Big Exclusive | ಕೊರೊನ ಇದೆ ಅಂತೇಳಿ ಆಸ್ಪತ್ರೆಗೆ ಸೇರಿಸಿದ್ದರು ಮುಂದೇನಾಯ್ತು ? ಆಡಿಯೋ ಸಂಭಾಷಣೆ

ದಾವಣಗೆರೆ : ಕೊರೊನ ಮಹಾಮಾರಿ ಇಡೀ ಜಗತ್ತಿಗೆ ಬಂದಡಗಿದ್ದು ಜನರನ್ನು ಭಯಬೀತರನ್ನಾಗಿಸಿದೆ ಆದ್ರೆ ಇಂತಹ ಸಂದರ್ಭದಲ್ಲಿ ಕೊರೋನ ಹೆಸರಲ್ಲಿ ಜನರು ಮೊಸ ಹೋಗುತಿದ್ದಾರ ಎಂಬ ಸಂಶಯ ವ್ಯಕ್ತವಾಗಿದೆ , ಹೌದು ಚನ್ನಗಿರಿಯ ವ್ಯಕ್ತಿ ಒರ್ವರನ್ನು ಕೊರೊನ ಪಾಸಿಟಿವ್ ಇದೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ ಆದ್ರೆ ಅಲ್ಲಿ ಹೋದ ಮೇಲೆ ಆ ವ್ಯಕ್ತಿಗೆ ಮೊದಲ ದಿನ ಎರಡು ಮಾತ್ರೆ ಬಿಟ್ಟರೆ ಮತ್ತೇನು ಕೊಟ್ಟಿಲ್ಲ ಎಂದು ತನ್ನ ಸಂಬಂದಿಯ ಬಳಿ ಪೋನಿನಲ್ಲಿ ಹೇಳಿಕೊಂಡಿದ್ದಾರೆ ,ಅದರ ಪೂರ್ತಿ ಆಡಿಯೋ ಡಿಟೇಲ್ಸ್ […]

ಇನಷ್ಟು ಓದಿ

ಮಾರ್ನಿಂಗ್ ಸುದ್ದಿ | ನೀವು ಎಸ್ . ಬಿ. ಐ ಗ್ರಾಹಕರ ? ಹಾಗಿದ್ರೆ ಈ ಸುದ್ದಿ ನೋಡಿ

ನವದೆಹಲಿ: ಜುಲೈ 1 ರಿಂದ ಬ್ಯಾಂಕ್ ಎಟಿಎಂ ಕೇಂದ್ರದ ನಿಯಮಗಳನ್ನು ಪುನಃ ಸ್ಥಾಪಿಸಲಾಗುತ್ತದೆ. ಆದ್ದರಿಂದ, ಹಳೆಯ ನಿಯಮಗಳನ್ನು ಮತ್ತೆ ಜಾರಿಗೆ ತರಲಾಗುವುದು ಎಂದು ಎಸ್. ಬಿ. ಐ . ಹೇಳಿದೆ ಎಟಿಎಂ ಹಿಂತೆಗೆದುಕೊಳ್ಳುವ ನಿಯಮಗಳು ಒಂದು ಬ್ಯಾಂಕಿನಿಂದ ಇನ್ನೊಂದಕ್ಕೆ ಭಿನ್ನವಾಗಿರುತ್ತದೆ. ಆದ್ದರಿಂದ, ಬ್ಯಾಂಕ್ ಗ್ರಾಹಕರು ತಮ್ಮ ಶಾಖೆಯ ಬ್ಯಾಂಕ್ ,ಗ್ರಾಹಕ ಆರೈಕೆ ಸಂಖ್ಯೆಯನ್ನು ( ಗ್ರಾಹಕ ಕೇಂದ್ರ ) ಸಂಪರ್ಕಿಸಲು ಸೂಚಿಸಲಾಗಿದೆ. ಎಸ್‌ಬಿಐ ಬ್ಯಾಂಕ್ ಎಟಿಎಂ ನಗದು ಹಿಂಪಡೆಯುವ ನಿಯಮಗಳು ಸಾಂಕ್ರಾಮಿಕ ರೋಗದಿಂದ ಉಂಟಾದ ಲಾಕ್‌ಡೌನ್ ಸಮಯದಲ್ಲಿ, […]

ಇನಷ್ಟು ಓದಿ

ಎಟಿಎಸ್ ಎಲ್ಜಿಯಿಂದ ವಾಹನ ಕ್ರಿಮಿನಾಶಕ ಸೊಲ್ಯೂಶನ್ ಬಿಡುಗಡೆ

ಬೆಂಗಳೂರು: ಭಾರತದ ಅಗ್ರಗಣ್ಯ ಗ್ಯಾರೇಜ್ ಸಾಧನಗಳ ಉತ್ಪಾದನೆ ಮತ್ತು ವಿತರಣಾ ಸಂಸ್ಥೆಯಾದ ಮತ್ತು ಎಲ್ಜಿ ಈಕ್ವಿಪ್‍ಮೆಂಟ್ಸ್ ಲಿಮಿಟೆಡ್‍ನ ಕಂಪ್ರೆಸ್ಡ್ ಏರ್ ಸೊಲ್ಯೂಶನ್ಸ್ ಸರಬರಾಜು ಅಂಗಸಂಸ್ಥೆಯಾದ ಎಟಿಎಸ್ ಎಲ್ಜಿ, ಹೊಸ ಶ್ರೇಣಿಯ ವಾಹನ ಕ್ರಿಮಿನಾಶಕ ಸೊಲ್ಯೂಶನ್ ಬಿಡುಗಡೆ ಮಾಡಿದೆ. ಈ ಓಝೋನ್ ಏರ್ ಸ್ಟೆರಿಲೈಸರ್, ಓಝೋನ್ (ಸಕ್ರಿಯ ಆಮ್ಲಜನಕದಿಂದ ಉತ್ಪಾದಿಸಿದ ತಾಜಾ ಉತ್ಪನ್ನ) ಬಳಸಿಕೊಂಡು ಬ್ಯಾಕ್ಟೀರಿಯಾ, ವೈರಸ್, ಮೌಲ್ಡ್ಸ್, ಅಲರ್ಜಿ ಕಣ, ದುರ್ವಾಸನೆ ಮತ್ತು ವೊಲೆಟೈಲ್ ಆರ್ಗಾನಿಕ್ ಕಾಂಪೌಂಡ್ (ವಿಓಸಿ)ನಂಥ ಹಾನಿಕಾರಕ ಮಾಲಿನ್ಯಕಾರಕ ಕಣಗಳನ್ನು ನಿರ್ಮೂಲನೆ ಮಾಡುತ್ತದೆ. ಈ […]

ಇನಷ್ಟು ಓದಿ

Breaking news| ಕನ್ನಡದ ನಿತ್ಯೋತ್ಸವ ಕವಿ ಅಸ್ತಂಗತ

ಬೆಂಗಳೂರು – ಕನ್ನಡದ ನಿತ್ಯೋತ್ಸವ ಕವಿ ಪ್ರೊಫೆಸರ್ ಕೆ .ಎಸ್ . ನಿಸಾರ್ ಅಹಮದ್ ವಿಧಿವಶರಾಗಿದ್ದಾರೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಚಿಕತ್ಸೆ ಪಡೆದು 15 ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು . ಕೆಲವು ದಿನಗಳ ಹಿಂದೆ ಅವರ ಮಗ ಅಮೆರಿಕದಲ್ಲಿ ವಿಧಿವಶರಾಗಿದ್ದರು ಆಗಿನಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಹೇಳಲಾಗುತ್ತಿದೆ .ಒಟ್ಟಿನಲ್ಲಿ ನಿತ್ಯೋತ್ಸವ ಕವಿ ಯ ಅಂತ್ಯ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟು ಮಾಡಿದೆ . Share

ಇನಷ್ಟು ಓದಿ

ಸೋಂಕು ನಿವಾರಕ ಮಾರ್ಗಕ್ಕೆ ಚಾಲನೆ ಜನಸಂದಣಿ ಇರುವೆಡೆ ಸೋಂಕು ನಿವಾರಕ ಮಾರ್ಗಗಳ ಅಳವಡಿಕೆಗೆ ಚಿಂತನೆ- ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ: ಜಿಲ್ಲೆಯಲ್ಲಿ ಈಗಾಗಲೇ ಎರಡು ಕಡೆ ಕೋವಿಡ್-19 ಸೋಂಕು ನಿವಾರಕ ಮಾರ್ಗ ಅಳವಡಿಸಲಾಗಿದೆ. ಅಲ್ಲದೆ ಹೆಚ್ಚು ಜನಸಂದಣಿ ಇರುವ ಇನ್ನಷ್ಟು ಕಡೆಗಳಲ್ಲಿ ಸೋಂಕು ನಿವಾರಕ ಮಾರ್ಗ ಅಳವಡಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಿದ್ಧಪಡಿಸಿರುವ ಸೋಂಕು ನಿವಾರಕ ಮಾರ್ಗಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಚಿತ್ರದುರ್ಗ ನಗರದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ಅತಿ ಕಡಿಮೆ ವೆಚ್ಚದಲ್ಲಿ ಸೋಂಕು […]

ಇನಷ್ಟು ಓದಿ
Featured Video Play Icon

ಹೌದು ನಾವು ಕುಡ್ದಿದೀವಿ ಏನ್ ಇವಾಗ ? ಹಾಸನದ ಹೆಣ್ಮಕಳ ಗೋಳು

ಹಾಸನ: ನಾನು ಸಿಕ್ಕಾಪಟ್ಟೆ ಕುಡಿದಿದ್ದೇವೆ. . ಏನ್ ಇವಾಗಾ. . ? ನೀವು ಪೋಲಿಸ್ ಆದರೆ ನಮ್ಮ ಮೈ ಮುಟ್ತೀರಾ. . ? ತಾಕತ್ತಿದೆಯಾ ನಿಮ್ಮ ಕೈಯಲ್ಲಿ. . . ? ನಮ್ಮನ್ನ ಅರೆಸ್ಟ್ ಮಾಡಿದ್ರಲ್ಲ. . . ಹಾಗೇ ನಮ್ಮ ಬಯಕೆಯನ್ನ ಕೂಡಾ ಫಿಲ್ ಮಾಡಿ. . . ಯಾಕೆ ನಿಮಗೆ ಗಂಡಸ್ತನವಿಲ್ವಾ. . . ? ಅಯ್ಯೋ ಇದೇನು ಹಿಂಗೆಲ್ಲ ಮಾತಾಡ್ತೀರಾ ಅನ್ಕೊತ್ತಿದ್ದೀರಾ. . ? ಮೇಲಿನ ಈ ಎಲ್ಲಾ ಪದಗಳು ನಾವು ಹೇಳುತ್ತಿರುವುದೆಲ್ಲ […]

ಇನಷ್ಟು ಓದಿ

ಖಾಸಗಿ ಬ್ಯಾಂಕೂ ಸೇಫ್‌: ರಾಜ್ಯಗಳಿಗೆ ಆರ್‌ಬಿಐ ಪತ್ರ ಹಣ ಹಿಂಪಡೆಯದಂತೆ ಸೂಚನೆ…

ನವದೆಹಲಿ : ಯಸ್‌ ಬ್ಯಾಂಕ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಖಾಸಗಿ ಬ್ಯಾಂಕುಗಳಿಂದ ತಮ್ಮ ಠೇವಣಿ ಹಿಂಪಡೆಯಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿರುವ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ), ಖಾಸಗಿ ಬ್ಯಾಂಕಲ್ಲಿರುವ ಠೇವಣಿಯನ್ನು ಹಿಂದೆ ಪಡೆಯಬೇಡಿ. ಆ ಬ್ಯಾಂಕುಗಳಲ್ಲಿ ಹಣ ಇಡುವ ಕುರಿತು ಇರುವ ಆತಂಕ ತಪ್ಪು ಕಲ್ಪನೆಗಳಿಂದ ಕೂಡಿದೆ ಎಂದು ಸಲಹೆ ಮಾಡಿದೆ. ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಆರ್‌ಬಿಐ, ಖಾಸಗಿ ಬ್ಯಾಂಕುಗಳಿಂದ ಠೇವಣಿಯನ್ನು ಹೊರತೆಗೆಯುವುದರಿಂದ […]

ಇನಷ್ಟು ಓದಿ

ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಜ್ಯೋತಿರಾಜ್ ಸಿಂಧ್ಯಾ

ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಜ್ಯೋತಿರಾಜ್ ಸಿಂಧ್ಯ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿಗೆ ಪತ್ರ ಬರೆದಿರುವಂತಹ ಸಿಂದ್ಯಾ ತಮ್ಮ 18 ವರ್ಷಗಳ ಕಾಂಗ್ರೆಸ್ ನೊಂದಿಗೆ ಸಂಬಂಧ ಇಲ್ಲಿಗೆ ಮುಗಿಸುವುದಾಗಿ ತಿಳಿಸಿದ್ದಾರೆ Share

ಇನಷ್ಟು ಓದಿ

ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ವಕೀಲರ ಧರಣಿ

ಚಿತ್ರದುರ್ಗ: ಜಾತಿ, ಧರ್ಮಗಳ ವಿರುದ್ದ ಒಡಕು ಮೂಡಿಸಲು ಹೊರಟಿರುವ ಕೋಮುವಾದಿ ಬಿಜೆಪಿ.ಪೌರತ್ವ ಕಾಯಿದೆ ತಿದ್ದುಪಡಿ ತರಲು ಮುಂದಾಗಿರುವುದರ ವಿರುದ್ದ ಹೋರಾಟ ನಿರಂತರವಾಗಿರಬೇಕೆoದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ತಿಳಿಸಿದರು. ಕೇಂದ್ರ ಸರ್ಕಾರದ ಪೌರತ್ವ ಕಾಯಿದೆ ತಿದ್ದುಪಡಿ ವಿರುದ್ದ ಜಿಲ್ಲಾ ಮುಸ್ಲಿಂ ಅಡ್ವೊಕೇಟ್ಸ್ ವೆಲ್‌ಫೇರ್ ಟ್ರಸ್ಟ್ನವರು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಕಳೆದ ಆರು ದಿನಗಳಿಂದ ನಡೆಸುತ್ತಿರುವ ಧರಣಿಯಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಬಿ.ಎನ್.ಚಂದ್ರಪ್ಪ ಹಿಂದೂ-ಮುಸಲ್ಮಾನರ ಭಾವೈಕ್ಯತೆಗೆ ಧಕ್ಕೆ ತರಲು ಹೊರಟಿರುವ ಪ್ರಧಾನಿ ಮೋದಿ ಹಾಗೂ ಅಮಿತ್‌ಷಾ ಇವರುಗಳು ಈಗ ಸಿಎಎ, […]

ಇನಷ್ಟು ಓದಿ

ಮಹಾತ್ಮಗಾoಧಿ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ಅನಂತ್ ಕುಮಾರ್ ಹೆಗಡೆ ವಿರುದ್ಧ ಚಿತ್ರದುರ್ಗ ಜಿಲ್ಲಾ ಕಾಂಗ್ರೇಸ್ ಪ್ರತಿಭಟನೆ

ಚಿತ್ರದುರ್ಗ: ಸತ್ಯ ಮತ್ತು ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ರಾಷ್ಟçಪಿತ ಮಹಾತ್ಮಗಾಂಧಿಯನ್ನು ಅವಹೇಳನವಾಗಿ ಮಾತನಾಡಿರುವ ಬಿಜೆಪಿ.ಸಂಸದ ಅನಂತಕುಮಾರ ಹೆಗಡೆ ವಿರುದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿ. ವಿರುದ್ದ ಧಿಕ್ಕಾರಗಳನ್ನು ಕೂಗಲಾಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ ನಾಲಿಗೆ ಮೇಲೆ ಹಿಡಿತವಿಲ್ಲದ ಕಾರವಾರದ ಸಂಸದ ಅನಂತಕುಮಾರ ಹೆಗಡೆ ಮಹಾತ್ಮಗಾಂಧಿಯ ಬಗ್ಗೆ ಕೇವಲವಾಗಿ ಮಾತನಾಡಿ ಇಡೀ ಸ್ವಾತಂತ್ರ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಕೂಡಲೆ ಅವರು ದೇಶದ ಜನರ ಕ್ಷಮೆ […]

ಇನಷ್ಟು ಓದಿ