ರಾಬರ್ಟ ಬಿಡುಗಡೆ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು : ನಾನು ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳುವಿದಿಲ್ಲ ದಯವಿಟ್ಟು ಅನವಷ್ಯಕವಾಗಿ ನೀವು ಕಷ್ಟ ಪಟು ದುಡಿದಿರುವ ದುಡ್ಡನ್ನ ವ್ಯರ್ಥ ಮಾಡಬೇಡಿ ಹೀಗಂತ ಹೇಳಿದ್ದು ಕರುನಾಡ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಹೌದು ಇಂದು ತಮ್ಮ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ,ಈ ಭಾರಿ ಹುಟ್ಟು ಹಬ್ಬ ಆಚರಿಸಿಕೊಳಲ್ಲ , ದಯವಿಟ್ಟು ಅನವಷ್ಯಕವಾಗಿ ನೀವು ಕಷ್ಟ ಪಟು ದುಡಿದಿರುವ ದುಡ್ಡನ್ನ ವ್ಯರ್ಥ ಮಾಡಬೇಡಿ ಅಂತ ಹೇಳಿದರು ಇನ್ನು ಅದರ […]

ಇನಷ್ಟು ಓದಿ

ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ನೇಮಕಾತಿ ಪರೀಕ್ಷೆಗೆ ಆನ್‍ಲೈನ್ ತರಬೇತಿ

ಧಾರವಾಡ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ”ದ ವತಿಯಿಂದ ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ನವರು ಮುಂದಿನ ದಿನಗಳಲ್ಲಿ ಒಂಬತ್ತು ಸಾವಿರ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ತರಬೇತಿಯನ್ನು ಆನ್‍ಲೈನ್‍ನಲ್ಲಿ ನೀಡಲು ಆಯೋಜಿಸಿದೆ. ಆಸಕ್ತರು ಆಗಸ್ಟ್ 07, 2020 (ರಜಾ ದಿನಗಳನ್ನು ಹೊರತುಪಡಿಸಿ) ರೊಳಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು 0821-2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು […]

ಇನಷ್ಟು ಓದಿ

ಕರೋನಾ- ಕ್ಯೂ-ರೋನಾ?- ಕೊರೋನ ಗೆದ್ದ ಮೇಷ್ಟ್ರ ಮನದಾಳದ ಮಾತು

ಸ್ಪೆಷಲ್ ಡೆಸ್ಕ್ :.       ಕೊರೋನಾವನ್ನು ಗೆದ್ದು, ಆಸ್ಪತ್ರೆಯಿಂದ ಮೊನ್ನೆಯಷ್ಟೇ ಡಿಸ್ಚಾರ್ಜ್ ಆದ ಮದ್ದೂರು  ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸಗಾವಿಯ ಶಿಕ್ಷಕರಾದ ಶ್ರೀಯುತ ಸೋಮಶೇಖರ್  (ಕೊಪ್ಪ ನಿವಾಸಿ) ತಮ್ಮ ಅನುಭವಗಳನ್ನು ಬರೆದುಕೊಂಡಿದ್ದಾರೆ, ಅವರ ಅದ್ಬುತ ಮಾತುಗಳನ್ನು ಒಮ್ಮೆ ಓದಿ:👇🏻👇🏻 ಕರೋನಾನುಭವ :  ಮಾಧ್ಯಮದಲ್ಲಿ ಬಂದ ಕಪೋಲ ಕಲ್ಪಿತ ಸುದ್ದಿಗಳನ್ನು ಕಳೆದ ಮೂರು ತಿಂಗಳಿಂದ ಮೈತುಂಬಿಸಿಕೊಂಡು, ಆ ಅವ್ಯಕ್ತ ಭಯವು ನನ್ನನ್ನೇ ಒಂದು ದಿನ ಸಾಮಾನ್ಯ ಅನಾರೋಗ್ಯಕ್ಕೇ (ನೆಗಡಿ‌ಶೀತ ಸೌಮ್ಯಜ್ವರ) ಆಸ್ಪತ್ರೆಯ ದಾರಿ ಹಿಡಿಸೀತೂ ಎಂದು ಕನಸಿನಲ್ಲೂ […]

ಇನಷ್ಟು ಓದಿ

ನಿನ್ನಂಥ ಅಪ್ಪ ಇಲ್ಲ ‘ ಅಂತ ಮಗನೇಕೆ ಹೇಳಲ್ಲ? FATHER’S DAY SPECIAL

ಆ ? ಮಗ, ಈ? ಮಗ, ಹ? ಮಗ, ರ?ಮಗ? ಯಾವುದೇ ಬೈಗುಳಗಳನ್ನು ಬೇಕಾದರೂ ತೆಗೆದುಕೊಳ್ಳಿ. ಬಹುತೇಕ ಎಲ್ಲ ಬೈಗುಳಗಳೂ ಅಮ್ಮನನ್ನೇ ಗುರಿಯಾಗಿಸಿಕೊಂಡಿರುತ್ತವೆ. ಅಪ್ಪನ ವಿರುದ್ಧದ ಅವಾಚ್ಯ ಪದಗಳನ್ನು ಹುಡುಕಿದರೂ, ತಲೆಕೆರೆದುಕೊಂಡು ಯೋಚಿಸಿದರೂ ತಟ್ಟನೆ ಯಾವುದೇ ಹೊಲಸು ಬೈಗುಳಗಳು ನೆನಪಾಗುವುದಿಲ್ಲ. ಅತ್ಯಂತ ಹೀನಾತಿ ಹೀನ ಬೈಗುಳಗಳಿರುವುದೇ ಅಮ್ಮನ ವಿರುದ್ಧ. ಬಹುಶಃ ಉದ್ದೇಶಪೂರ್ವಕವಾಗಿಯೇ ಇಂತಹ ಬೈಗುಳಗಳನ್ನು ಸೃಷ್ಟಿ ಮಾಡಿದ್ದಾರೇನೋ! ಅಷ್ಟಕ್ಕೂ ಒಬ್ಬ ಹುಡುಗನಿರಬಹುದು, ಗಂಡಸಾಗಿರಬಹುದು. ಆತನಿಗೆ ಹೆಚ್ಚಾಗಿ ಸಿಟ್ಟು ಬರುವುದು ಅಮ್ಮನಿಗೆ ಬೈದಾಗಲೇ. ಈ ಅಮ್ಮ-ಮಗನ ಸಂಬಂಧವೇ ಅಂಥದ್ದು. […]

ಇನಷ್ಟು ಓದಿ

ಎಟಿಎಸ್ ಎಲ್ಜಿಯಿಂದ ವಾಹನ ಕ್ರಿಮಿನಾಶಕ ಸೊಲ್ಯೂಶನ್ ಬಿಡುಗಡೆ

ಬೆಂಗಳೂರು: ಭಾರತದ ಅಗ್ರಗಣ್ಯ ಗ್ಯಾರೇಜ್ ಸಾಧನಗಳ ಉತ್ಪಾದನೆ ಮತ್ತು ವಿತರಣಾ ಸಂಸ್ಥೆಯಾದ ಮತ್ತು ಎಲ್ಜಿ ಈಕ್ವಿಪ್‍ಮೆಂಟ್ಸ್ ಲಿಮಿಟೆಡ್‍ನ ಕಂಪ್ರೆಸ್ಡ್ ಏರ್ ಸೊಲ್ಯೂಶನ್ಸ್ ಸರಬರಾಜು ಅಂಗಸಂಸ್ಥೆಯಾದ ಎಟಿಎಸ್ ಎಲ್ಜಿ, ಹೊಸ ಶ್ರೇಣಿಯ ವಾಹನ ಕ್ರಿಮಿನಾಶಕ ಸೊಲ್ಯೂಶನ್ ಬಿಡುಗಡೆ ಮಾಡಿದೆ. ಈ ಓಝೋನ್ ಏರ್ ಸ್ಟೆರಿಲೈಸರ್, ಓಝೋನ್ (ಸಕ್ರಿಯ ಆಮ್ಲಜನಕದಿಂದ ಉತ್ಪಾದಿಸಿದ ತಾಜಾ ಉತ್ಪನ್ನ) ಬಳಸಿಕೊಂಡು ಬ್ಯಾಕ್ಟೀರಿಯಾ, ವೈರಸ್, ಮೌಲ್ಡ್ಸ್, ಅಲರ್ಜಿ ಕಣ, ದುರ್ವಾಸನೆ ಮತ್ತು ವೊಲೆಟೈಲ್ ಆರ್ಗಾನಿಕ್ ಕಾಂಪೌಂಡ್ (ವಿಓಸಿ)ನಂಥ ಹಾನಿಕಾರಕ ಮಾಲಿನ್ಯಕಾರಕ ಕಣಗಳನ್ನು ನಿರ್ಮೂಲನೆ ಮಾಡುತ್ತದೆ. ಈ […]

ಇನಷ್ಟು ಓದಿ

Breaking news| ಕನ್ನಡದ ನಿತ್ಯೋತ್ಸವ ಕವಿ ಅಸ್ತಂಗತ

ಬೆಂಗಳೂರು – ಕನ್ನಡದ ನಿತ್ಯೋತ್ಸವ ಕವಿ ಪ್ರೊಫೆಸರ್ ಕೆ .ಎಸ್ . ನಿಸಾರ್ ಅಹಮದ್ ವಿಧಿವಶರಾಗಿದ್ದಾರೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಚಿಕತ್ಸೆ ಪಡೆದು 15 ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು . ಕೆಲವು ದಿನಗಳ ಹಿಂದೆ ಅವರ ಮಗ ಅಮೆರಿಕದಲ್ಲಿ ವಿಧಿವಶರಾಗಿದ್ದರು ಆಗಿನಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಹೇಳಲಾಗುತ್ತಿದೆ .ಒಟ್ಟಿನಲ್ಲಿ ನಿತ್ಯೋತ್ಸವ ಕವಿ ಯ ಅಂತ್ಯ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟು ಮಾಡಿದೆ . Share

ಇನಷ್ಟು ಓದಿ

ವಿಶ್ವಾದ್ಯಂತ ಕೊರೋನಾ ಭೀತಿ ಷೇರುಪೇಟೆಯಲ್ಲಿ ಅಲ್ಲೋಲ- ಕಲ್ಲೋಲ

ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್‌ ತನ್ನ ಉಗ್ರ ಪ್ರತಾಪವನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಅಲ್ಲೋಲ- ಕಲ್ಲೋಲವಾಗಿದೆ. ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ ಒಂದೇ ದಿನ ಐತಿಹಾಸಿಕ ದಾಖಲೆಯ 2919 ಅಂಕಗಳಷ್ಟುಕುಸಿತ ಕಂಡಿದೆ. ಸೆನ್ಸೆಕ್ಸ್‌ ಇತಿಹಾಸದಲ್ಲಿ ಒಂದು ದಿನದ ವಹಿವಾಟಿನಲ್ಲಿ ಸೂಚ್ಯಂಕ ಈ ಪರಿ ಕುಸಿದಿದ್ದು ಇದೇ ಮೊದಲು. ಇದರಿಂದಾಗಿ ನೋಡನೋಡುತ್ತಿದ್ದಂತೆ ಹೂಡಿಕೆದಾರರ ಸಂಪತ್ತು 11 ಲಕ್ಷ ಕೋಟಿ ರು.ನಷ್ಟುಕರಗಿ ಹೋಗಿದ್ದು, ಹೂಡಿಕೆದಾರರು ಅಂಜುವಂತಾಗಿದೆ. ಸೋಮವಾರ ಸೆನ್ಸೆಕ್ಸ್‌ 1942 ಅಂಕಗಳಷ್ಟುಕುಸಿತ ಕಂಡಿತ್ತು. ಅದು ಈವರೆಗಿನ […]

ಇನಷ್ಟು ಓದಿ

ಖಾಸಗಿ ಬ್ಯಾಂಕೂ ಸೇಫ್‌: ರಾಜ್ಯಗಳಿಗೆ ಆರ್‌ಬಿಐ ಪತ್ರ ಹಣ ಹಿಂಪಡೆಯದಂತೆ ಸೂಚನೆ…

ನವದೆಹಲಿ : ಯಸ್‌ ಬ್ಯಾಂಕ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಖಾಸಗಿ ಬ್ಯಾಂಕುಗಳಿಂದ ತಮ್ಮ ಠೇವಣಿ ಹಿಂಪಡೆಯಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿರುವ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ), ಖಾಸಗಿ ಬ್ಯಾಂಕಲ್ಲಿರುವ ಠೇವಣಿಯನ್ನು ಹಿಂದೆ ಪಡೆಯಬೇಡಿ. ಆ ಬ್ಯಾಂಕುಗಳಲ್ಲಿ ಹಣ ಇಡುವ ಕುರಿತು ಇರುವ ಆತಂಕ ತಪ್ಪು ಕಲ್ಪನೆಗಳಿಂದ ಕೂಡಿದೆ ಎಂದು ಸಲಹೆ ಮಾಡಿದೆ. ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಆರ್‌ಬಿಐ, ಖಾಸಗಿ ಬ್ಯಾಂಕುಗಳಿಂದ ಠೇವಣಿಯನ್ನು ಹೊರತೆಗೆಯುವುದರಿಂದ […]

ಇನಷ್ಟು ಓದಿ

ಇಷ್ಟಲಿಂಗದ ಬಗ್ಗೆ ನಿಮಗೆಷ್ಟು ಗೊತ್ತು ಇಷ್ಟಲಿಂಗದ ಬಗ್ಗೆ ತಿಳಿಸುವ ಸಣ್ಣ ಪ್ರಯತ್ನ

ಕ್ರೀಯಾದೀಕ್ಷೆಯಲ್ಲಿ ಸದ್ಗುರುವಿನಿಂದ ಸಂಸ್ಕರಿಸಿ ಕೊಡಲ್ಪಟ್ಟ ಅಂಗುಷ್ಠ ಗಾತ್ರದ ಶಿಲಾಮಯ ಶಿವಲಿಂಗವನ್ನು ವೀರಶೈವ ಸಿದ್ದಾಂತದಲ್ಲಿ ” ಇಷ್ಟಲಿಂಗ” ಎಂದು ಕರೆಯಲಾಗುತ್ತದೆ. ಇದನ್ನು ನಿಷ್ಠೆಯಿಂದ ಪೂಜಿಸುವುದರಿಂದ ಪೂಜಕನ (ಭಕ್ತನ) ಇಷ್ಟಾರ್ಥವು ಸಿದ್ದಿಸುತ್ತದೆ. ಅದಕ್ಕಾಗಿ ಇದನ್ನು ” ಇಷ್ಟಲಿಂಗ” ಎಂದು ಕರೆಯಲಾಗುತ್ತದೆ. ಉಪನಯನ ಸಂಸ್ಕಾರವಾದ ವ್ಯಕ್ತಿಗೆ ಹೇಗೆ ಯಜ್ಞೋಪವೀತವೂ ಬಾಹ್ಯಚಿಹ್ನೆಯೋ ಹಾಗೆಯೇ ಇಷ್ಟಲಿಂಗ ಕ್ರೀಯಾ ದೀಕ್ಷೆ ಯಿಂದ ಸಂಪನ್ನನಾದ ವೀರಶೈವನನ್ನು ಪರಿಚಯಿಸುವ ಒಂದು ಬಾಹ್ಯ ಚಿಹ್ನೆಎಂದು ತಿಳಿಯಬೇಕು. ವ್ಯಾಸರು ಶಂಕರ ಸಂಹಿತೆ ಯಲಿ ಹೀಗೆ ಹೇಳಿದ್ದಾರೆ. ಯೋ ಹಸ್ತಪೀಠೇ ನಿಜಮಿಷ್ಟಲಿಂಗಂ ವಿನ್ಯಸ್ಯ ತಲ್ಲಿನಮನಃಪ್ರಚಾರಃ| […]

ಇನಷ್ಟು ಓದಿ

ಉಥಾನ್ – ಭಾರತೀಯ ಕುಶಲಕರ್ಮಿಗಳಿಗೆ ಜೀವನ ವಿಧಾನವನ್ನು ರೂಪಿಸುವುದು

ಬೆಂಗಳೂರು:  ಸಾಂಪ್ರದಾಯಿಕ ಕಲಾ ಪ್ರಕಾರದಲ್ಲಿ ಭಾರತವು ಅದ್ಬುತವಗಿದ್ದಾರೂ ಅದರ ಉನ್ನತಿಗಾಗಿ ಶ್ರಮಿಸುವ ಕುಶಲಕರ್ಮಿಗಳಿಗೆ ಮನ್ನಣೆ ಸಿಗುತ್ತಿಲ್ಲ. ಬಹುಪಾಲು ಕುಶಲ ಕರ್ಮಿಗಳಿಂದ ಮಾಡಲ್ಪಟ್ಟ ಸೊಗಸಾದ ಕರಕುಶಲ ವಸ್ತುಗಳು ನಮ್ಮ ದೇಶಕ್ಕೆ ಜಾಗತಿಕ ಮನ್ನಣೆ ನೀಡಿವೆ, ಆದರೆ ದುರದೃಷ್ಟವಶಾತ್ ಆ ಕುಶಲಕರ್ಮಿಗಳು ಮೂಲ ಸೌಲಭ್ಯಗಳಿಲ್ಲದೆ ಹೋರಾಡುತ್ತಿದ್ದಾರೆ. ಭಾರತದ ಜನಸಂಖ್ಯೆಯಲ್ಲಿ, ಈ ಕುಶಲಕರ್ಮಿಗಳು ಮೂರನೇ ಸ್ಥಾನದಲ್ಲಿದ್ದರೂ ಅವರ ಕುಟುಂಬ ಸದಸ್ಯರಿಗೆ ಶಿಕ್ಷಣ, ಆರೋಗ್ಯ ಸೌಲಭ್ಯ ಮತ್ತು ಜೀವನಕ್ಕಾಗಿ ಬೇಕಾದ ಮೂಲ ಸೌಕರ್ಯ ಗಳಿಲ್ಲದೆ ಕಠಿಣ ಹೋರಾಟ ನಡೆಸುತ್ತಿದ್ದಾರೆ. ಭಾರತೀಯ ಕುಶಲಕರ್ಮಿಗಳು ತಮ್ಮ […]

ಇನಷ್ಟು ಓದಿ