ಚಿತ್ರದುರ್ಗ ನಗರಕ್ಕೆ ಆಗಮಿಸಿದ ಕೋವಿಡ್ ವ್ಯಾಕ್ಸಿನ್
ಚಿತ್ರದುರ್ಗ : ಇಡೀ ಜಗತ್ತನ್ನೆ ತಲ್ಲಣಗೊಳಿಸಿದ್ದ ಕೋವಿಡ್ ಮಹಾಮಾರಿಗೆ ಕೊನೆಗೊ ಅಂತ್ಯ ಹಾಡುವ ಕಾಲ ಬಂದಂತಿದೆ , ಈಗಾಗಲೆ ಭಾರತ ಸರ್ಕಾರ ಕೋವಾಕ್ಸಿನ್ ಹಾಗೂ ಭಾರತ್ ಬಯೋಟೆಕ್ ನ ಕೋವಿ ಶೀಲ್ಡ್ ಬಳಕೆಗೆ ಅನುಮತಿ ನೀಡಿದ್ದು ಕೊವಾಕ್ಸಿನ್ ಈಗಾಗಲೆ ರಾಷ್ಟ್ರದ ಎಲ್ಲಾ ರಾಜ್ಯ ಹಾಗೂ ಜಿಲ್ಲೆಗಳಿಗು ಕಳುಹಿಸುವ ಕಾರ್ಯ ನಡೆಯುತಿದೆ ಅಂದಹಾಗೆ ಕೋಟೆ ನಾಡು ಚಿತ್ರದುರ್ಗಕ್ಕು ಕೋವಿಡ್ ವಾಕ್ಸಿನ್ ನಿನ್ನೆ ರಾತ್ರಿ ತಲುಪಿದೆ , ಜಿಲ್ಲಾಧಿಕಾರಿ ಕವಿತ ಮನ್ನಿಕೇರಿ , ಡಿ.ಎಚ್.ಓ ಪಾಲಾಕ್ಷ ಉಪಸ್ಥಿತಿಯಲ್ಲಿ ಡಿ.ಎಚ್.ಓ ಕಛೇರಿ […]
ಇನಷ್ಟು ಓದಿ