ಚಿತ್ರದುರ್ಗ ಜಿಲ್ಲಾಧಿಕಾರಿ ಅರ್ . ವಿನೋತ್ ಪ್ರಿಯ ವರ್ಗಾವಣೆ , ಯಾರು ಹೊಸ ಜಿಲ್ಲಾಧಿಕಾರಿ ಗೊತ್ತಾ ?

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾಧಿಕಾರಿ ಆರ್ ವಿನೋತ್ ಪ್ರಿಯಾ ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿಯಾಗಿ ಕವಿತ .ಎಸ್ ಮಾಣ್ಷಿಕೇರಿ ಅವರನ್ನ ನೇಮಿಸಲಾಗಿದೆ ,ನೂತನ ಡಿ.ಸಿ.ಕವಿತ ಎಸ್ ಮಾಣ್ಷಿಕೇರಿ ಅವರು ಈ ಹಿಂದೆ ಕೆ.ಎಸ್.ಆರ್.ಟಿ.ಸಿ ( ಸಿಬ್ಬಂದಿ ಮತ್ತು ಪರಿಸರ ) ವಿಭಾಗದ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ , ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿಯಾಗಿ , ಯಾದಗಿರಿ ಜಿಲ್ಲಾಪಂಚಾಯ್ತಿ ಸಿ.ಇ.ಓ ಆಗಿ ,ಸಮಗ್ರ ಮಕ್ಕಳ ಯೋಜನೆಯ ನಿರ್ದೇಶಕಿಯಾಗಿ ಸೇವೆಸಲ್ಲಿಸಿರುವ ಅನುಭವವನ್ನ […]

ಇನಷ್ಟು ಓದಿ

ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ನೇಮಕಾತಿ ಪರೀಕ್ಷೆಗೆ ಆನ್‍ಲೈನ್ ತರಬೇತಿ

ಧಾರವಾಡ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ”ದ ವತಿಯಿಂದ ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ನವರು ಮುಂದಿನ ದಿನಗಳಲ್ಲಿ ಒಂಬತ್ತು ಸಾವಿರ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ತರಬೇತಿಯನ್ನು ಆನ್‍ಲೈನ್‍ನಲ್ಲಿ ನೀಡಲು ಆಯೋಜಿಸಿದೆ. ಆಸಕ್ತರು ಆಗಸ್ಟ್ 07, 2020 (ರಜಾ ದಿನಗಳನ್ನು ಹೊರತುಪಡಿಸಿ) ರೊಳಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು 0821-2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು […]

ಇನಷ್ಟು ಓದಿ

ದಾವಣಗೆರೆಯ ಇಬ್ಬರು ಶಾಸಕರಿಗೆ ಅಧ್ಯಕ್ಷಗಿರಿ, ಮಾಡಾಳ್ ವಿರುಪಾಕ್ಷಪ್ಪ ,ಎಸ್.ವಿ ರಾಮಚಂದ್ರ ಈಗ ಅಧ್ಯಕ್ಷರು

ಬೆಂಗಳೂರು : ಮುಖ್ಯ ಮಂತ್ರಿಗಳ ಆಪ್ತ ಶಾಸಕರಾದ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರಿಗೆ ಹಾಗೂ ಜಗಳೂರು ಶಾಸಕ ಎಸ್.ವಿ ರಾಮಚಂದ್ರ ಅವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಪಟ್ಟ ನೀಡಲಾಗಿದೆ , ಮಾಡಳ್ ವಿರುಪಾಕ್ಷಪ್ಪನವರಿಗೆ ಕರ್ನಾಟಕ ಸಾಬೂನು ಮತ್ತು ಮರ್ಜಕ ನಿಗಮದ ಅಧ್ಯಕ್ಷತೆ ಹಾಗೂ ಎಸ.ವಿ.ರಾಮಚಂದ್ರಪ್ಪನವರಿಗೆ ಮಹರ್ಶಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಇಲಾಖೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ..

ಇನಷ್ಟು ಓದಿ

24 ಶಾಸಕರಿಗೆ ಗಿಫ್ಟ್ ನೀಡಿದ ಸಿ.ಎಂ.ಬಿಎಸ್.ಯಡಿಯೂರಪ್ಪ-ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ

ಬೆಂಗಳೂರು : ರಾಜ್ಯ ಸರ್ಕಾರದ ಅವಧಿ 1 ವರ್ಷ ಪೂರೈಸುತಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷರ ಸ್ಥಾನ ನೀಡುವುದರ ಮೂಲಕ ಬಹುದೊಡ್ಡ ಗಿಫ್ಟ್ ನೀಡಿದ್ದಾರೆ ಯಾರಯಾರಿಗೆ ಯಾವ ಸ್ಥಾನ ನೀಡಿದ್ದಾರೆ ಇಲ್ಲಿದೆ ನೋಡಿ

ಇನಷ್ಟು ಓದಿ

ಲೀಡ್ ವಿದ್ಯಾರ್ಥಿಗಳಿಂದ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಸೈನಿಕರ ಸ್ಮರಣೆ

ಹಿರಿಯೂರು /ಮೊಳಕಾಲ್ಮೂರು :ನಿನ್ನೆ ನಡೆದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ದೇಶ್ಪಾಂಡೆ ಪ್ರತಿಷ್ಠಾನದ ಲೀಡ್ ಕಾರ್ಯಕ್ರಮದ ವಿದ್ಯಾರ್ಥಿಗಳಾದ ಹಿರಯೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಮೊಳಕಾಲ್ಮೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ದಿವ್ಯ ಬಿ.ಎನ್ ದೀಪ ಬೆಳಗಿಸುವುದರ ಮೂಲಕ ಕಾರ್ಗಿಲ್ ಯುದ್ದದಲ್ಲಿ ಮೃತರಾದ ಸೈನಿಕರನ್ನ ಸ್ಮರಿಸಿದ್ದಾರೆ ಎಂದು ಲೀಡ್ ಚಿತ್ರದುರ್ಗ ವಿಭಾಗದ ಕಾರ್ಯಕ್ರಮ ಸಂಯೋಜಕಿ ತನ್ವಿರ್ ತಾಜ್ ತಿಳಿಸಿದ್ದಾರೆ …

ಇನಷ್ಟು ಓದಿ

ಕಾರ್ಗಿಲ್ ವಿಜಯ್ ದಿವಸ್ , ಸ್ವಾತಂತ್ರ್ಯ ದಿನಾಚರಣೆ,ರಕ್ಷಾಬಂಧನದ ಅಂಗವಾಗಿ ಲೀಡ್ ನಿಂದ ವಿಭಿನ ಕಾರ್ಯಕ್ರಮ

ಚಿತ್ರದುರ್ಗ : ಅದು ನಮ್ಮ ದೇಶದ ಯೋಧರು ನಮ್ಮ ದೇಶಕ್ಕಾಗಿ ಪ್ರಾಣ ತೊರೆದ ದಿನ , ನಮ್ಮ ದೇಶದ ಸೈನ್ಯದ ಶಕ್ತಿಯನ್ನ ಜಗತ್ತಿಗೆ ತೋರಿಸಿದ ದಿನ ಹೌದು ಅದುವೆ ಕಾರ್ಗಿಲ್ ಯುದ್ದದ ನೆನಪು ಕಾರ್ಗಿಲ್ ವಿಜಯ್ ದಿವಸ್ , ಈ ಕಾರ್ಗಿಲ್ ವಿಜಯೋತ್ಸವದ ದಿನದ ಅಂಗವಾಗಿ ಸರ್ಕಾರ ಹಾಗು ಅನೇಕ ಸಂಘ ಸಂಸ್ಥೆಗಳು ಹಲವು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತವೆ ಆದ್ರೆ ಹುಬ್ಬಳ್ಳಿಯ ದೇಶ್ಪಾಂಡೆ ಪ್ರತಿಷ್ಠಾನದ ಲೀಡ್ ಕಾರ್ಯಕ್ರಮವು ಕಾರ್ಗಿಲ್ ವಿಜಯ ದಿನ ಹಾಗೂ ಸ್ವತಂತ್ರ್ಯ ದಿನಾಚರಣೆ,ರಕ್ಷಾಬಂಧನದ […]

ಇನಷ್ಟು ಓದಿ

ಚಿತ್ರದುರ್ಗ| ಜಿಲ್ಲೆಯಲ್ಲಿ 40 ಜನರಿಗೆ ಕೋವಿಡ್ ಸೋಂಕು ದೃಢ : ಸೋಂಕಿತರ ಸಂಖ್ಯೆ 310ಕ್ಕೆ ಏರಿಕೆ

ಚಿತ್ರದುರ್ಗ ಜು. 22 : ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಬುಧವಾರದ ವರದಿಯಲ್ಲಿ ಮತ್ತೆ 40 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 310 ಕ್ಕೆ ಏರಿಕೆಯಾದಂತಾಗಿದೆ. ಬುಧವಾರದ ವರದಿಯಲ್ಲಿ ಚಿತ್ರದುರ್ಗ ತಾಲ್ಲೂಕು-02, ಹಿರಿಯೂರು-08, ಚಳ್ಳಕೆರೆ-19, ಹೊಳಲ್ಕೆರೆ-06, ಹೊಸದುರ್ಗ-03, ಮೊಳಕಾಲ್ಮೂರು-01.  ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಜಿಲ್ಲೆಯಲ್ಲಿ ಪರೀಕ್ಷಿಸಿದ ಸಂದರ್ಭದಲ್ಲಿ ಪಾಸಿಟೀವ್ ಬಂದಿದೆ.  ಹೀಗಾಗಿ ಒಟ್ಟು 40 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 44, 30 ವರ್ಷದ ಪುರುಷರು.  ಹಿರಿಯೂರು ತಾಲ್ಲೂಕಿನಲ್ಲಿ 53, 33, […]

ಇನಷ್ಟು ಓದಿ

ಚಿತ್ರದುರ್ಗ | ಜಿಲ್ಲಾಧಿಕಾರಿಗಳ ಕಛೇರಿ ಸೀಲ್ ಡೌನ್

ಚಿತ್ರದುರ್ಗ : ಚಿತ್ರದುರ್ಗದ ಡಿ ಸಿ ಕಛೇರಿಯನ್ನ ಸೀಲ್ ಡೌನ್ ಮಾಡಲಾಗಿದ್ದು ,ಜಿಲ್ಲಾಧಿಕಾರಿಗಳ ಪಿ.ಎ.ಗು ಸಹ ಕೊರೋನ ಪಾಸಿಟೀವ್ ಬಂದ ಹಿನ್ನಲೆ ಡಿ.ಸಿ.ಕಛೇರಿಯನ್ನ ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ 2 ನೇ ಪ್ರಕರಣ ಇದಾಗಿದ್ದು ಅಪರ ಜಿಲ್ಲಾಧಿಕಾರಿಗಳ ಕಾರು ಡ್ರೈವರ್‍ಗೆ ಕೆಲವು ದಿನಗಳ ಹಿಂದೆ ಕೊರೋನ ಪಾಸಿಟೀವ್ ಬಂದಿತ್ತು ಇದೀಗ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕನಿಗೆ ಬಂದಾಗಿದೆ ,ಇನ್ನು ಚಿತ್ರದುರ್ಗದಲ್ಲಿ ದಿನೇ ದಿನೇ ಕೊರೋನ ಪಾಸಿಟೀವ್ ಪ್ರಕರಣಗಳು ಹೆಚ್ಚಾಗುತಿದ್ದು ಇನ್ನು ಕೊರೋನ ಪಾಸಿಟೀವ್ ಪ್ರಕರಣ ಇಂದು […]

ಇನಷ್ಟು ಓದಿ

ಕರೋನಾ- ಕ್ಯೂ-ರೋನಾ?- ಕೊರೋನ ಗೆದ್ದ ಮೇಷ್ಟ್ರ ಮನದಾಳದ ಮಾತು

ಸ್ಪೆಷಲ್ ಡೆಸ್ಕ್ :.       ಕೊರೋನಾವನ್ನು ಗೆದ್ದು, ಆಸ್ಪತ್ರೆಯಿಂದ ಮೊನ್ನೆಯಷ್ಟೇ ಡಿಸ್ಚಾರ್ಜ್ ಆದ ಮದ್ದೂರು  ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸಗಾವಿಯ ಶಿಕ್ಷಕರಾದ ಶ್ರೀಯುತ ಸೋಮಶೇಖರ್  (ಕೊಪ್ಪ ನಿವಾಸಿ) ತಮ್ಮ ಅನುಭವಗಳನ್ನು ಬರೆದುಕೊಂಡಿದ್ದಾರೆ, ಅವರ ಅದ್ಬುತ ಮಾತುಗಳನ್ನು ಒಮ್ಮೆ ಓದಿ:👇🏻👇🏻 ಕರೋನಾನುಭವ :  ಮಾಧ್ಯಮದಲ್ಲಿ ಬಂದ ಕಪೋಲ ಕಲ್ಪಿತ ಸುದ್ದಿಗಳನ್ನು ಕಳೆದ ಮೂರು ತಿಂಗಳಿಂದ ಮೈತುಂಬಿಸಿಕೊಂಡು, ಆ ಅವ್ಯಕ್ತ ಭಯವು ನನ್ನನ್ನೇ ಒಂದು ದಿನ ಸಾಮಾನ್ಯ ಅನಾರೋಗ್ಯಕ್ಕೇ (ನೆಗಡಿ‌ಶೀತ ಸೌಮ್ಯಜ್ವರ) ಆಸ್ಪತ್ರೆಯ ದಾರಿ ಹಿಡಿಸೀತೂ ಎಂದು ಕನಸಿನಲ್ಲೂ […]

ಇನಷ್ಟು ಓದಿ

ರಾಂಪುರ ಹಾಲಸ್ವಾಮಿ ಜಿ ಲಿಂಗ್ಯಕ್ಯ : BIG BREAKING

ಶಿವಮೊಗ್ಗ : ಹೊನ್ನಾಳಿ ರಾಂಪುರ  ಮಠಾಧೀಶ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಜಿ  (55) ಕೊರೋನ ಸೋಂಕಿನಿಂದ ಮೆಗ್ಗಾನ್ ಕೋರೋನ ಕೇರ್ ಸೆಂಟರ್ ನಲ್ಲಿ  ಲಿಂಗೈಕ್ಯ ರಾಗಿದ್ದಾರೆ ,ಕಳೆದ ಹಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ,ಭಕ್ತರು ಎಷ್ಟು ಒತ್ತಾಯ ಮಾಡಿದರು ಶ್ರೀ ಗಳು ಆಸ್ಪತ್ರೆಗೆ ಬರಲು ಒಪ್ಪಿರಲಿಲ್ಲ ಜುಲೈ 11 ರಂದು ಶ್ರೀ ಗಳಿಗೆ ಸೋಂಕು ಇರುವುದು ದೃಡಪಟ್ಟಿತೆನಲಾಗಿದೆ . ಸ್ವಾಮೀಜಿಗಳ ನಿಧನ ಭಕ್ತರನ್ನು ಶೋಕ ಸಾಗರದಲ್ಲಿ ಮುಳುಗಿದೆ .

ಇನಷ್ಟು ಓದಿ