ಎಂ.ಎಸ್.ಸುಧಾದೇವಿ ಅವರಿಗೆ ಪಿ.ಎಚ್.ಡಿ

ಚಿತ್ರದುರ್ಗ/ಶಿವಮೊಗ್ಗ : ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್.ಸುಧಾದೇವಿ ಅವರಿಗೆ  ಕುವೆಂಪು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ, ಶ್ರೀಮತಿ ಎಂ.ಎಸ್.ಸುಧಾದೇವಿ ಅವರು ಡಾ.ಬಿ.ಎಸ್.ರೆಡ್ಡಿ ಅವರ ಮಾರ್ಗದರ್ಶನದಲ್ಲಿ  ಸಂಶೋದನೆ ನಡೆಸಿ ಸಾದರ ಪಡಿಸಿದ  ” Legal Reformation Of The Status Of  Women In  The Modern Context with Special Reference to Indian Legislation “  ಎಂಬ ಮಹಾಪ್ರಬಂದವನ್ನು ಕಾನೂನು ವಿಷಯದಲ್ಲಿ ಪಿ.ಎಚ್.ಡಿ ಪದವಿಗೆ ಅಂಗೀಕರಿಸಿ ಕುವೆಂಪು ವಿಶ್ವವಿದ್ಯಾನಿಲಯ ಪಿ.ಎಚ್.ಡಿ.ಪದವಿ ನೀಡಿ […]

ಇನಷ್ಟು ಓದಿ
Featured Video Play Icon

ಸೆಕ್ಸ್ ವಿಡಿಯೋ ಕಳುಹಿಸಿ ತಗಲಾಕೊಂಡ ಮೆಡಿಕಲ್ ಮಾಲೀಕ

ಚಿಕ್ಕಮಗಳೂರು ಯುವತಿಗೆ ಸೆಕ್ಸ್ ವೀಡಿಯೊ ಕಳುಹಿಸಿದ ಮೆಡಿಕಲ್ ಮಾಲೀಕನಿಗೆ ಹಿಗ್ಗಾಮುಗ್ಗಾ ಗೂಸ ಕೊಟ್ಟ ಘಟನೆ ನಗರದ ಮಲ್ಲಂದೂರು ರಸ್ತೆಯಲ್ಲಿ ನಡೆದಿದೆ. ತನ್ನ ಮೆಡಿಕಲ್ ನಲ್ಲಿ ಕೆಲಸಮಾಡುತ್ತಿದ್ದ ಯುವತಿಗೆ ಕೆಟ್ಟ ವಿಡಿಯೋ ಕಳಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಯುವತಿಯ ಪೋಷಕರು ಹಾಗೂ ಸಾರ್ವಜನಿಕರು ಗೂಸಾ ನೀಡಿದ್ದಾರೆ ಈ ವೇಳೆ ಮೆಡಿಕಲ್ ನಲ್ಲಿದ್ದ ವಸ್ತುಗಳು ಹಾಗೂ ಗ್ಲಾಸ್ ಪುಡಿಪುಡಿಯಾಗಿವೆ ನಗರದ ಮಲ್ಲಂದೂರು ರಸ್ತೆಯಲ್ಲಿರುವ ಸಿದ್ಧಾರ್ಥ ಮೆಡಿಕಲ್ ನ ಮಾಲೀಕನನ್ನ ವಶಕ್ಕೆ ಪಡೆದ ಬಸವನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ Share

ಇನಷ್ಟು ಓದಿ
Featured Video Play Icon

ಎಂ ಎ ಯುವತಿ -ಕುರಿಗಾಯಿ ಹುಡುಗ, ಮುಂದೆ ಆಗಿದೇನು ಗೊತ್ತಾ?

  ಚಿತ್ರದುರ್ಗ :  ಆಕೆ ಎಂ.ಎ ಪದವಿಧರೆ  ಈತ   ಕುರಿಗಾಹಿ ಯುವಕ ಇಬ್ಬರು ಒಬ್ಬರನ್ನ ಒಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು ಆದ್ರೆ ಮನೆಯವರು ಇಬ್ಬರ ಪ್ರೀತಿಗೆ ಒಪ್ಪದೇ ಇದ್ದಾಗ ಸಿನಿಮಾ ಮಾದರಿಯಲ್ಲಿ ಹುಡುಗ  ವರಿಸಿರುವ ಡಿಫರೆಂಟ್ ವೀಡಿಯೋ ಟಿಕ್ ಟಾಕ್ ನಲ್ಲಿ ವೈರಲ್ ಆಗಿದ್ದು, ಜನರ ಗಮನ ಸೆಳೆಯುತ್ತಿದೆ, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಸೀಗೆಹಟ್ಟಿ ಗ್ರಾಮದಲ್ಲಿ ಈ ಪ್ರೇಮ ವಿವಾಹ ನಡೆದಿದ್ದು, ಒಂದೇ ಗ್ರಾಮದ ಯುವಕ ಯುವತಿ ಕಳೆದ ನಾಲ್ಕು ವರ್ಷಗಳಿಂದ ಪ್ರತೀಸುತ್ತಿದ್ದರು, ಆದರೆ ಇವರಿಬ್ಬರ ಪ್ರೀತಿ […]

ಇನಷ್ಟು ಓದಿ

ನೀವು ದೀರ್ಘ ಕಾಲ ಬದುಕಬೇಕ ? ಹಾಗಿದ್ದರೆ ಉತ್ತಮವಾಗಿ ಉಸಿರಾಡಿ

ಹೆಲ್ತ್ ಡೆಸ್ಕ್ – ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು ಆಧುನಿಕ ವೈದ್ಯರು ಆರೋಪಣೆ ಮಾಡುತ್ತಿದ್ದಾರೆ. ನಿವು ಸರಿಯಾಗಿ ಉಸಿರಾಡುತಿದ್ತ್ದೀರ? ಇದನ್ನು ತಿಳಿದುಕೊಳ್ಳಲು ಒಂದು ಸರಳ ವಿಧಾನ ಇದೆ. ನೀವು ಈಗ ಎಲ್ಲೇ ಇರಿ. ಏನೇ […]

ಇನಷ್ಟು ಓದಿ

ಮ್ಯೆಂತ್ಯೆಕಾಳಿನಿಂದ ಆಗುವ ಉಪಯೋಗಗಳು ಗೊತ್ತಾ ?

ಆರೋಗ್ಯ-  ಮ್ಯೆಂತ್ಯೆ ಕಾಳನ್ನ ಅಡುಗೆಗೆ ಉಪಯೋಗಿಸುವುದು ಎಲ್ಲರಿಗೂ ಗೊತ್ತಿರುವುದೇ , ಆದ್ರೆ ಮ್ಯೆಂತ್ಯೆ ಕಾಳು ನಿಮ್ಮ ಕೂದಲು ಉದುರುವಿಕೆ ತಡೆಗಟ್ಟಿ ,ದೇಹವನ್ನು ತಂಪಿರಿಸುತ್ತದೆ ಅದು ಹೇಗೆ ಅಂತೀರ ? ಇಲ್ಲಿ ನೋಡಿ ಮ್ಯೆಂತ್ಯೆ ಕಾಳನ್ನು ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಮಿಕ್ಸಿಯಿಂದ ರುಬ್ಬಿ ನಿಮ್ಮ ತಲೆಗೆ ಹಚ್ಚುವುದರಿಂದ ದೇಹ ತಂಪಾಗುತ್ತದೆ ಹಾಗೂ ಬಿಸಿಲಿನ ತಾಪಕ್ಕೆ ಕೂದಲು ಉದುರುವಿಕೆ ತಡೆಗಟ್ಟಿ ನಿಮ್ಮ ತಲೆ ಕೂದಲು ಬೆಳೆಯಲು ಸಹಕರಿಸುತ್ತದೆ . Share

ಇನಷ್ಟು ಓದಿ

ಸುಪ್ರಿಂ ಇತಿಹಾಸದಲ್ಲೆ ಮೊದಲ ಬಾರಿಗೆ 3 ನ್ಯಾಯದೀಶೆಯರು-ನ್ಯಾಯಮೂರ್ತಿಯಾಗಿ ಇಂದಿರ ಬ್ಯಾನರ್ಜಿ ನೇಮಕ

ನವದೆಹಲಿ: ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಮೂರ್ತಿಯಾಗಿ ಮದ್ರಾಸ್​ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ನೇಮಕ ಮಾಡಲಾಗಿದ್ದು, ಈ ಮೂಲಕ ಸುಪ್ರೀಂಕೋರ್ಟ್​ನ ಇತಿಹಾಸದಲ್ಲಿ ಮೂರು ನ್ಯಾಯಾಧೀಶೆಯರಿರುವುದು ಇದೇ ಮೊದಲ ಬಾರಿ ಎನ್ನುವುದು ವಿಶೇಷ. ಸುಪ್ರಿಂಕೋರ್ಟ್​ಗೆ ನ್ಯಾಯಮೂರ್ತಿಯಾಗಿ ನೇಮಕವಾದ 8ನೇ ನ್ಯಾಯಾಧೀಶೆ ಇಂದಿರಾ ಅವರಾಗಿದ್ದಾರೆ.   ಪ್ರಸ್ತುತ  ಸುಪ್ರೀಂನ  ಮಹಿಳಾ ನ್ಯಾಯಾಧೀಶರಾಗಿ ಆರ್​. ಭಾನುಮತಿ ಹಾಗೂ ಇಂಧು ಮಲ್ಹೋತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಲ್ಕತ್ತಾ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುವ ಇವರು, 2002ರಲ್ಲಿ ಮದ್ರಾಸ್​ ಹೈಕೋರ್ಟ್​ ಜಸ್ಟೀಸ್​ ಆಗಿ ಹಾಗೂ […]

ಇನಷ್ಟು ಓದಿ

ರಮ್ಯಾ ಟೀಚರ್ ಸ್ಟೂಡೆಂಟ್ ನಾಗೇಶನ ಸ್ಟೋರಿ ಗೊತ್ತಾ-ಗೊತ್ತಿಲ್ಲಾ ಅಂದ್ರೆ ಈ ಸ್ಟೋರಿ ನೋಡಿ

ಆಂಧ್ರಪ್ರದೇಶ ರಾಜ್ಯದ ವಾರಂಗಲ್ ನಲ್ಲಿ ಇರುವ ಪ್ರೈವೇಟ್ ಹೈ ಸ್ಕೂಲ್ ನಲ್ಲಿ ನಾಗೇಶ್ ಅನ್ನೋ ಹುಡುಗ 10 ನೇ ಕ್ಲಾಸ್ ಓದುತ್ತಿದ್ದ, ಶಾಲೆಗೆ ಹೊಸದಾಗಿ ವಿಜ್ಞಾನ ಪಾಠ ಹೇಳಲು ರಮ್ಯಾ ಅನ್ನೋ ಟೀಚರ್ ಬಂದರು, ಈಕೆ ಬಿ ಎಡ್ ಮುಗಿಸಿ ಬಂದಿದ್ದಳು.   ವಿಜ್ಞಾನ ಅರ್ಥ ಆಗದ ವಿದ್ಯಾರ್ಥಿಗಳಿಗೆ ಕ್ಲಾಸ್ ಮುಗಿದ ಮೇಲು ಪಾಠ ಹೇಳಿಕೊಡುತ್ತಿದ್ದರು ರಮ್ಯಾ ಟೀಚರ್, ಅದು ಹೇಗೆ ಸ್ಟೂಡೆಂಟ್ ನಾಗೇಶ್ ಮತ್ತು ಟೀಚರ್ ರಮ್ಯಾ ಅವರ ಕಣ್ಣು ಕಣ್ಣು ಸೇರಿದೆ, ಹಾಗೆ ಇಬ್ಬರ […]

ಇನಷ್ಟು ಓದಿ

ನಿಮ್ಮ ಮುಖ ಕಾಂತಿಯುತವಾಗಿ ಬೆಳ್ಳಗೆ ಇರಬೇಕ ಇಲ್ಲಿವೆ ನೋಡಿ ಕೆಲವೊಂದು ಟಿಪ್ಸ್

ಅಂದವಾಗಿ ಇರಬೇಕು ಎಂದು ಯಾರಿಗೆ ಇರಲ್ಲಾ ಹೇಳಿ? ಆದರೆ ಅಂದವಾಗಿ ಇಲ್ಲವೆಂದು ಭಾದೆ ಮಾಡುತ್ತಾ ಕುಳಿತ್ತಾರೆ ಅದು ಸರಿಯಲ್ಲ. ಏನುಕೆಂದರೆ ದೇಹದ ಸೌಂದರ್ಯಕ್ಕಿಂತ ಮನಸ್ಸಿನ ಒಳ್ಳೆಯತನವೇ ನಮ್ಮಗೆ ಒಳ್ಳೆಯ ಕೀರ್ತಿಯನ್ನು ತಂದುಕೊಂಡುತ್ತದೆ. ಕೆಲ ಜನರು ಬಿಳಿಯಾಗಿ ಇರಬೇಕು ಅಂತ ಆಸೆ ಪಡುತ್ತಾ ಇರುತ್ತಾರೆ. ಆಗದ್ದಾರೆ ನಾನು ಈಗ ಹೇಳುವ ಸಲಹೆಯನ್ನು ಅನುಸರಿಸಿದ್ದರೆ ಸ್ವಲ್ಪವಾದರೂ ನೀವು ಕಾಂತಿಯುತಾವಾಗಿ ಕಾಣಬಹುದು. 1. ಗಂಧದಪುಡಿಯನ್ನು ಬಾದಾಮಿ ಎಣ್ಣೆಯಲ್ಲಿ ಬೇರಿಸಿ ಒಂದು ಫೇಸ್ ಪ್ಯಾಕ್ ಆಗೆ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬೇಕು. 15 ನಿಮಿಷಗಳ […]

ಇನಷ್ಟು ಓದಿ

ಎಲ್ಲರೂ ಕಡ್ಡಾಯವಾಗಿ ಓದಲೇಬೆಕಾದ ಕಥೆ (ಮಹಿಳೆಯರು) ಕಡ್ಡಾಯವಾಗಿ

ಒಬ್ಬ ಗುರುಗಳು ಆತನ ಹತ್ತಿರ ಕೇಳುತ್ತಾರೆ ” ನೀವು ಏನು ಕೆಲಸ ಮಾಡುತ್ತಿದ್ದೀರಾ..? ಆತ – ನಾನು ಬ್ಯಾಂಕ್ ನಲ್ಲಿ ಅಕೌಂಟೆಂಟ್. ಗುರು – ನಿಮ್ಮ ಪತ್ನಿ ? ಆತ – ಆಕೆಗೆ ಕೆಲಸವಿಲ್ಲ ಹೌಸ್ ವೈಫ್. ಗುರು – ಯಾರು ಬೆಳಗಿನ ಟೀ ತಿಂಡಿಗಳನ್ನು ತಯಾರಿಸೋದು? ಆತ – ನನ್ನ ಪತ್ನಿ , ಯಾಕೆಂದರೆ ಆಕೆಗೆ ಕೆಲಸವಿಲ್ಲ. ಗುರು – ಟೀ ತಿಂಡಿಗಳನ್ನು ಮಾಡಲು ಆಕೆ ಎಷ್ಟು ಗಂಟೆಗೆ ಏಳುತ್ತಾಳೆ ? ಆತ – ಐದು […]

ಇನಷ್ಟು ಓದಿ

ಅತಿ ಹೆಚ್ಚು ನಿದ್ದೆ ಮಾಡುವುದರಿಂದ ಆಗುವ ಲಾಭಗಳೇನು

ಟೀಂ ತ್ರಿಮಿತ್ರ – ನಿದ್ದೆಯಿಂದ ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ತುಂಬಾ ವೃದ್ದಿ ಆಗುತ್ತದೆ. ನಿದ್ರೆಯ ಕೊರತೆಯಿಂದ ಹೃದ್ರೋಗ, ಮಧುಮೇಹ, ಸ್ಥೂಲಕಾಯತೆ ಮತ್ತು ಖಿನ್ನತೆಯಂತಹ ವಿವಿಧ ರೋಗಗಳಿಗೆ ಸುಲಭವಾಗಿ ತುತ್ತಾಗಬಹುದು. ಸರಿಯಾದ ನಿದ್ರೆಯು ಜ್ಞಾಪಕಶಕ್ತಿ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ, ನಿದ್ದೆಯು ಪ್ರತಿರೋಧಕ ಮತ್ತು ಜೀವಕೋಶದ ದುರಸ್ತಿ ಹೆಚ್ಚಿಸುತ್ತದೆ ಹಾಗೂ ಸರಿಯಾದ ನಿದ್ರೆ ಕ್ರಮದಿಂದ ದೀರ್ಘಕಾಲದ ವೈದ್ಯಕೀಯ ಪರಿಸ್ಥಿತಿಗಳ ಅಪಾಯ ಕಡಿಮೆಯಾಗಲಿದೆ ಮುಖ್ಯವಾಗಿ ಒಳ್ಳೆಯ ನಿದ್ರೆಯಿಂದ ಹೃದಯದ ಆರೋಗ್ಯ ಸುಸ್ಥಿಯಲ್ಲಿರುತ್ತದೆ. Share

ಇನಷ್ಟು ಓದಿ