Featured Video Play Icon

ಚಿತ್ರದುರ್ಗ ನಗರಕ್ಕೆ ಆಗಮಿಸಿದ ಕೋವಿಡ್ ವ್ಯಾಕ್ಸಿನ್

ಚಿತ್ರದುರ್ಗ : ಇಡೀ ಜಗತ್ತನ್ನೆ ತಲ್ಲಣಗೊಳಿಸಿದ್ದ ಕೋವಿಡ್ ಮಹಾಮಾರಿಗೆ ಕೊನೆಗೊ ಅಂತ್ಯ ಹಾಡುವ ಕಾಲ ಬಂದಂತಿದೆ , ಈಗಾಗಲೆ ಭಾರತ ಸರ್ಕಾರ ಕೋವಾಕ್ಸಿನ್ ಹಾಗೂ ಭಾರತ್ ಬಯೋಟೆಕ್ ನ ಕೋವಿ ಶೀಲ್ಡ್ ಬಳಕೆಗೆ ಅನುಮತಿ ನೀಡಿದ್ದು ಕೊವಾಕ್ಸಿನ್ ಈಗಾಗಲೆ ರಾಷ್ಟ್ರದ ಎಲ್ಲಾ ರಾಜ್ಯ ಹಾಗೂ ಜಿಲ್ಲೆಗಳಿಗು ಕಳುಹಿಸುವ ಕಾರ್ಯ ನಡೆಯುತಿದೆ ಅಂದಹಾಗೆ ಕೋಟೆ ನಾಡು ಚಿತ್ರದುರ್ಗಕ್ಕು ಕೋವಿಡ್ ವಾಕ್ಸಿನ್ ನಿನ್ನೆ ರಾತ್ರಿ ತಲುಪಿದೆ , ಜಿಲ್ಲಾಧಿಕಾರಿ ಕವಿತ ಮನ್ನಿಕೇರಿ , ಡಿ.ಎಚ್.ಓ ಪಾಲಾಕ್ಷ ಉಪಸ್ಥಿತಿಯಲ್ಲಿ ಡಿ.ಎಚ್.ಓ ಕಛೇರಿ […]

ಇನಷ್ಟು ಓದಿ
Featured Video Play Icon

ಮೈಲಾರಲಿಂಗ ಸ್ವಾಮಿ ಕಾರ್ಣಿಕ ಭವಿಷ್ಯ – ಎನ್ ಗೊತ್ತ ಈ ವರ್ಷದ ಭವಿಷ್ಯ

ಚಿಕ್ಕಮಗಳೂರು : ಇಟ್ಟ ರಾಮನ ಬಾಣಕೆ ಹುಸಿ ಇಲ್ಲ, ಮನೆಯೇ ಮಂತ್ರಾಲಯವಾಯಿತು,ಜೀವನ ಮುಳ್ಳಿನ ಗುಲಾಬಿಯಾಯಿತು, ಗಡಿಯಲ್ಲಿ ಸರ್ಪ ಎಡೆ ಬಿಚ್ಚಿತು, ಸರ್ವರು ಎಚ್ಚರದಿಂದಿರಬೇಕು ಎಂದು ಕಡೂರು ತಾಲೂಕಿನ ಬೀರೂರಿನಲ್ಲಿ ಮೈಲಾರಲಿಂಗ ಸ್ವಾಮಿ ಕಾರ್ಣಿಕ ಭವಿಷ್ಯ ನುಡಿದಿದ್ದಾರೆ. ಕಳೆದ ವರ್ಷ ಕಟ್ಟಿದ ಕೋಟೆ ಪರರದ್ದಾಯ್ತು, ಗಿಣಿಗಳು ಪಂಜರ ಬಿಟ್ಟು ಹಾರಿ ಹೋದಾವು , ಉತ್ತಮ ಮಳೆ ಸುರಿಯಲಿದೆ  ಮೈಲಾರಲಿಂಗ ಸ್ವಾಮಿ ಕಳೆದ ವರ್ಷ ಭವಿಷ್ಯ ನೂಡಿದಿದ್ದರು . ಇನ್ನು   ಮೈಲಾರ ಲಿಂಗನ ಭವಿಷ್ಯ ಸತ್ಯ  ವಾಗಲಿದೆ ಎಂಬ ನಂಬಿಕೆ […]

ಇನಷ್ಟು ಓದಿ

Breaking news| ಕನ್ನಡದ ನಿತ್ಯೋತ್ಸವ ಕವಿ ಅಸ್ತಂಗತ

ಬೆಂಗಳೂರು – ಕನ್ನಡದ ನಿತ್ಯೋತ್ಸವ ಕವಿ ಪ್ರೊಫೆಸರ್ ಕೆ .ಎಸ್ . ನಿಸಾರ್ ಅಹಮದ್ ವಿಧಿವಶರಾಗಿದ್ದಾರೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಚಿಕತ್ಸೆ ಪಡೆದು 15 ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು . ಕೆಲವು ದಿನಗಳ ಹಿಂದೆ ಅವರ ಮಗ ಅಮೆರಿಕದಲ್ಲಿ ವಿಧಿವಶರಾಗಿದ್ದರು ಆಗಿನಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಹೇಳಲಾಗುತ್ತಿದೆ .ಒಟ್ಟಿನಲ್ಲಿ ನಿತ್ಯೋತ್ಸವ ಕವಿ ಯ ಅಂತ್ಯ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟು ಮಾಡಿದೆ .

ಇನಷ್ಟು ಓದಿ

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ತಂದೆಯ ಎದುರೇ ಚಾಕು ಇರಿದು ತಾನೇ ಪೊಲೀಸರಿಗೆ ಶರಣಾದ ಪತಿ

ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಪತ್ನಿಯ ತಂದೆಯ ಎದುರೇ ಪಾಪಿ ಪತಿಯೊಬ್ಬ ತನ್ನ ಪತ್ನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ನಗರದ ಮಿಳ್ಳಘಟ್ಟ ಬಡಾವಣೆಯಲ್ಲಿ ನಡೆದಿದೆ. ಚಾಕು ಇರಿತಕ್ಕೊಳಗಾದ ಅಂಜಲಿ ತೀವ್ರ ರಕ್ತಸ್ರಾವವಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. ಇನ್ನು ಕೊಲೆಗೆ ಯತ್ನಿಸಿದ ಆರೋಪಿ ಪತಿ ಆರ್ಮುಗಂ ಘಟನೆ ನಂತರ ತಾನೇ ದೊಡ್ಡಪೇಟೆ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿ ಪತಿ ಆರ್ಮುಗಂ ತಮಿಳುನಾಡು ಮೂಲದವನಾಗಿದ್ದು, ಹಲವು ವರ್ಷಗಳಿಂದ ಶಿವಮೊಗ್ಗದಲ್ಲಿಯೇ ನೆಲೆಸಿದ್ದನು. ಜೀವನ ನಿರ್ವಹಣೆಗಾಗಿ […]

ಇನಷ್ಟು ಓದಿ

ಶಿವಮೊಗ್ಗ ಜನರ ಆಶೋತ್ತರಗಳ ಈಡೇರಿಕೆಗೆ ಇ-ಮೊಗ್ಗೆ ತಂತ್ರಾಂಶ ಲೋಕಾರ್ಪಣೆ

ಶಿವಮೊಗ್ಗ : ಶಿವಮೊಗ್ಗ ನಗರದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಶಿವಮೊಗ್ಗ ಮಹಾನಗರಪಾಲಿಕೆ ಮಹತ್ವದ ಹೆಜ್ಜೆ ಇರಿಸಿದ್ದು, ಪಾಲಿಕೆಗೆ ವಿವಿಧ ಸೌಲಭ್ಯಗಳನ್ನು ಬಯಸಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ತ್ವರಿತಗತಿಯ ಸೇವೆ ದೊರಕಿಸಿಕೊಡಲು ಅನುಕೂಲವಾಗುವಂತೆ ರೂಪಿಸಿ ಅನುಷ್ಠಾನಗೊಳಿಸಿರುವ ಅತ್ಯಾಧುನಿಕ ಇ-ಮೊಗ್ಗೆ ತಂತ್ರಾಂಶವನ್ನು ಮಹಾನಗರಪಾಲಿಕೆ ಮಹಾಪೌರರಾದ ಶ್ರೀಮತಿ ಲತಾ ಗಣೇಶ್ ಅವರು ಲೋಕಾರ್ಪಣೆಗೊಳಿಸಿದರು. ಇಂದು ಮಹಾನಗರಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಂತ್ರಾಂಶ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು  ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ನೀಡುವುದು, ನಿಗಧಿತ ಸಮಯದಲ್ಲಿ ಆಸ್ತಿ ತೆರಿಗೆ ಪಾವತಿಸಲು […]

ಇನಷ್ಟು ಓದಿ
Featured Video Play Icon

ಹಾಟ್ಸ್ ಆಫ್ ಫೋಟೋಗ್ರಾಫರ್.. ! ಈ ಸ್ಟೋರಿ ಓದಿ

ಕಳಸ : ನೀರಿನಲ್ಲಿ ಕೊಚ್ಚಿ ಹೋಗುತಿದ್ದ ಬಾಲಕನ್ನ ಫೋಟೋಗ್ರಾಫರ್ ರಕ್ಷಣೆ ಮಾಡಿ ಸಾಹಸ ಮೆರೆದಿದ್ದಾನೆ  ಮುಡಿಗೆರೆ ತಾಲ್ಲೂಕಿನ ಕಳಸ ಅಂಬುತೀರ್ಥ ಬಳಿ ಘಟನೆ ನಡೆದಿದ್ದು,ತನಗೇ ಈಜು ಬಾರದಿದ್ದರೂ ಬಾಲಕನನ್ನು ರಕ್ಷಣೆ ಮಾಡಿ ಫೋಟೋ ಗ್ರಾಫರ್ ಮನು ಮಾನವೀಯತೆ ಮೆರೆದಿದ್ದಾರೆ  ತಮ್ಮ ಕೆಲಸಕ್ಕೆ ಬಳಸುವ ಟ್ರೈಪ್ಯಾಡ್, ಮರದ ತುಂಡುಗಳ ಸಹಾಯದಿಂದ ಬಾಲಕನ ರಕ್ಷಣೆ ಮಾಡಿದ್ದಾರೆ. ಮನು ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡುವಾಗ ಅವಘಡ ನಡೆದಿದೆ. ಇನ್ನು ಈ ವಿಡಿಯೋ  ಸಾಮಾಜಿಕ ತಣ್ಣಗಳಲ್ಲಿ ವೈರಲ್ ಆಗಿದ್ದು ಮನು ಸಾಹಸಕ್ಕೆ ಎಲ್ಲೆಡೆ […]

ಇನಷ್ಟು ಓದಿ

ಭೂ ಸ್ವಾಧೀನ ವಿರೋಧಿಸಿ ಸಾಗರ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಶಿವಮೊಗ್ಗದ ಎಸಿ ಕಚೇರಿ ಎದುರು ರೈತರು ಪ್ರತಿಭಟನೆ

ಸಾಗರ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಶಿವಮೊಗ್ಗದ ಎಸಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು. ಸಾಗರ ತಾಲೂಕಿನ ಇರುವಕ್ಕಿಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಸುತ್ತಮುತ್ತಲಿನ ಜಮೀನನ್ನು ಒತ್ತುವರಿ ನೆಪದಲ್ಲಿ ಹಾನಿ ಮಾಡಲಾಗಿದೆ ಎಂದು ಶಾಸಕರು ಆರೋಪಿಸಿದ್ದಾರೆ. ಇಲ್ಲಿನ ರೈತರ ಜಮೀನಿಗೆ ಕಳೆನಾಶಕ ಸಿಂಪಡಿಸಿ ಹಾನಿ ಮಾಡಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ. ಜಮೀನು ಹಾಳು ಮಾಡಿರುವ ಅಧಿಕಾರಿಗಳ ವಿರುದ್ಧ ರೈತರೊಂದಿಗೆ ಸೇರಿ ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ಶಾಸಕ […]

ಇನಷ್ಟು ಓದಿ

ಶಿವಮೊಗ್ಗದಲ್ಲಿ ಮತ್ತೊಮ್ಮೆ ಸಂಸದನಾಗಿ ಬಿ ವೈ ರಾಘವೇಂದ್ರ

ಶಿವಮೊಗ್ಗ – ಲೋಕಸಭ ಚುನಾವಣೆಯ ಪಲಿತಾಂಶ ಪ್ರಕಟವಾಗುತಿದ್ದು ಶಿವಮೊಗ್ಗದಲ್ಲಿ ಬಿ.ಎಸ್.ವೈ ಪುತ್ರ ಬಿ.ವೈ ರಾಘವೇಂದ್ರ ಗೆಲುವಿನ ನಾಗಲೋಟ ಬೀರಿದ್ದಾರೆ , ಪ್ರತಿಸ್ಪರ್ಧಿ ಮದು ಬಂಗಾರಪ್ಪ ವಿರುದ್ದ ಗೆಲುವಿನ ನಾಗಲೋಟ ಬೀರಿದ್ದಾರೆ.

ಇನಷ್ಟು ಓದಿ

ಅನಧಿಕೃತ ವಾಹನಗಳಲ್ಲಿ ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ಸಾಗಾಟ ಸಂಪೂರ್ಣ ನಿರ್ಬಂಧ:

ಶಿವಮೊಗ್ಗ,: ಅಮಾನೀಯವಾಗಿ ಸರಕು ಸಾಗಾಣಿಕೆ ವಾಹನದಲ್ಲಿ ಕೂಲಿ ಕಾರ್ಮಿಕರನ್ನು ಸಾಗಾಟ ಮಾಡುವುದು ಹಾಗೂ ಶಾಲಾ ಮಕ್ಕಳನ್ನು ನಿಯಮಬಾಹಿರವಾಗಿ ವಾಹನಗಳಲ್ಲಿ ತುಂಬಿಸಿಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದ್ದು, ಇದನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಿನಿಂದ ಆನುಷ್ಟಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಅಧಿಕಾರಿಗಳಿಗೆ ಆದೇಶ ನೀಡಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತು ವಿವಿಧ ಇಲಾಖಾ ಅಧಿಕಾರಿಗಳ ಹಾಗೂ ಶಾಲಾ ಆಡಳಿತ ಮಂಡಳಿ, ಖಾಸಗಿ ಸಾರಿಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಈ ಕುರಿತು […]

ಇನಷ್ಟು ಓದಿ

ಚರ್ಚೆ ಬಳಿಕ ಉಪಚುನಾವಣೆ ಬಗ್ಗೆ ಅಂತಿಮ ತೀರ್ಮಾನ-ಬಿವೈ ರಾಘವೇಂದ್ರ

ಶಿವಮೊಗ್ಗ: ಬಿ ಎಸ್ ಯಡಿಯೂರಪ್ಪ ಸಂಸದರಾಗಿದ್ದಾಗ ಹಲವು ಕೆಲಸಗಳನ್ನ ಮಾಡಿ ಶಿವಮೊಗ್ಗವನ್ನ ಅಭಿವೃದ್ದಿ ಪಥದತ್ತ ಕೊಂಡ್ಯದಿದ್ದಾರೆ ಈಗ ಜನ ಬಯಸಿದರೆ ಮತ್ತೆ ನಾನು ಸಂಸದನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಬಿವೈ ರಾಘವೇಂದ್ರ ತಿಳಿಸಿದರು ಶಿಕಾರಿಪುರದಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯ ಬಗ್ಗೆ ಜಿಲ್ಲಾ ಕಮಿಟಿ ಮತ್ತು ರಾಜ್ಯ ಕೋರ್​ ಕಮಿಟಿಯಲ್ಲಿ ಚರ್ಚೆ ಮಾಡಿ, ಅಭ್ಯರ್ಥಿ ಹೆಸರು ಅಂತಿಮ ಮಾಡಲಾಗುತ್ತದೆ ಎಂದರು. ಇನ್ನು, ನಿನ್ನೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಚರ್ಚೆ ಬಂದಾಗ ಕಾರ್ಯಕರ್ತರು ಹಾಗೂ ಜನರ ಒತ್ತಾಯದ ಮೇರೆಗೆ […]

ಇನಷ್ಟು ಓದಿ