನ್ನಗಿರಿಯ ವ್ಯಕ್ತಿ ಒರ್ವರನ್ನು ಕೊರೊನ ಪಾಸಿಟಿವ್ ಇದೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ ಆದ್ರೆ ಅಲ್ಲಿ ಹೋದ ಮೇಲೆ ಆ ವ್ಯಕ್ತಿಗೆ ಮೊದಲ ದಿನ ಎರಡು ಮಾತ್ರೆ ಬಿಟ್ಟರೆ ಮತ್ತೇನು ಕೊಟ್ಟಿಲ್ಲ ಎಂದು ತನ್ನ ಸಂಬಂದಿಯ ಬಳಿ ಪೋನಿನಲ್ಲಿ ಹೇಳಿಕೊಂಡಿದ್ದಾರೆ ,ಅದರ ಪೂರ್ತಿ ಆಡಿಯೋ ಡಿಟೇಲ್ಸ್ […]

ಇನಷ್ಟು ಓದಿ

Breaking news | ಚನ್ನಗಿರಿ ಬಳಿ ಕಾರ್ ಬೈಕ್ ಮುಖ ಮುಖಿ ಮಾಗು ಹಾಗೂ ವೃದ್ದೆ ಸಾವು

ಚನ್ನಗಿರಿ : ಬೈಕ್ ಹಾಗೂ ಕಾರ್ ಮುಖ ಮುಖಿಯಾಗಿ ಡಿಕ್ಕಿ ಸಂಭವಿಸಿ 2 ವರ್ಷದ ಮಗು ಸೇರಿ ಓರ್ವ  ವೃದ್ಧೆ ಸವಾನಪ್ಪಿರುವ ಘಟನೆ ಚನ್ನಗಿರಿಯ ನುಗ್ಗೇಹಳ್ಳಿ ಗ್ರಾಮದ ಬಳಿ ನಡೆದಿದೆ . ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ .

ಇನಷ್ಟು ಓದಿ
Featured Video Play Icon

ಸಂತೇಬೆನ್ನೂರು ಪೊಲೀಸರ ವಿನೂತನ ಕಾರ್ಯಕ್ರಮ – ಲಾಕ್ ಡೌನ್ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರ ಐಡಿಯಾ ಏನು. ?

ಸಂತೇಬೆನ್ನೂರು- ಲಾಕ್ ಡೌನ್ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ , ಪೊಲೀಸರು ವಿವಿಧ ರೀತಿಯ ಪ್ರಯೋಗಗಳನ್ನ ಮಾಡುತ್ತಿದ್ದಾರೆ ಆದ್ರೆ ಲಾಕ್‌ಡೌನ್‌ ಜಾಗೃತಿಗೆ ಸಂತೇಬೆನ್ನೂರು ಪೊಲೀಸರು ವಿನೂತನ ಪ್ರಯೋಗ ಮಾಡಿದ್ದಾರೆ ಏನಪ್ಪಾ ಆ ಐಡಿಯಾ ಅಂತೀರಾ ಮುಂದೆ ಓದಿ .       ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿಲಾಕ್‌ಡೌನ್‌ ಜಾಗೃತಿಗಾಗಿ  ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮ ಗುರುಗಳಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು ಮಾಸ್ಕ್‌ ವಿತರಣೆ ಜತೆ, ಲಾಕ್‌ಡೌನ್‌ ಪಾಲನೆಗೆ ಮನವಿ ಮಾಡಿದರು ರಂಜಾನ್‌ ಉಪವಾಸದ ಪ್ರಾರ್ಥನೆ ಮನೆಯಲ್ಲಿ […]

ಇನಷ್ಟು ಓದಿ

ಕೊರೋನ ಬಗ್ಗೆ ವಿಶಿಷ್ಟವಾಗಿ ಜಾಗೃತಿ ಮೂಡಿಸಿದ ಬಸವಾಪಟ್ಟಣ ದ ಶಿಕ್ಷಕ

ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಶಾಲೆಯ ಶಿಕ್ಷಕ ಎಲ್.ಜಿ.ಮಧು ಅವರಿಂದ ಕೊರೋನದ ಬಗ್ಗೆ  ವಿನೂತನ ಜಾಗೃತಿ ಮೂಡಿಸಲಿದ್ದಾರೆ . ಮನೆಯಲ್ಲಿದ್ದವನೇ ಮಹಾಶೂರ, ಕೊರೊನಾವನ್ನು ಸೋಲಿಸೋಣ ದೇಶವನ್ನು ಗೆಲ್ಲಿಸೋಣ, ಮಾನವ ಜನ್ಮ ದೊಡ್ಡದು, ಹೊರಗೆ ಬಂದು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ. ಮನೆಯೇ ಮಂತ್ರಾಲಯ, ಮನಸ್ಸೇ ದೇವಾಲಯ, ಭಾರತವೇ ಲಾಕ್ ಡೌನ್ ಆಗಿದೆ. ಮನೆಯಲ್ಲಿದ್ದು ಯೋಗ್ಯರಾಗೋಣ, ಹೊರಹೋಗಿ ಅಯೋಗ್ಯರಾಗೋದು ಬೇಡ. ಮನೆಯಲ್ಲಿಯೇ ಇದ್ದು ಮನುಕುಲದ ಹೆಮ್ಮಾರಿಯಾದ ಕೊರೊನಾವನ್ನು ನಾಶಗೊಳಿಸೋಣ. Covid-19 ಮನುಕುಲಕ್ಕೆ ಆಪತ್ತು, ನಿಮ್ಮ ನೆಮ್ಮದಿಯ […]

ಇನಷ್ಟು ಓದಿ

ಸಂತೆಬೆನ್ನೂರಿನಲ್ಲಿ ಮಿಂಚಿನ ನೋಂದಣಿ ಕಾರ್ಯಕ್ರಮ

ದಾವಣಗೆರೆ –  ಜ.1 ಕ್ಕೆ 18 ವರ್ಷ ಪೂರೈಸಿರುವ ಯುವ ಹಾಗೂ ಭವಿಷ್ಯದ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜ.6 ರಿಂದ 8 ರವರೆಗೆ ಹಮ್ಮಿಕೊಳ್ಳಲಾಗಿರುವ ಮಿಂಚಿನ ನೋಂದಣಿ ಕಾರ್ಯಕ್ರಮದ ಜಾಗೃತಿ ಮೂಡಿಸಲು ಜ. 6 ರಂದು ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಸಂತೇಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿದರು. ಈ ಕಾರ್ಯಕ್ರಮದಲ್ಲಿ ಸಂತೇಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಮತ್ತು ಬೋಧಕ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

ಇನಷ್ಟು ಓದಿ

ಸಂತೇಬೆನ್ನೂರಿಗೆ ಬರಲಿದೆ ಕೆಂಪು ಬಸ್

  ದಾವಣಗರೆ :- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗದ ದಾವಣಗೆರೆ ಘಟಕದಿಂದ ನೂತನವಾಗಿ ಜನವರಿ 06.ರಿಂದ ಹೊಸ ಕರ್ನಾಟಕ ಸಾರಿಗೆ ವಾಹನಗಳೊಂದಿಗೆ ದಾವಣಗೆರೆಯಿಂದ ಚನ್ನಗಿರಿ ವಯಾ: ಬಾಡಾ, ಸಂತೇಬೆನ್ನೂರು, ದೇವರಹಳ್ಳಿ ಮಾರ್ಗವಾಗಿ ನಿಗದಿತ ನಿಲುಗಡೆ ನೀಡಿ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಈ ಸಾರಿಗೆ ಸೌಲಭ್ಯದ ಸದುಪಯೋಗ ಪಡಿಸೊಕೊಳ್ಳಬಹುದೆಂದು ಕ.ರಾ.ರ.ಸಾ.ನಿ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನಷ್ಟು ಓದಿ