ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇಂದು ಕೆ ಎಸ್ ಡಿ ಎಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ – ಹೀಗಿದೆ ಗೊತ್ತಾ ಕಚೇರಿಯ ಪ್ರಿಪರೇಷನ್

ಬೆಂಗಳೂರು: ಚನ್ನಗಿರಿ ತಾಲೂಕು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ನವರ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಮಾರಂಭ ಇಂದು ನಡೆಯಲಿದೆ . ಪ್ರಧಾನ ಕಚೇರಿಯಲ್ಲಿ  ವಿಶೇಷ ಪೂಜೆ ನಡೆಸಲಾಗುತ್ತಿದೆ   Share

ಇನಷ್ಟು ಓದಿ

ಪಿಯುಸಿ ಜಿಲ್ಲಾವಾರು ಫಲಿತಾಂಶ : ದಾವಣಗೆರೆ 19ನೇ ಸ್ಥಾನ

ಬೆಂಗಳೂರು : ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು.ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಈ ವರ್ಷ ಒಟ್ಟಾರೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಪ್ರಮಾಣ ಶೇಕಡಾ 61.80 ಆಗಿದೆ. ಕಳೆದ ವರ್ಷಕ್ಕಿಂತ ಶೇಕಡಾ 0.7ರಷ್ಟು ಫಲಿತಾಂಶ ಹೆಚ್ಚಾಗಿದ್ದು ಕಳೆದ ವರ್ಷ ಶೇಕಡಾ 61.73 ಫಲಿತಾಂಶ ಬಂದಿತ್ತು.ಜಿಲ್ಲಾವಾರು ಫಲಿತಾಂಶವನ್ನು ಕೂಡ ಪ್ರಕಟಿಸಲಾಗಿದ್ದು ದಾವಣಗೆರೆ 64.09 %  ಶೇಕಡವಾರು ಫಲಿತಾಂಶ ಬಂದಿದೆ  ಕಳೆದಭಾರಿಗಿಂತ 2 % ಫಲಿತಾಂಶ  ಜಾಸ್ತಿ ಆಗಿದೆ.  Share

ಇನಷ್ಟು ಓದಿ

Breaking news | ಚನ್ನಗಿರಿ ಬಳಿ ಕಾರ್ ಬೈಕ್ ಮುಖ ಮುಖಿ ಮಾಗು ಹಾಗೂ ವೃದ್ದೆ ಸಾವು

ಚನ್ನಗಿರಿ : ಬೈಕ್ ಹಾಗೂ ಕಾರ್ ಮುಖ ಮುಖಿಯಾಗಿ ಡಿಕ್ಕಿ ಸಂಭವಿಸಿ 2 ವರ್ಷದ ಮಗು ಸೇರಿ ಓರ್ವ  ವೃದ್ಧೆ ಸವಾನಪ್ಪಿರುವ ಘಟನೆ ಚನ್ನಗಿರಿಯ ನುಗ್ಗೇಹಳ್ಳಿ ಗ್ರಾಮದ ಬಳಿ ನಡೆದಿದೆ . ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ . Share

ಇನಷ್ಟು ಓದಿ
Featured Video Play Icon

ಸಂತೇಬೆನ್ನೂರು ಪೊಲೀಸರ ವಿನೂತನ ಕಾರ್ಯಕ್ರಮ – ಲಾಕ್ ಡೌನ್ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರ ಐಡಿಯಾ ಏನು. ?

ಸಂತೇಬೆನ್ನೂರು- ಲಾಕ್ ಡೌನ್ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ , ಪೊಲೀಸರು ವಿವಿಧ ರೀತಿಯ ಪ್ರಯೋಗಗಳನ್ನ ಮಾಡುತ್ತಿದ್ದಾರೆ ಆದ್ರೆ ಲಾಕ್‌ಡೌನ್‌ ಜಾಗೃತಿಗೆ ಸಂತೇಬೆನ್ನೂರು ಪೊಲೀಸರು ವಿನೂತನ ಪ್ರಯೋಗ ಮಾಡಿದ್ದಾರೆ ಏನಪ್ಪಾ ಆ ಐಡಿಯಾ ಅಂತೀರಾ ಮುಂದೆ ಓದಿ .       ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿಲಾಕ್‌ಡೌನ್‌ ಜಾಗೃತಿಗಾಗಿ  ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮ ಗುರುಗಳಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು ಮಾಸ್ಕ್‌ ವಿತರಣೆ ಜತೆ, ಲಾಕ್‌ಡೌನ್‌ ಪಾಲನೆಗೆ ಮನವಿ ಮಾಡಿದರು ರಂಜಾನ್‌ ಉಪವಾಸದ ಪ್ರಾರ್ಥನೆ ಮನೆಯಲ್ಲಿ […]

ಇನಷ್ಟು ಓದಿ

ಕೊರೋನ ಬಗ್ಗೆ ವಿಶಿಷ್ಟವಾಗಿ ಜಾಗೃತಿ ಮೂಡಿಸಿದ ಬಸವಾಪಟ್ಟಣ ದ ಶಿಕ್ಷಕ

ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಶಾಲೆಯ ಶಿಕ್ಷಕ ಎಲ್.ಜಿ.ಮಧು ಅವರಿಂದ ಕೊರೋನದ ಬಗ್ಗೆ  ವಿನೂತನ ಜಾಗೃತಿ ಮೂಡಿಸಲಿದ್ದಾರೆ . ಮನೆಯಲ್ಲಿದ್ದವನೇ ಮಹಾಶೂರ, ಕೊರೊನಾವನ್ನು ಸೋಲಿಸೋಣ ದೇಶವನ್ನು ಗೆಲ್ಲಿಸೋಣ, ಮಾನವ ಜನ್ಮ ದೊಡ್ಡದು, ಹೊರಗೆ ಬಂದು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ. ಮನೆಯೇ ಮಂತ್ರಾಲಯ, ಮನಸ್ಸೇ ದೇವಾಲಯ, ಭಾರತವೇ ಲಾಕ್ ಡೌನ್ ಆಗಿದೆ. ಮನೆಯಲ್ಲಿದ್ದು ಯೋಗ್ಯರಾಗೋಣ, ಹೊರಹೋಗಿ ಅಯೋಗ್ಯರಾಗೋದು ಬೇಡ. ಮನೆಯಲ್ಲಿಯೇ ಇದ್ದು ಮನುಕುಲದ ಹೆಮ್ಮಾರಿಯಾದ ಕೊರೊನಾವನ್ನು ನಾಶಗೊಳಿಸೋಣ. Covid-19 ಮನುಕುಲಕ್ಕೆ ಆಪತ್ತು, ನಿಮ್ಮ ನೆಮ್ಮದಿಯ […]

ಇನಷ್ಟು ಓದಿ

ಸಂತೆಬೆನ್ನೂರಿನಲ್ಲಿ ಮಿಂಚಿನ ನೋಂದಣಿ ಕಾರ್ಯಕ್ರಮ

ದಾವಣಗೆರೆ –  ಜ.1 ಕ್ಕೆ 18 ವರ್ಷ ಪೂರೈಸಿರುವ ಯುವ ಹಾಗೂ ಭವಿಷ್ಯದ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜ.6 ರಿಂದ 8 ರವರೆಗೆ ಹಮ್ಮಿಕೊಳ್ಳಲಾಗಿರುವ ಮಿಂಚಿನ ನೋಂದಣಿ ಕಾರ್ಯಕ್ರಮದ ಜಾಗೃತಿ ಮೂಡಿಸಲು ಜ. 6 ರಂದು ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಸಂತೇಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿದರು. ಈ ಕಾರ್ಯಕ್ರಮದಲ್ಲಿ ಸಂತೇಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಮತ್ತು ಬೋಧಕ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು. […]

ಇನಷ್ಟು ಓದಿ

ಸಂತೇಬೆನ್ನೂರಿಗೆ ಬರಲಿದೆ ಕೆಂಪು ಬಸ್

  ದಾವಣಗರೆ :- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗದ ದಾವಣಗೆರೆ ಘಟಕದಿಂದ ನೂತನವಾಗಿ ಜನವರಿ 06.ರಿಂದ ಹೊಸ ಕರ್ನಾಟಕ ಸಾರಿಗೆ ವಾಹನಗಳೊಂದಿಗೆ ದಾವಣಗೆರೆಯಿಂದ ಚನ್ನಗಿರಿ ವಯಾ: ಬಾಡಾ, ಸಂತೇಬೆನ್ನೂರು, ದೇವರಹಳ್ಳಿ ಮಾರ್ಗವಾಗಿ ನಿಗದಿತ ನಿಲುಗಡೆ ನೀಡಿ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಈ ಸಾರಿಗೆ ಸೌಲಭ್ಯದ ಸದುಪಯೋಗ ಪಡಿಸೊಕೊಳ್ಳಬಹುದೆಂದು ಕ.ರಾ.ರ.ಸಾ.ನಿ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Share

ಇನಷ್ಟು ಓದಿ
Featured Video Play Icon

Big breaking ಕಾರ್ ಟ್ರ್ಯಾಕ್ಟರ್ ಲಾರಿ ಮಧ್ಯೆ ಸರಣಿ ಅಪಘಾತ

ಚನ್ನಗಿರಿ –   ಕಾರ್ ಟ್ರ್ಯಾಕ್ಟರ್ ಹಾಗು ಪೆಟ್ರೋಲ್ ಟ್ಯಾಂಕರ್ ಮಧ್ಯೆ ಸರಣಿ ಅಪಘಾತವಾಗಿ ಓರ್ವ ಮೃತನಾಗಿರುವ ಘಟನೆ ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರು ಚನ್ನಗಿರಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಸಂತೇಬೆನ್ನೂರು ಸಮೀಪದ ಗೊಲ್ಲರಹಳ್ಳಿ ನಿವಾಸಿ ಟ್ರ್ಯಾಕ್ಟರ್ ಚಾಲಕ ಮನು ಮೃತ ದುರ್ದೈವಿ ಅಪಘಾತ ನಡೆದ ತಕ್ಷಣ ಕಾರ್ ಹಾಗು ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ   Share

ಇನಷ್ಟು ಓದಿ

ಹೃದಯಾಘಾತದಿಂದ ನಿವೃತ್ತ ಯೋಧ ಸಾವು

ದಾವಣಗೆರೆ  : ಹೃದಯಾಘಾತದಿಂದ ನಿವೃತ್ತ ಯೋಧ ಸಾವನಪ್ಪಿರುವ ಘಟನ ಚನ್ನಗಿರಿ ತಾಲೂಕಿನ ಕೋಗಲೂರು ಗ್ರಾಮದಲ್ಲಿ ನಡೆದಿದೆ . ಎಂ ಧರಣೇಶ್ ಸಾವನ್ನಪ್ಪಿದ ಮಾಜಿ ಯೋಧ. 1997 ರ ಬ್ಯಾಚ್ ನಲ್ಲಿ ಸೇನೆಗೆ ಸೇರಿದ್ದ ಧರಣೇಶ್.ಸಿಆರ್ಪಿಎಫ್ ನಲ್ಲಿ 21 ವರ್ಷಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆಹ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ Share

ಇನಷ್ಟು ಓದಿ
Featured Video Play Icon

ನಾಯಿಗಳ ದಾಳಿಗೆ ಹಸುಗಳ ಮಾರಣ ಹೋಮ

ದಾವಣಗೆರೆ – ಹತ್ತಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ನಡೆದಿದೆ. ಸಂತೆಬೆನ್ನೂರುನ ಮುಸ್ಲೀಂ ಬೀದಿಯಲ್ಲಿ ಹಾಗು ಉಪ್ಪಾರ ಬೀದಿಯಲ್ಲಿ ಘಟನೆ ನಡೆದಿದ್ದು  ನಾಯಿ ದಾಳಿಗೆ ಹತ್ತಕ್ಕೂ ಹೆಚ್ಚು ಜನರಿಗೆ ಗಂಬೀರಗಾಯಗಳಾಗಿವೆ  ಉಪ್ಪಾರ ಬೀದಿಯಲ್ಲಿ ನಾಯಿಗಳ ದಾಳಿಗೆ ಹಸು ಬಲಿಯಾಗಿವೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು ಇಷ್ಟೆಲ್ಲ ಘಟನೆಗಳು ಸಂಬವಿಸುತಿದ್ದರು ಗ್ರಾಮಪಂಚಾಯ್ತಿ ಅಧಿಕಾರಿಗಳು ಜನಪ್ರತಿನಿಧಿಗಳು ಮತ್ರ  ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಪಂಚಾಯ್ತಿ ವಿರುದ್ದ  ಗ್ರಾಮಸ್ಥರು ಆಕ್ರೋಶ‌‌ […]

ಇನಷ್ಟು ಓದಿ