Featured Video Play Icon

ನೀರು ಕೇಳಿದಕ್ಕೆ ಬಿ. ಬಿ. ಎಂ. ಪಿ ಪೌರ ಕಾರ್ಮಿಕರಿಗೆ ಅವಮಾನ

ಬೆಂಗಳೂರು : ನೀರು ಕೇಳಿದಕ್ಕೆ ಬಿ. ಬಿ. ಎಂ. ಪಿ ಪೌರ ಕಾರ್ಮಿಕರಿಗೆ ಅವಮಾನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ . ಪೌರ ಕಾರ್ಮಿಕರು ಕೆಲಸ ಮಾಡಿ ಬಾಯಾರಿಕೆ ಆಗಿದ್ದಕ್ಕೆ ಕುಡಿಯಲು ನೀರು ಕೇಳಿದ್ದಾರೆ ಅದಕ್ಕೆ ಆ ಮಹಿಳೆಯ ಮಾತುಗಳು ಹಿಗಿತ್ತು ವೀಡಿಯೋ ನೋಡಿ .  

ಇನಷ್ಟು ಓದಿ

ಎಟಿಎಸ್ ಎಲ್ಜಿಯಿಂದ ವಾಹನ ಕ್ರಿಮಿನಾಶಕ ಸೊಲ್ಯೂಶನ್ ಬಿಡುಗಡೆ

ಬೆಂಗಳೂರು: ಭಾರತದ ಅಗ್ರಗಣ್ಯ ಗ್ಯಾರೇಜ್ ಸಾಧನಗಳ ಉತ್ಪಾದನೆ ಮತ್ತು ವಿತರಣಾ ಸಂಸ್ಥೆಯಾದ ಮತ್ತು ಎಲ್ಜಿ ಈಕ್ವಿಪ್‍ಮೆಂಟ್ಸ್ ಲಿಮಿಟೆಡ್‍ನ ಕಂಪ್ರೆಸ್ಡ್ ಏರ್ ಸೊಲ್ಯೂಶನ್ಸ್ ಸರಬರಾಜು ಅಂಗಸಂಸ್ಥೆಯಾದ ಎಟಿಎಸ್ ಎಲ್ಜಿ, ಹೊಸ ಶ್ರೇಣಿಯ ವಾಹನ ಕ್ರಿಮಿನಾಶಕ ಸೊಲ್ಯೂಶನ್ ಬಿಡುಗಡೆ ಮಾಡಿದೆ. ಈ ಓಝೋನ್ ಏರ್ ಸ್ಟೆರಿಲೈಸರ್, ಓಝೋನ್ (ಸಕ್ರಿಯ ಆಮ್ಲಜನಕದಿಂದ ಉತ್ಪಾದಿಸಿದ ತಾಜಾ ಉತ್ಪನ್ನ) ಬಳಸಿಕೊಂಡು ಬ್ಯಾಕ್ಟೀರಿಯಾ, ವೈರಸ್, ಮೌಲ್ಡ್ಸ್, ಅಲರ್ಜಿ ಕಣ, ದುರ್ವಾಸನೆ ಮತ್ತು ವೊಲೆಟೈಲ್ ಆರ್ಗಾನಿಕ್ ಕಾಂಪೌಂಡ್ (ವಿಓಸಿ)ನಂಥ ಹಾನಿಕಾರಕ ಮಾಲಿನ್ಯಕಾರಕ ಕಣಗಳನ್ನು ನಿರ್ಮೂಲನೆ ಮಾಡುತ್ತದೆ. ಈ […]

ಇನಷ್ಟು ಓದಿ

ಕೋವಿಡ್-19 ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಾಸಗಿ ವಾಹನ ಮಾಲೀಕರಿಗೆ ಬಿಎಸ್‍ವೈ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಕೋವಿಡ್-19 ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರವು ಖಾಸಗಿ ವಾಹನ ಮಾಲೀಕರಿಗೆ ಬಿಎಸ್‍ವೈ ಸರ್ಕಾರದಿಂದ ಸಿಹಿ ಸುದ್ದಿ ನೀಡಿದೆ. ಹೌದು, ರಾಜ್ಯದ ಖಾಸಗಿ ಬಸ್, ಟೆಂಪೋ, ಟ್ಯಾಕ್ಸಿಗಳಿಗೆ ಮೋಟಾರು ವಾಹನ ತೆರಿಗೆ ವಿನಾಯ್ತಿ ನೀಡಿದೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಜ್ಯದ ವಿವಿಧ ಪ್ರದೇಶದಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಸೇರಿಸಲು ರಸ್ತೆಗೆ ಇಳಿದಿದ್ದವು. ಈ ಹಿನ್ನೆಲೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಇಲ್ಲವೆ ಅಧಿಕೃತ ಪ್ರಾಧಿಕಾರಗಳಿಂದ ಸಂಚಾರಕ್ಕೆ ಅನುಮತಿ ಪಡೆದ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.ಈ ಮೂಲಕ ರಾಜ್ಯದ […]

ಇನಷ್ಟು ಓದಿ

ಆಟೋ ರಿಕ್ಷಾ, ಕ್ಷೌರಿಕರಿಗೆ 1610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ!

ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರೋರಿಗಾಗಿ ಸಿಎಂ ಯಡಿಯೂರಪ್ಪ ಸರ್ಕಾರ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಲಾಕ್‍ಡೌನ್ ನಿಂದಾಗಿ ಸಭೆ ಸಮಾರಂಭ, ಮದುವೆ ನಡೆಸಿರುವುದರಿಂದ ಹೂವು ಬೆಳೆದವರು ನಷ್ಟ ಅನುಭವಿಸಿದ್ದಾರೆ 11,687 ಹೆಕ್ಟೆರ್ ವಿಸ್ತೀರ್ಣದಲ್ಲಿ ಬೆಳೆದ ಹೂ ಮಾರಾಟ ಆಗದೆ ರೈತರಿಗೆ ನಷ್ಟವಾಗಿದೆ. ಹಾಗಾಗಿ ಹೂ ಬೆಳೆಗಾರರಿಗೆ ಒಂದು ಹೆಕ್ಟೇರ್ ಗೆ 25 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಒಂದು ತಿಂಗಳಿನಿಂದ ಕೆಲಸವಿಲ್ಲದೇ ಕುಳಿತಿರುವ ಕ್ಷೌರಿಕ, ಆಟೋ, ಟ್ಯಾಕ್ಸಿ ಚಾಲಕರು, ಅಗಸರಿಗೆ 5 ಸಾವಿರ ರೂ. ಪರಿಹಾರ ಸರ್ಕಾರ […]

ಇನಷ್ಟು ಓದಿ

Breaking news| ಕನ್ನಡದ ನಿತ್ಯೋತ್ಸವ ಕವಿ ಅಸ್ತಂಗತ

ಬೆಂಗಳೂರು – ಕನ್ನಡದ ನಿತ್ಯೋತ್ಸವ ಕವಿ ಪ್ರೊಫೆಸರ್ ಕೆ .ಎಸ್ . ನಿಸಾರ್ ಅಹಮದ್ ವಿಧಿವಶರಾಗಿದ್ದಾರೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಚಿಕತ್ಸೆ ಪಡೆದು 15 ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು . ಕೆಲವು ದಿನಗಳ ಹಿಂದೆ ಅವರ ಮಗ ಅಮೆರಿಕದಲ್ಲಿ ವಿಧಿವಶರಾಗಿದ್ದರು ಆಗಿನಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಹೇಳಲಾಗುತ್ತಿದೆ .ಒಟ್ಟಿನಲ್ಲಿ ನಿತ್ಯೋತ್ಸವ ಕವಿ ಯ ಅಂತ್ಯ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟು ಮಾಡಿದೆ .

ಇನಷ್ಟು ಓದಿ
Featured Video Play Icon

ಸಿ.ಆರ್.ಪಿ.ಎಫ್ ಕಮಾಂಡರ್ ಜೈಲಿಂದ ರಿಲೀಸ್ | ಸಾಮಾಜಿಕ ಜಾಲತಾಗಳಲ್ಲಿ ಗೃಹ ಸಚಿವರ ವಿರುದ್ಧ ಆಕ್ರೋಶ

ಬೆಳಗಾವಿ :.  ಕ್ಷುಲಕ ಕಾರಣಕ್ಕೆ  ಬೆಳಗಾವಿ ಪೊಲೀಸರು  ಸಿ ಆರ್ ಪಿ ಫ್ ಕೋಬ್ರಾ ಕಮಾಂಡರ್ ಸಚಿನ್ ಸುನಿಲ್ ಸಾವಂತ್ ಅವರನ್ನ  ಬಂದಿಸಿದ್ದರು ಇಂದು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಚಿನ್ ಅವರಿಗೆ ಜಾಮೀನು ನೀಡಿದರು   ಸಿ ಆರ್ ಪಿ ಫ್ ಕೋಬ್ರಾ ಕಮಾಂಡರ್ ಸಚಿನ್ ಸುನಿಲ್ ಸಾವಂತ್ ಅವರ ಬಿಡುಗಡೆ ಆಗಿದ್ದು ಸಚಿನ್ ಅವರ ರಕ್ಷಣೆಗಾಗಿ ಹಿರಿಯ ಸಿ ಅರ್ ಪಿ ಫ್ ನ ಹಿರಿಯ ಅಧಿಕಾರಿಗಳು ಧಾವಿಸಿ ಅವರನ್ನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿ […]

ಇನಷ್ಟು ಓದಿ

ಲಾಕ್ ಡೌನ್ ಎಫೆಕ್ಟ್ – ಬಸವ ಪುತ್ಥಳಿ ಹಿಡಿದು ವಿವಾಹವಾದ ನವ ಜೋಡಿ

ಚಿತ್ರದುರ್ಗ : ಅಂಬೇಡ್ಕರ್ ನಗರದ ಜನಸಾಗರ ಪ್ರೆಸ್ ಬಳಿಯ ಮಾರಿಕಾಂಭ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಭಾನುವಾರ ಬಸವ ಜಯಂತಿ ಅಂಗವಾಗಿ ನವಜೋಡಿಗಳು ಬಸವ ಪುತ್ಥಳಿ ಹಿಡಿದುಕೊಂಡು ಸಿಮೀತ ಜನರೊಂದಿಗೆ ಸಮಾಜಿಕ ಅಂತರ ಕಾಪಾಡಿಕೊಂಡು ವರನು ವಧುವಿಗಿ ತಾಳಿ ಕಟ್ಟಿ ಪರಸ್ಪರ ಹಾರ ಬದಲಾಯಿಸುವುದರ ಮೂಲಕ ಲಾಕ್ ಡೌನ್ ನಡುವೆ ಸರಳವಾಗಿ ಮದುವೆ ನೇರವೇರಿತು. ಜಿಲ್ಲಾಡಳಿತದಿಂದ ಮದುವೆಗೆ ಅನುಮತಿ ಪಡೆದ ವಧು ಹಾಗೂ ವರನ ಕಡೆಯ 20 ಜನರು ಮಾತ್ರ ಭಾಗವಹಿಸಿ ಸಮಾಜಿಕ ಅಂತರ ಕಾಪಾಡಿಕೊಂಡು ಸರಳತೆಯಿಂದ ಕಟುಂಬ […]

ಇನಷ್ಟು ಓದಿ

ಮಗನಿಗೆ ಕರೋನ ಸೋಂಕು ಹಿನ್ನೆಲೆ ಆಘಾತಗೊಂಡ ತಾಯಿ ಹೃದಯಾಘಾತದಿಂದ ಸಾವು.

ಬಾಗಲಕೋಟೆ: ಮಗನಿಗೆ ಕೊರೊನಾ ಸೊಂಕು ದೃಢಪಟ್ಟ ಹಿನ್ನೆಲೆ ಶಾಕ್ ಗೆ ಒಳಗಾಗಿ ಹೃದಯಾಘಾತದಿಂದ ತಾಯಿ ಸಾವಿಗೀಡಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ. ಕೊರೊನಾ ಪೇಷಂಟ್ ನಂ ೩೮೧ ಅವರ ೭೦ ವರ್ಷದ ತಾಯಿ ಹೃದಯಸಂಬಂಧಿ ಖಾಯಿಲೆ, ರಕ್ತದೊತ್ತಡದಿಂದ ಬಳಲುತ್ತಿದ್ದರು. ಇತ್ತೀಚೆಗೆ ಜಮಖಂಡಿ ಖಾಸಗಿ ಆಸ್ಪತ್ರೆಯಲ್ಲಿ ಒಂದು ದಿನ ದಾಖಲಾಗಿ ಡಿಸ್ ಚಾರ್ಜ್ ಆಗಿದ್ದರು. ಮನೆಯಲ್ಲಿ ಕುಟುಂಬದ ಜೊತೆಗಿದ್ದರು. ಮಗನಿಗೆ ಇವತ್ತು ಕೊರೊನಾ ಸೊಂಕು ದೃಢವಾಗಿತ್ತು. ಇದರಿಂದ ಶಾಕ್ ಗೆ ಒಳಗಾಗಿ ಹೃದಯಾಘಾತವಾಗಿ ಸಾವು ಸಂಭವಿಸಿದೆ. […]

ಇನಷ್ಟು ಓದಿ

ಸೋಂಕು ನಿವಾರಕ ಮಾರ್ಗಕ್ಕೆ ಚಾಲನೆ ಜನಸಂದಣಿ ಇರುವೆಡೆ ಸೋಂಕು ನಿವಾರಕ ಮಾರ್ಗಗಳ ಅಳವಡಿಕೆಗೆ ಚಿಂತನೆ- ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ: ಜಿಲ್ಲೆಯಲ್ಲಿ ಈಗಾಗಲೇ ಎರಡು ಕಡೆ ಕೋವಿಡ್-19 ಸೋಂಕು ನಿವಾರಕ ಮಾರ್ಗ ಅಳವಡಿಸಲಾಗಿದೆ. ಅಲ್ಲದೆ ಹೆಚ್ಚು ಜನಸಂದಣಿ ಇರುವ ಇನ್ನಷ್ಟು ಕಡೆಗಳಲ್ಲಿ ಸೋಂಕು ನಿವಾರಕ ಮಾರ್ಗ ಅಳವಡಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಿದ್ಧಪಡಿಸಿರುವ ಸೋಂಕು ನಿವಾರಕ ಮಾರ್ಗಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಚಿತ್ರದುರ್ಗ ನಗರದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ಅತಿ ಕಡಿಮೆ ವೆಚ್ಚದಲ್ಲಿ ಸೋಂಕು […]

ಇನಷ್ಟು ಓದಿ
Featured Video Play Icon

ಹೌದು ನಾವು ಕುಡ್ದಿದೀವಿ ಏನ್ ಇವಾಗ ? ಹಾಸನದ ಹೆಣ್ಮಕಳ ಗೋಳು

ಹಾಸನ: ನಾನು ಸಿಕ್ಕಾಪಟ್ಟೆ ಕುಡಿದಿದ್ದೇವೆ. . ಏನ್ ಇವಾಗಾ. . ? ನೀವು ಪೋಲಿಸ್ ಆದರೆ ನಮ್ಮ ಮೈ ಮುಟ್ತೀರಾ. . ? ತಾಕತ್ತಿದೆಯಾ ನಿಮ್ಮ ಕೈಯಲ್ಲಿ. . . ? ನಮ್ಮನ್ನ ಅರೆಸ್ಟ್ ಮಾಡಿದ್ರಲ್ಲ. . . ಹಾಗೇ ನಮ್ಮ ಬಯಕೆಯನ್ನ ಕೂಡಾ ಫಿಲ್ ಮಾಡಿ. . . ಯಾಕೆ ನಿಮಗೆ ಗಂಡಸ್ತನವಿಲ್ವಾ. . . ? ಅಯ್ಯೋ ಇದೇನು ಹಿಂಗೆಲ್ಲ ಮಾತಾಡ್ತೀರಾ ಅನ್ಕೊತ್ತಿದ್ದೀರಾ. . ? ಮೇಲಿನ ಈ ಎಲ್ಲಾ ಪದಗಳು ನಾವು ಹೇಳುತ್ತಿರುವುದೆಲ್ಲ […]

ಇನಷ್ಟು ಓದಿ